ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೭೩ ಸರ್ಗ, ೨೯.] ಯುದ್ಧಕಾಂಡವು. ರವು, ನೂರುಸಾವಿರ ಮಹಾಶಂಖಗಳು ಒಂದು ಬೃಂದವೆನಿಸುವುದು ನೂ ರುಸಾವಿರವೃಂದಗಳಿಗೆ ಮಹಾಬ್ಬಂದವೆಂದು ಹೆಸರು, ನೂರುಸಾವಿರ ಮ ಹಾಬ್ರಂದಗಳು ಪದ್ಯವೆನಿಸುವುದು ಅಂತಹ ನೂರುಸಾವಿರಪದ್ಯಗಳಿಗೆ ಮಹಾಪದ್ಮವೆಂದು ಹೆಸರು, ನೂರುಸಾವಿರ ಮಹಾಪದ್ಮಗಳಿಗೆ ಖವ್ವವೆಂ ದು ವ್ಯವಹಾರವು ನೂರುಸಾವಿರಖರಗಳನ್ನು ಮಹಾಋತ್ವವನ್ನು ವರು ಸಾವಿರ ಮಹಾಋತ್ವಗಳು ಸಮುದ್ರವೆನಿಸುವುದು ನೂರುಸಾವಿರಸಮುದ್ರ ಗಳು ಓಫುವೆನಿಸುವುದು ನೂರುಸಾವಿರ ಓಫುಗಳಿಗೆ ಮಹ ಫುವೆಂ ದು ಹೆಸರು ಹೀಗೆ ಆಯಾಸೇನಾಪತಿಗಳ ಕೆಳಗೆ ಬೇರೆಬೇರೆಯಾಗಿ ಸಹ ಪ್ರಕೋಟೆಗಳು, ನರುಶಂಖಗರು, ಸಹಸ್ಸ ಮಹಾಶಂಖಗಳು, ನೂ ರುಬ್ಬಂದಗಳು, ಸಾವಿರಮಹಾವೃಂದಗಳು, ನೂರುಪದ್ಯಗಳು, ಸಾವಿ ರಮಹಾಪದ್ಯಗಳು, ನೂರುಖತ್ವಗಳು, ನೂರುಸಮುದ್ರಗಳು, ನೂರು ಮಹಫುಗಳು, ಕೋಟಿಮಹಾಸುಗಳು, ಹೀಗೆ ಸಮುದ್ರದಂತೆ ಅಪಾರ ವಾದ ದೊಡ್ಡಸೇನೆಯಿರುವುದು ಇಂತಹ ಸೇನಾಪತಿಗಳೊಡಗೂಡಿ ವಿಭೀ ಷಣನನ್ನೂ , ಅವನ ಮಂತ್ರಿಗಳನ್ನೂ ಸಂಗಡಕರದುಕೊಂಡು, ಸುಗ್ರೀವನು ನಿನ್ನ ಮೇಲೆ ಯುದ್ಧಕ್ಕಾಗಿ ಬರುತ್ತಿರುವನು. ಎಲೆ ಮಹಾರಾಜನೆ' ಜ್ವಲಿಸುವ ಕೂಗ್ರಹದಂತೆ ಕಾಣುತ್ತಿರುವ ಈ ಮಹಾಸೈನ್ಯವನ್ನು ಚೆನ್ನಾಗಿ ನೋ ಡು?ಇನ್ನು ಮುಂದೆ ನಮಗೆ ಈಶತ್ರುಗಳಿಂದ ಪರಾಜಯವಿಲ್ಲದೆ ಹೇಗೆ ಜಯ ವುಂಟಾಗಬೇಕೋ ಅದಕ್ಕೆ ತಕ್ಕ ಪ್ರಯತ್ನವನ್ನು ಮಾಡು” ಎಂದನು ಇ ಲ್ಲಿಗೆ ಇಪ್ಪತ್ತೆಂಟನೆಯ ಸರ್ಗವು ( ರಾವಣನು ಶುಕಸಾರಣರನ್ನು ಧಿಕ್ಕರಿಸಿ,ತಿರುಗಿ ರಾ) ಮೆನಬಳಿಗೆ ಶಾರ್ದೂಲಾದಿಚರರನ್ನು ಕಳುಹಿಸಿ | ದುದು ಅವರನ್ನೂ ವಿಭೀಷಣನು ಹಿಡಿದು ರಾಮ ನಮುಂದೆ ನಿಲ್ಲಿಸಿದುದು - ರಾವಣನು, ಶುಕನು ತೋರಿಸಿದ ವಾನರಯೂಥಪತಿಗಳನ್ನೂ, ರಾ ಮನನ್ನೂ , ಅವನ ಸಮೀಪದಲ್ಲಿದ್ದ ತನ್ನ ತಮ್ಮನಾದ ವಿಭೀಷಣನನ್ನೂ, ರಾ ಮನಿಗೆ ಬಲದ ಭುಜದಂತಿದ್ದ ಲಕ್ಷಣವನ್ನೂ, ಭಯಂಕರಪರಾಕ್ರಮವು