ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಆಟ ನಿಶಿಷ್ಟ ಶ್ರೀ8 ಶ್ರೀರಾಮಚಂದ್ರ ಪರಬ್ರಹ್ಮಣೇ ನಮಃ ಶ್ರೀಮದ್ರಾಮಾಯಣವು ಯುದ್ಧಕಾಂಡವು. ( ಶ್ರೀರ- ಮನು ಸೀತಾ ವೃತ್ತಾಂತವನ್ನು ತಿಳಿಸಿದ ಹನು ) ಮಂತನನ್ನು ಪ್ರಮ ದಿಂದಾಲಿಂಗಿಸಿ, ಮುಂದೆ ಸಮು ( ಇತರಹಕ್ಕೆ ಉಪಾಯವನೆಂದು ಚಿಂತಿಸಿದುದು ) ರಾಮನು * ಹನುಮಂತನು ಹೇಳಿದ ಕೇಳಿ ಸಂತೋಷಯುಕ್ತನಾಗಿ, ಸುಗ್ರೀವಾದಿ ವಾನರರನ್ನು ಕುರಿತು 'ಭಲೆ : ಈ ಹನುಮಂ ತನು ಸಾಧಿಸಿ ಬಂದಿರುವ ಕಾಠ್ಯವು ಬಹಳ ದೊ ಡ್ಡದು ' ಈ ಭೂಮಿಯಲ್ಲಿ ಬೇರೆ ಯಾವನೂ ಇಷ್ಟು ದೊಡ್ಡ ಕಾರವನ್ನು ನಡೆಸಲಾರನು ಈ * ಇಲ್ಲಿ 'ಶ್ರುತ್ವಾ ಹನುಮತೇ ವಾಕ್ಯಂ” ಎಂದು ಪ್ರಥಮಶೆಕಾರ೦ಭವು ಇಲ್ಲಿ 'ಹನುಮತ ...” ಎಂಬಲ್ಲಿರುವ ಮಕಾರವು ಗಾಯತ್ರಿಯ ಹದಿನೈದನೆಯ ಅಕ್ಷರ ವಾದುದರಿಂದ, ಇದುವರೆಗೆ ರಾಮಾಯಣದಲ್ಲಿ ಹದಿನಾಲ್ಕು ಸಹಸ್ರಗ್ರಂಥಗಳು ಮುಗಿದು, ಇಲ್ಲಿಂದ ಹದಿನೈದನೆಯ ಸಹಸ್ರವು ಆರಂಭಿಸಲ್ಪಡುವುದಾಗಿ ಗ್ರಾಹ್ಮವು,