ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೭೫

  • g

ಸರ್ಗ ೨೯ | ಯುದ್ಧಕಾಂಡವು ಚೇತರಿಸಿ ಕೊಂಡಿರುವೆನು ಎಲೆ ಚಾರರೆ ! ನಾನು ಆಜ್ಞೆಯನ್ನು ಮಾಡು ವಾಗ ನನ್ನ ನಾಲಗೆಯೊಂದೇ ಈ ಸಮಸ್ಯಲೋಕಕ್ಕೂ ಶುಭಾಶುಭಗಳನ್ನು ಕೈಗೂಡಿಸುವುದು ಹೀಗಿರುವಾಗಲೂ, ನನ್ನ ಮುಂದೆಯೇ ನೀವು ಹೀಗೆ ಕರ್ಣಕಠೋರಗಳಾದ ಮಾತುಗಳನ್ನು ನುಡಿಯುತಿ ರುವಿರಲಾ 1 ಮರಣ ಕ್ಕೂ ನೀವು ಹೆದರುವವರಲ್ಲವೇನು? ಎಲೆ ಮೂಢರೆ ' ಹೆಚ್ಚಾಗಿ ಹೇಳಿದುದ ರಿಂದೇನು? ಕಾಡಿನಲ್ಲಿ ದೊಡ್ಡ ಕಾಡುಗಿಚ್ಚು ತಗುಲಿದರ, ಅಲ್ಲಿನ ಗಿಡಗಳು ಬದುಕಬಹುದು ರಾಜನಲ್ಲಿ ತಪ್ಪಿನಡೆದ ನಿಮ್ಮ೦ತಹ ರಾಜದ್ರೋಹಿಗಳು ಮಾತ್ರ ಎಂದಿಗೂ ಕ್ಷೇಮದಿಂಹರಲಾರರು' ನೀವು ನಮಗೆ ಮೊದಲು ಮಾ ಡಿದ ಉಪಕಾರಗಳು ಈಗಲೂ ನನ್ನ ನೆನಪಿಗೆ ಬರುತ್ತಿರುವುದರಿಂದ, ಆ ಕೃತ ಜ್ಯತೆಯ ಈಗ ನನಗೆ ನಿಮ್ಮಲ್ಲಿ ಹುಟ್ಟಿರುವ ತೀವ್ರವಾದ ಕೋಪವನ್ನು ತಗಿ ಸುತ್ತಿರುವುದು ಹಾಗಿಲ್ಲಹಿದ್ಧರ ಶತ್ರು ಪಕ್ಷವನ್ನು ಹಿಡಿದು ಕೊಂಡಾಡು ತಿರುವ ಪಾಸಿಗಳಾದ ನಿಮ್ಮನ್ನು ಈಗ ಇಲ್ಲಿಯ ಕೊಂದುಬಿಡುತಿದ್ದೆನ) ಭೀ ನೀಚರ' ತೊಲೆದುಹೋಗಿ” ನನ್ನ ಕಣ್ಣಿಗೆ ನಿಲ್ಲಬೇಡಿರಿ? ನಿಮ್ಮಿಂದೆ ನಾನು ಮೊದಲು ಪಡೆದರುವ ಉಪ ಕಾರಗಳನ್ನು ಸಿಸಿಸಿಕೊಂಡರೆ ನಿಮ್ಮ ನ್ನು ಕೊಲ್ಲುವುದಕ್ಕೆ ನನಗೆ ಮನಸ್ಸು ಬಾರದು ನೀವು ಕೈತಷ್ಟು ರಂದ, ನನ್ನಲ್ಲಿ ಸ್ನೇಹವಿಲ್ಲದವರಂದೂ, ನನಗೆ ತೋರಿದಾಗಲೇ ನೀವು ಕೆಟ್ಟಿ' ಸಿನ ಗೆ ಬೇರವಧವೇ ಬೇಕಾದುದಿಲ್ಲ ಹೋಗಿ” ಎಂದನು ಇದನ್ನು ಕೇಳದಡ ನ ಶುಕಸಾರಣರಿಬ್ಬರೂ, ಬಹಳ ನಾಚಿಕಗೊಂಡು, ಆಗಲೂ ತಮ್ಮ ಪದ್ಯ ತಿಯನ್ನು ಬಿಡದೆ ರಾಜನಮುಂದೆ ಹೇಳಬೇ ಕಾದ ಜಯಶಬ್ಬವನ್ನು ಹೇಳ ಹೊರಟು ಹೋದರು ಆಮೇಲೆ ರಾವಣನು ಸಮೀಪದಲ್ಲಿದ್ದ ಮಹೋದ ರನನ್ನು ಕರೆದು, ಮಹೋದರಾ' ರಾಜನೀತಿಯಲ್ಲಿ ನಿಪುಣರಾದ ಕೆಲವು ಚಿತ್ರ) ರರನ್ನು ಈಗಲೇ ನನ್ನ ಬಳಿಗೆ ಕರೆತುಸು "ಎಂದನು ರಾಚಯಂತೆ ಕೆಲವು Fಾರರು, ವೇಗದಿಂದ ಬಂದು ರಾವಣನ ಮುಂದೆ ಜಯಶಬ್ದವನ್ನು ಹೇಳಿ ಕೈ ಮುಗಿದು ನಿಂತರು ಆಗ ರಾವಣನು, ನಂಬಿಕೆಗೆ ಪಾತ್ರರಾಗಿಯೂ, ಶೂರ ರಾಗಿಯೂ, ಧೈರಶಾಲಿಗಳಾಗಿಯೂ, ತನ್ನಲ್ಲಿ ನಿಜವಾದ ಭಕ್ತಿಯುಳ್ಳವರಾ ಗಿಯೂ ಇದ್ಯ ಆಚಾರರನ್ನು ನೋಡಿ (ಎಲ ಚಾರರೆ ನೀವು ಈಗಲೇ ೩ ಕ್ಲಿಂದ ರಾಮನ ಬಳಿಗೆಹೋಗಿ, ಅವನು ಮುಂದೆ ನಡೆಸಬೇಕೆಂದಿರುವ ಪ್ರಯ