ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ೨೨೩೦ ಶ್ರೀಮದ್ರಾಮಾಯಣವು - [ಸರ್ಗ ೨೮ ಕೆಳಕ್ಕೆ ಬಿದ್ದಾಗ, ಆಪರೈತದಮೇಲಿನ ಒಂದು ಶಿಲೆಗೆ ಇವನ ದವಡೆಯುತಾಟಿ ಸಿತು ಆ ಪೆಟ್ಟಿನಿಂದ ಸ್ವಲ್ಪವಾಗಿ ಗಾಯತಗುಲಿ ಆದವಡೆಯು ಉಬ್ಬಿಕೊಂ ಡಿತು ಅದರಿಂದಲೇ ಈತನಿಗೆ ಹನುಮಂತನೆಂದೂ ಹೆಸರಾಯಿತು ವಿಶ್ವಾಸಾ ರ್ಹನಾದ ಒಬ್ಬ ಅಪ್ಪನಿಂದ ನನಗೆ ಈ ಹನುಮಂತನ ಸಂಗತಿಯು ತಿಳಿಯಿತು ಇವನು ಕಾಮರೂಪಿಯಾದುದರಿಂದ, ಇವನ ಬಲವನ್ನಾಗಲಿ, ರೂಪವನ್ನಾ ಗಲಿ, ಮಹಿಮೆಯನ್ನಾಗಲಿ, ಹೀಗೆಂದು ನಿರ್ಣಯಿಸಿ ಹೇಳುವುದಕ್ಕ ಸಾಧ್ಯ ನಲ್ಲ ಇವನು ತಾನೊಬ್ಬನೇ ಈ ಲಂಕೆಯಲ್ಲವನ್ನೂ ಧ್ವಂಸಮಾಡಿ ಹೋಗ ಬೇಕೆಂದು ಕಾದಿರುವನು. ಎಲ ಮಹಾರಾಜನ ! ಇವರಲ್ಲರೂ ಹಾಗಿರಲಿ' ಅ ದೊ ಆ ಹನುಮಂತನ ದೇಹದೊಡನೆ ಒಂಡಿಗಾಗಿ ಸೇರಿಹೋದಂತೆ, ಅವನಿಗೆ ಗಲನ್ನೇರಿ ಕುಳಿತಿರುವ ಮಹಾಪುರುಷನನ್ನು ನೋಡಿದೆಯಾ? ಆ ಹನುಮಂತನ ಭುಜವನ್ನೇರಿರುವುದರಿಂದಲೇ ಅವನು ಎಂತಹ ಶೂರನೆಂಬುದು ವ್ಯಕ್ತವಾಗು ವುದ. ಅವನ "ಮವರ್ಣವಾದ ದೇಹಕಾಂತಿಯನ್ನೂ , ಅರಳಿ ದಕಮಲಗ ನಂತಿರುವ ಆತನ ಕಣ್ಣುಗಳನ್ನೂ ನೋಡು' ಮರಸತದ ಸುವರ್ಣ ಶಿಖರವನ್ನೇರಿ ಕುಳಿತ ಲಮಫದಂತೆ ಕಾಣುವನು ನೋಡು ! ಆತನೇ ಇಕ್ಷಾಕವಂಶದವರಲ್ಲಿ ಅತಿರಥನೆನಿಸಿಕೊಂಡವನು ಅವಸೀ ಖರವಧಾ ದಿಗಳಿಂದ ಲೋಕಪ್ರಸಿದ್ಧವಾದ ಪೌರುಷವುಳ್ಳವರು 4 ಧರ್ಮವೆಂಬುದು ಈ ತನಲ್ಲಿ ಅವನ ತ್ರವೂ ಚಲಿಸತಕ್ಕದಲ್ಲಿ ಲೇಶಮಾತ್ರವೂ ಧರ್ಮವನ್ನು ವಿ°ು ಹೋಗುವವನಲ್ಲಿ ಬ್ರಹ್ಮಾಸ್ತ್ರವನ್ನು ಚೆನ್ನಾಗಿ ಬಲ್ಲವನು ಸಮಸ್ಯ ವೇದಗಳನ್ನೂ ತಿಳಿದವನು ವೇದಪಿಗಳಾದ ವಸಿಷ ದಿಗಳಿಗೂ ಮೇಲೆ ಸಿಸಿದವನು ಇವನ ಪರುಷವನ್ನು ಸ ಮ ವ್ಯವೆಂದು ತಿಳಿಯಬೇಡ ' ಇವ ನು ತನ್ನ ಬಾಇಗಳಿಂದ ಆಕಾಶದಲ್ಲಿ ಸಂಚರಿಸುವ ವಿಮಾ ನಾ ಬಗಳನ್ನೂ -- --- -- - “ವರಯುದ್ಧದಲ್ಲಿ ಹಿಂದಕ್ಕೆ ಸರಿದುದು , ಕಣ್ಮರೆಯಾಗಿದ್ದು ಗಾಲಿಯನ್ನು ಕೊಂದುದು ಇವೆಲ್ಲವೂ ರಾಮನಲ್ಲಿ ಧರಾತಿಕ್ರಮವವ ಹೀಗಿರುವಾಗ ರಾಮನನ್ನು ಧರವನ್ನು ಮೀರುವವನಲ್ಲವೆಂದು ಹೇಗೆ ಹೇಳಬಹುದು?” ಎಂಬ ಶಂಕೆಯುಂಟಾಗ ಬಹುದು, ಇವೊಂದೂ ಧರ ವಿರುದ್ಧವಲ್ಲವೆಂಬುದಕ್ಕೆ ಆಯಾ ಸಂದರ್ಭಗಳಲ್ಲಿಯೇ ತಕ್ಕೆ ಕಾರಣಗಳನ್ನು ನಿರೂಪಿಸಿ ವ್ಯಾಖ್ಯಾನವನ್ನು ಕಾಣಿಸಿರುವೆವು.