ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟೆ 634 ಶ್ರೀ ರ ಸ ಶ್ರೀಸೀತಾ ಲಕ್ಷ್ಮಣ ಸಮೇತ ಶ್ರೀರಾಮಚಂದ್ರ ಪರಬ್ರಹ್ಮ ಣೇ ನಮಃ 4-4 ಆ ವ ತಾ ರಿ ಕೆ ' ಇಲ್ಲ ? ಇದುವರೆಗೆ ಸುಂದರಕಾಂಡದಲ್ಲಿ ಪರುಷ ಕಾರಭೂತೆಯಾದ ಲ ಕ್ಷೀದೇವಿಯ ಕೃತ್ಯವು ಹೇಳಲ್ಪಟ್ಟಿತು. ಈ ಯುದ್ಧಕಾಂಡದಲ್ಲಿ ಉಪಾ ಯಭೂತನಾದ ಈಶ್ವರನ ಕೃತ್ಯವು ಹೇಳಲ್ಪಡುವುದು ಇದಲ್ಲದೆ ಈ ಕಾಂ ಡದಿಂದ ಲೋಕಕ್ಕು ಪದೇತಿಸಲ್ಪಡುವ ಸದಾಚಾರಗಳೂ, ರಾಜನೀತಿಗಳೂ ಮಹಾದ್ಭುತಗಳಾಗಿರುವುವು ಆರಂಭದಲ್ಲಿಯೇ ರಾಮನು, ಸೀತಾನ್ವೇಷ ಇವೆಂಬ ಕಾರವನ್ನು ನಡೆಸಿಬಂದ ಹನುಮಂತನನ್ನು ಬಹಳವಾಗಿ ಕೊಂಡಾ ಡಿ ಮನ್ನಿಸಿರುವುದರಿಂದ • ಪ್ರತ್ಯಕ್ಷ ಗುರವಃ ಸ್ತುತ್ಯಾಃ ಪರೋಕ್ಷ ಮಿ ತಬಾಂಧವಾಃ' ಕರಾನೇ ದಾಸನೃತ್ಯಾ ನ ಕದಾಚನ ಪತ್ರಕಾ” ಎಂಬ ನ್ಯಾಯವನ್ನ ನುಸರಿಸಿ, ಕಾರವನ್ನು ಸಾಧಿಸಿಬಂದ ಕೃತ್ಯವನ್ನು ಸ್ವಾಮಿ ಯಾದವನು ಹೇಗೆ ಮನ್ನಿಸಬೇಕೆಂಬ ಲೋಕನೀತಿಯು ಬೋಥಿತವಾಗುವು ದು ಇತ್ತಲಾಗಿ ಸುಗ್ರೀವಾದಿವಾನರರ ದಂಡಯಾತ್ರೆ, ಅತ್ತಲಾಗಿ ರಾವ ಇನ ತಂತ್ರಾಲೋಚನೆ, ಇತ್ಯಾದಿಪ್ರಕರಣಗಳಿಂದ ರಾಜರಿಗಿರಬೇಕಾದ ಸೇನಾಬಲಮಂತ್ರಬಲಾದಿಗಳ ಪ್ರಾಧಾನ್ಯವು ತೋರಿಸಲ್ಪಡುವುದು ಇತ್ಯ ಲ\ ವಾನರಿಗೆ ರಾಮಕಾರವನ್ನು ನಡೆಸುವುದರಲ್ಲಿದ್ದ ಮಹೋತ್ಸಾಹವ ನ್ಯೂ , ಅತ್ತಲಾಗಿ ಲಂಕೆಯಿಂದ ವಿಭೀಷಣನ ನಿರ್ಗಮನವನ್ನೂ ವಿವರಿಸುವ ಸಂದರ್ಭಗಳಲ್ಲಿ (ಯಾಂತಿ ನ್ಯಾಯಪ್ರವೃತ್ತಸ್ಯ ತಿರಂಚೋಪಿ ಸಹಾಯ ತಾo}ಅಪಂಥಾನಂ ತು ಗಚ್ಚಂತಂ ಸೋದರೋಪಿ ವಿಮುಂಚತಿ” ನ್ಯಾಯದ ಫಿ ಪ್ರವರ್ತಿಸುವವರಿಗೆ ತಿರಸ್ಟಂತುಗಳೂ ಸಹಾಯವಾಗಿ ಬರುವುವು. ದು ರಾರ್ಗಪ್ರವರ್ತಕನನ್ನು ,ಒಡಹುಟ್ಟಿದವರೂ ತೊರೆಯುವರೆಂಬ ಅಮೂಲ್ಯ