ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೮ ಶ್ರೀಮದ್ರಾಮಾಯಣವು [ಸರ್ಗ: ೨೨. ವಲ್ಲ ಈ ಸಮುದ್ರರಾಜನು ಹೇಳುವುದಕ್ಕೆ ಮೊದಲು ನಾನಾಗಿಯೇ ಅದನ್ನು ನಿಮಗೆ ತಿಳಿಸಿದ್ದರೂ, ಅದು ಆತ್ಮಸ್ತುತಿಯಾಗುತಿದ್ದುದರಿಂ ದ, ನಾನು ಈ ಮಹಾಕಾವ್ಯವನ್ನು ಆರಂಭಿಸುವವಿಷಯದಲ್ಲಿ ನಿಮಗೆ ನಂಬಿಕೆಯೂ ಹುಟ್ಟುತ್ತಿರಲಿಲ್ಲ ಸಮುದ್ರದಲ್ಲಿ ಸೇತುವನ್ನು ಕಟ್ಟು ವುದಕ್ಕೆ ನಿಜವಾಗಿಯೂ ನನಗೆ ಶಕ್ತಿಯುಂಟು ಈಗಲೇ ನಮ್ಮ ಕಡೆ ಯ ಸಮಸ್ತವಾನರರೂ ಈ ಸೇತುಬಂಧನಕ್ಕೆ ತಕ್ಕ ಪ್ರಯತ್ನ ವನ್ನು ಮಾಡಲಿ!” ಎಂದನು ಆಗ ಸಮಸ್ತವಾನರರೂ ರಾಮಾಜ್ಞೆಯನ್ನು ಪಡೆದು, ಅತ್ಯು ತ್ಯಾಹದಿಂದ ಗುಂಪುಗುಂಪಾಗಿ ಸೇರಿ, ಶತಸಹಸ್ರ ಸಂಖ್ಯೆಯಿಂದ ಅಲ್ಲಲ್ಲಿನ ಕಾಡುಗಳಿಗೆ ನುಗ್ಗಿ ದರು. ಹೀಗೆ ಪಕ್ವತಾಕಾರವುಳ್ಳ ಅನೇಕವಾನರಿ ಪ ರು ಕಾಡುಕಾಡಾಗಿ ಹೊರಟು, ಅಲ್ಲಲ್ಲಿರುವ ನಾನಾವೃಕ್ಷಗಳನ್ನು ಕಿತ್ತು ತಂದು ಸಮುದ್ರದ ಕಡೆಗೆ ಸೇರಿಸುತಿದ್ದದು ಆ ವಾನರರು ಅಲ್ಲಲ್ಲಿ ಸಿಕ್ಕಿ ದ, ಸಾಲೆ, ಆಶ್ವಕರ್ಣಿ, ಆಲ, ಬಿದಿರು, ಗಿರಿಮಲ್ಲಿಕೆ, ತಾಳೆ, ಅರ್ಜುನ, ತಿಲ ಕ, ನೇಮಿ, ಬಿಲ್ಯ, ಏಳೆಲೆಬಾಳೆ, ಪುಷ್ಪಭರಿತಗಳಾದ ಕರ್ಣಿಕಾರಗಳು, ಮಾ ವು, ಆಸುಗೆ, ಮಂತಾದ ನಾನಾಬಗೆಯ ಮರಗಿಡುಗಳನ್ನೆಲ್ಲಾ ಕಿತ್ತು ತಂದು ಸಮುದ್ರಕ್ಕೆ ತುಂಬುತಿದ್ದರು. ಆ ವಾನರರೊ ಬ್ಲೊಬ್ಬರೂ ಕಾತ್ಯಾತುರದಿಂ ದ ಕೆಲವು ಮರಗಳನ್ನು ಮೂಲಸಹಿತವಾಗಿಯೇ ಕಿಳುವರು ಕೆಲವನ್ನು ಬೇರಿ ಲ್ಲದೆ ಮುರಿದುಹಾಕುವರು ಹೀಗೆ ಕೈಗೆ ಸಿಕ್ಕಿದುವನ್ನೆಲ್ಲ ಜೋಡಿಸಿಕೊಂಡು ಇಂದ್ರಧ್ವಜಗಳಂತೆ ಅವುಗಳನ್ನು ಮೇಲಕ್ಕೆತ್ತಿ ಹಿಡಿದುತಂದು ಸಮುದ್ರದ ಫಿ ಹಾಕುತಿದ್ದರು ಮತ್ತು ಅಲ್ಲಲ್ಲಿ ಕೆಲವರು ತಾಳೆಯ ಮರಗಳನ್ನೂ,ಕೆಲವ ರು ದಾಳಿಂಬಿಯ ಹೊದರುಗಳನ್ನೂ ಕೆಲವರು ತೆಂಗಿನ ತೋಲೆಗಳನ್ನೂ , ಕೆಲ ವರು ವಿಭೀತಕವೃಕ್ಷಗಳನ್ನೂ ,ಕೆಲವರು ಪಗಡೆಯ ಮರಗಳನ್ನೂ, ಕೆಲವರು ಖದಿರವಕ್ಷಗಳನ್ನೂ , ಕೆಲವರು ಬೇವಿನ ದಿಂಡುಗಳನ್ನೂ ಹೊತ್ತು ತಂದು ಸೇ ರಿಸಿದರು ಮಹಾಬಲವುಳ್ಳವರಾಗಿಯೂ, ಮಹಾಕಾಯವುಳ್ಳವರಾಗಿಯೂ ಇದ್ದ ಕೆಲವು ವಾನರವೀರು,ಆನೆಯ ಪ್ರಮಾಣವುಳ್ಳ ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನೂ,ಪರೈತಗಳನ್ನೂ ಮೀಟಿ ತೆಗೆದು, ಬಂಡಿ ಮೊದಲಾದ ಯಂ ತ್ರಗಳಿಂದ ಅವುಗಳನ್ನು ಸಾಗಿಸಿ ತರುತಿದ್ದರು.ಹೀಗೆ ಆ ವಾನರರು ಪರೂತಗ ಇನ್ನು ಸಮುದ್ರದಲ್ಲಿ ತಂದು ಹಾಕುತಿದ್ದಾಗ, ಆ ವೇಗಕ್ಕೆ ಸಮುದ್ರದ ನೀ