ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦೬ - ಶ್ರೀಮದ್ರಾಮಾಯಣವು [ಸರ್ಗ, ೩೫. ತವಾದ ದಾನೋಪಾಯವೆಂದು ತಿಳಿ ? ರಾಮನು ಅಷ್ಟು ಬಲಾಢನೆಂಬುದು ಹೇಗೆಂದು ಕೇಳುವೆಯಾಗಿ ದೇವರ್ಷಿಗಂಧರಾದಿಗಳೆಲ್ಲರೂ ಅವನಿಗೆ ಜಯವ ನೈ ಹಾರೈಸುತ್ತಿರುವರು ಹೀಗೆ ದೇವಬಲವುಳ್ಳ ಆ ರಾಮನು ಬಲವಂ ತನೆಂಬುದರಲ್ಲಿ ಸಂದೇಹವೇಸಿದೆ ? ಅವನೊಡನೆ ವಿರೋಧಿಸಬೇಡ : ಸಂಧಿ ಗೆ ಪ್ರಯತ್ನಿ ಸು' ದೇವಾದಿಗಳಲ್ಲರೂ ಆ ರಾಮನಿಗೇ ಜಯವನ್ನು ಕೋರು ತಿರುವುದಕ್ಕೆ ಕಾರಣವೇನೆಂದು ಕೇಳುವೆಯಾ? ಸರೈಜ್ಞನಾದ ಬ್ರಹ್ಮದೇ ವನು, ದೇವತೆಗಳಿಗೂ, ದಾನವರಿಗೂ ಅವಲಂಬನವಾಗಿ ಧರಾಧರಗಳರ ಡನ್ನೂ ಸೃಷ್ಟಿಸಿದನು. ಆದುದರಿಂದ ಈ ಥರಾಧಗಳರಡೂ ದೇವಾ ಸುರರನ್ನು ನಂಬಿ ನಿಂತಿರುವುವು, ಅವುಗಳಲ್ಲಿ ಫರವೆಂಬುದು ಮಹಾತ್ಮರಾದ ದೇವತೆಗಳ ಪಕ್ಷವೆಂಬುದನ್ನು ನಾವೆಲ್ಲರೂ ಕೇಳಿಬಲ್ಲೆವು ಅಧಮ್ಮವು ಅ ಸುರರನ್ನೂ ರಾಕ್ಷಸರನ್ನೂ ಸೇರಿರುವುದು ಹೀಗೆ ದೇವಾದಿಗಳು ದರ ಪ ಕ್ಷವನ್ನು ಹಿಡಿದಿರುವುದರಿಂದಲೂ, ರಾಮನೂ ಹಾಗೆಯೇ ಧರವನ್ನಾ ಶ್ರ ಯಿಸಿರುವುದರಿಂದಲೂ, ದೇವತೆಗಳು ಆ ರಾಮನಲ್ಲಿ ಪಕ್ಷಪಾತವನ್ನು ತೋ ಪಿಸುತ್ತಿರುವರು ಅವನಿಗೆ ಅವರ ಬಲವು ಪೂರ್ಣವಾಗಿರುವುದು, ಆ ರಾಮ ನು ಬಲವಂತವೆಂಬುದಕ್ಕೆ ಬೇರೊಂದು ಕಾರಣವೂ ಉಂಟು ! ಯಾವಾಗ ಧಮ್ಮವು ಪ್ರಬಲವಾಗಿ ಅಧರವನ್ನು ಮುಟ್ಟುವದೋ, ಆ ಕಾಲವು ಕೃತಯು ಗವೆನಿಸುವುದು ದರವನ್ನು ಮೆಟ್ಟಿ ಆಧರವೇ ಹೆಚ್ಚಿದಾಗ ಕಲಿಯು ಪ್ರವ ರ್ತಿಸುವುದು, ( ಇದರಿಂದೇನು?” ಎಂದು ಕೇಳುವೆಯಾ ? ರಾವಣಾ | ಹಿಂ ದೆ ನೀನು ದಿಗ್ವಿಜಯಾಗ್ಧವಾಗಿ ಆಯಾಲೋಕಗಳೆಲ್ಲವನ್ನೂ ಸುತ್ತುತ್ತಿರು ವಾಗ, ಪರದಾರಪರಿಗ್ರಹಾದಿಗಳಿಂದ ಅಧುವನ್ನೇ ಹಿಡಿದು, ಮೇಲಾದ ಧರ ವನ್ನು ತ್ಯಜಿಸಿರುವೆ ಆಧರಪ್ರವರ್ತಕವಾದ ಕಲಿಗಿಂತಲೂ, ಧರ ಪ್ರವರ್ತಕವಾದ ಕೃತವು ಬಲೀಯವಾದುದು ಅಧಮ್ಮದಿಂದ ಕಲಿಪ್ರವೇಶ ವುಳ್ಳ ನಿನಗಿಂತಲೂ, ಥರದಿಂದ ಕೃತವನ್ನು ವರ್ತಿಸುವ ರಾಮನೇ ಬಲವಂ ತನು ಶುಭಹೇತುವಾದ ಥರವನ್ನು ಪ್ರಬಲವಾಗಿ ಹಿಡಿದಿರುವ ರಾಮನೇ ಮೊದಲಾದ ನಮ್ಮ ಶತ್ರುಗಳು, ಅಶುಭಹೇತುವಾದ ಅಧರ ದಲ್ಲಿ ಹೆ ಚ್ಚಾಗಿ ಪ್ರವರಿಸಿರುವ ನಮಗಿಂತಲೂ ಹೆಚಬಲಾಡ್ಯರು. ಆದರೆ ನೀನು ಧರವನ್ನು ಮೆಟ್ಟ ಆಧರವೇ ವೃದ್ಧಿ ಹೊಂದಿರುವಾಗ ಧರಾವಲಂಬಿಗ ಚ