ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೭೦ ಯದ್ಧಕಾಂಡ ಅವತಾರಿಕೆ. ವಾದ ನೀತಿಯು ನಿದರ್ಶಿಸಲ್ಪಡುವುದು ರಾವಣನಿಗೆ ವಿಭೀಷಣನು ಹೇಳಿದ ಹಿತವಾದಗಳೂ, ಇತರದುರ್ಮಂತ್ರಿಗಳು ಮಾಡಿದ ದುರ್ಬೋಧನೆಗಳೂ ಲೋಕಕ್ಕೆ ಸದಸದ್ವಿವೇಕಗಳ ತಾರತಮ್ಯಕ್ಕೆ ಪ್ರಧಾನನಿದರ್ಶನಗಳು ರಾ ವಣಪ್ರಯುಕ್ತವಾದ ಶಕ್ತಿಯಿಂದ ಲಕ್ಷಣನು ಮೂರ್ಛಿತನಾಗಿದ್ದ ಸಂ ದರ್ಭದಲ್ಲಿ, ರಾಮನ ವಿಲಾಪವೂ, ನಂದಿಗ್ರಾಮದಲ್ಲಿ ಭರತನ ಅಗ್ನಿ ಪ್ರವೇಶ ಸನ್ನಾ ಹವೂ ಸಹೋದರರಲ್ಲಿರಬೇಕಾದ ಪರಸ್ಪರ ವಾತ್ಸಲ್ಯವನ್ನು ತೋರಿ ಸುವುವು ಸೀತೆಯ ಅಗ್ನಿ ಪ್ರವೇಶದಿಂದ ಸ್ತ್ರೀಯರ ಪಾತಿವ್ರತ್ಯ ಮಹಿಮೆಯ ಬೋಧಿತವಾಗುವುದು ಇದರಂತೆಯೇ ಅಲ್ಲಿನ ಕಥಾಸಂದರ್ಭಗಳಿಂದ ಇ ನ್ಯೂ ಅನೇಕಸೀತಿಗಳೂ, ತತ್ವಾರಗಳೂ ಸೂಚಿಸಲ್ಪಡುವುವು ಮಖ್ಯವಾಗಿ ಈ ಕಾಂಡದಲ್ಲಿ ರಾಮ ಯಣಕ್ಕೆಲ್ಲಾ ಸಾರಭೂತ ವಾದ ವಿಭೀಷಣಶರಣಾಗತಿಯೂ, ಶ್ರೀರಾಮನ ಅಭಯಪ್ರದಾನವೂ ವಿಶೇ ಷಜ್ಞಾನಬೋಧಕವಾಗಿರುವುದರಿಂದ, ಆ ಸಂದರ್ಭಗಳಲ್ಲಿ ಪೂರಾಚಾರರು ವಿವರಿಸಿರುವ ಅರವಿಶೇಷಗಳೂ, ಅಪೂವ್ವಸಿಷಯಗಳೂ, ರಹಸ್ಯಭಾಗಗಳೂ, ಬಹಳ ಮನೋರಂಜಕಗಳಾಗಿ, ಮುಮುಕ್ಷುಗಳಗೆ ಓಾ ಮೃತಪ್ರಾಯವಾ ಗಿರುವುವು ಈ ಅರ್ಥಪಿಶೇಷಗಳಲ್ಲವೂ ಅಭಯಪ್ರದಾನಸಾರವಂಬ ಪ್ರತ್ಯೇಕ ಭಾಗವಾಗಿ ವಿವರಿಸಲ್ಪವೆ