ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮೨ ಶ್ರೀಮದ್ರಾಮಾಯಣವು - [ಸರ್ಗ ೩೧. ಮನಿಗೆ ಪ್ರಿಯವನ್ನು ಂಟುಮಾಡಬೇಕೆಂಬ ಆಸಕ್ತಿಯುಳ್ಳವನಾಗಿ ನಿಂತಿ ರುವ ಆ ರಾಕ್ಷಸೋತ್ತಮನನ್ನು ನೋಡಿದೆಯಾ ? ಅವನೇ ನಿನ್ನ ತಮ್ಮ ನಾ ದ ವಿಭೀಷಣನು' ಎಲೆ ರಾಜನೆ' ಸುವೇಲಪರತಪ್ರಾಂತದಲ್ಲಿ ದಂಡಿಳಿಸಿರು ವ ಆ ವಾನರಸೇನೆಯ ವಿವರವೆಲ್ಲವನ್ನೂ ನಾನು ಕ್ರಮವಾಗಿ ತಿಳಿಸಿಬಿಟ್ಟೆ ಮ ಇನ್ನು ಮುಂದಿನ ಕಾಠ್ಯವು ನಿನಗೆ ಸೇರಿದುದು” ಎಂದನು : ಇಲ್ಲಿಗೆ ಮೂವತ್ರನೆಯ ಸರ್ಗವ ರಾವಣನು ಮಾಯಾವಿಯಾದ ವಿದ್ಯುಚ್ಛಿಷ್ಯನಿಂದ | | ಕೃತ್ರಿಮವಾದ ರಾಮಶಿರಸ್ಸನ್ನೂ, ಧನುಸ್ಸನ್ನೂ, | • ಸೀತೆಯು ಹನುಮಂತನಮಲಕವಾಗಿ ಕಳುಹಿಸಿ > | ಕೊಟ್ಟ ಚೂಡಾಮಣಿಯನ್ನೂ,ಮಾಯೆಯಿಂದಮಾ ಡಿಸಿ, ಅವುಗಳನ್ನು ಸೀತೆಗೆ ತಂದು ತೋರಿಸಿದುದು, ಹೀಗೆ ಶಾರ್ದೂಲಾದಿಚಾರರಲ್ಲರೂ, ಅಪರಿಮಿತವಾದ ಸೈನ್ಯದೊ ಡನೆ ರಾಮನು ಸುವೇಲಪತದ ಬಳಿಯಲ್ಲಿ ಬಂದಿಳಿದಿರುವನೆಂದು ರಾವಣ ನಿಗೆ ತಿಳಿಸಿದರು ಮತಬಲಾಢನಾದ ರಾಮನು ಹಾಗೆ ದೊಡ್ಡ ಸೈನ್ಯ ದೊಡನೆ ಬಂದಿರುವನೆಂಬ ವಿಷಯವನ್ನು ಕೇಳಿ, ರಾವಣನು ಮೇಲೆಮೇಲೆ ಭಯಾವಿಷ್ಟನಾಗಿ, ಮಂತ್ರಿಗಳನ್ನು ಕರೆದು ಆಲೋಚಿಸುವನು (ಎಲೆ ಆ ಮಾತ್ಯರೆ' ನಮಗೆ ದೊಡ್ಡ ಮಂತ್ರಾಲೋಚನೆಯನ್ನು ನಡೆಸಬೇಕಾದ ಕಾ ಲವು ಸಮೀಪಿಸಿಬಿಟ್ಟಿತು ಆದುದರಿಂದ ಮಂತ್ರಾಲೋಚನೆಯಲ್ಲಿ ನಿಪು ಣರಾಗಿಯೂ, ನೀತಿಜ್ಞರಾಗಿಯೂ ಇರುವ ರಾಕ್ಷಸರೆಲ್ಲರನ್ನೂ ಈಗಲೇ ಸೇರಿಸಿ ಆಲೋಚಿಸಬೇಕು?” ಎಂದನು ಈ ರಾಮಾಜ್ಞೆಯನ್ನು ಕೇಳಿ ಡನೆ ಸಮಸ್ಯ ಮಂತ್ರಿಗಳ ಬಂದು ರಾವಣನ ಮುಂದೆ ಸೇರಿದರು. ರಾವ ಇನು ಅವರೆಲ್ಲರೊಡಸಿ ಕೇತು, ಸ್ವಲ್ಪ ಕಾಲದವರೆಗೆ ಆಲೋಚನೆಗಳನ್ನು ನ

  • ಈ ಸರ್ಗದಲ್ಲಿ ಹೇಳಲ್ಪಟ್ಟಿರುವ ವಾನರಜನ್ಮ ವಿಧಗಳೆಲ್ಲವೂ ಬಹಳವಾಗಿ ಬಾಲಕಾಂಡದಲ್ಲಿ ಕೇಳಲ್ಪಟ್ಟುದಕ್ಕೆ ವಿರುದ್ದಗಳಾಗಿರುವುದರಿಂದಲೂ, ಈಸರ್ಗವಿಲ್ಲ ದಿದ್ದರೂ ವಿತರಕಥೆಗಳು ಸರಿಹೋಗುವುದರಿಂದಲೂ, ಈ ಸರ್ಗವು ಕಲ್ಪಿತ ವೆಂದು ಕೆಲವರ ಅಭಿಪ್ರಾಯವು

= =