ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦೭ ಸರ್ಗ, ೩೫ ] ಯುದ್ದ ಕಾಂಡವು ಳಾದ ದೇವತೆಗಳಲ್ಲಿಯೂ ಆ ಥರದ ಬಲವು ವ್ಯರ್ಥವಾಗಿ ಹೋಗಿರಬೇಕ ಲ್ಲವೆ?” ಎಂದೆಣಿಸಬಹುದು ಹಾಗಲ್ಲ' ಅಧರದ ಕಾಠ್ಯವು ಅತಿವಿಚಿತ್ರವಾ ದುದು' ಅಧತ್ಯವೆಂಬುದು ತನಗೆ ಪ್ರಾಬಲ್ಯವು ಹೆಚ್ಚಿಬಂದಹಾಗೆಲ್ಲಾ ಸ್ವ ಪಕ್ಷದವರನ್ನ ಡಗಿಸಿ ಪರಪಕ್ಷವನ್ನು ಹೆಚ್ಚಿಸುತ್ತಿರುವುದು ನೀನು ಹಿಂದು ಮುಂದು ನೋಡದೆ ಆ ಅಧರ ವನ್ನು ನಡೆಸಿ ಹೆಚ್ಚಿಸಿಕೊಂಡಿರುವೆ ನಮ್ಮ ಅಧರ ವು ನಮ್ಮನ್ನು ನುಂಗುತ್ತಿರುವುದಲ್ಲದೆ, ದೇವತೆಗಳಿಗೆ ಅನುಕೂಲವಾಗಿ ಅವರಪಕ್ಷವನ್ನು ವೃದ್ಧಿಹೊಂದಿಸುತ್ತಲೂ ಇರುವುದು ಹೀಗೆ ನಮ್ಮ ಆಧರ ವು ನಮ್ಮನ್ನು ನಾಶಮಾಡುವುದುಮಾತ್ರವೇ ಅಲ್ಲಿ ದೇವತೆಗಳ ಬಲಕ್ಕೂ ಉತ್ತೇಜನಕೊಡುವುದು ನೀನು ವಿಷಯಲೋಲನಾಗಿ ದೇವಾದಿಗಳ ತಸ್ವಿಯ ರನ್ನೂ ,ಪತ್ನಿ ಯರನ್ನೂ ಹಿಡಿದು, ಮನಸ್ಸಿಗೆ ತೋರಿದಂತೆ ಎಷ್ ಅಕೃತ್ಯಗ ಳನ್ನು ನಡೆಸಿಬಿಟ್ಟಿರುವೆ ಇದರಿಂದ ಆಗ್ರಿ ಸಮಾನರಾದ ಮಹರ್ಷಿಗಳಲ್ಲರಿಗೂ ನಿನ್ನಲ್ಲಿ ಮನಸ್ತಾಪವು ಹುಟ್ಟಿರುವುದು ಅವರ ಮಹಿಮೆ ಯಾದರೋಆಗ್ನಿ ಜ್ಞಾ ಲೆಯಂತೆ ಅತಿತೀಕವಾದುದು ಎಂತವರಿಗೂ ಅವರನ್ನ ಡಗಿಸುವುದು ಸಾಧ್ಯ ವಲ್ಲ' ಹೀಗೆ ಸಿನಿಂದ ಮನಸ್ತಾಪಕೊಂಡಿದ ಪರಿಶುದ್ಧಾತ್ಮರಾದ ಆಮಹರಿ ಗಳು,ಧರಾಭಿವೃದ್ಧಿಯಲ್ಲಿಯೇ ಆಸಕ್ತರಾದುದರಿಂದ, ತಪಸ್ಸುಗಳಿಂದಲೂ, ಆಗ್ರಿ ಷೋಮವೇ ಮೊದಲಾದ ಉತ್ತಮಯಗಳಿಂದಲೂ, ವೇದಾಧ್ಯ ಯನಗಳಿಂದಲೂ ಧರವನ್ನು ಗಳಿಸುತ್ತಿರುವರು ನಮ್ಮಂತಹ ರಾಕ್ಷಸರ ನ್ನು ಪರಾಭವಿಸಿ ಆಧೋಗತಿಗಿಳಿಸಬೇಕೆಂದೇ ವೇದಘೋಷಗಳನ್ನು ಚರಿಸುವರು ಈ ಮಹರ್ಷಿಗಳ ಧರಾಚರಣೆಗಳಿಂದ ಗ್ರೀಷ್ಮಕಾಲ ದ ಮೇಫುಗಳಂತೆ ರಾಕ್ಷಸರೆಲ್ಲರೂ ದಿಕ್ಕುಗೆಟ್ಟು ಭಯದಿಂದ ಪಲಾಯನ ಮಾಡುತ್ತಿರುವರು ಆಗ್ನಿ ಕಲ್ಪರಾದ ಆ ಮಹರ್ಷಿಗಳು ಹೋಮಮಾಡು ವಾಗ, ಅವರ ಅಗ್ನಿ ಹೋತ್ರದಿಂದ ಹೊರಟ ಹೊಗೆಯ ಹತ್ತು ದಿಕ್ಕುಗ ಇನ್ನೂ ವ್ಯಾಪಿಸಿ ರಾಕ್ಷಸರ ತೇಜಸ್ಸನ್ನು ನಂದಿಸುತ್ತಿರುವುದು ಆಯಾ ಪಣ್ಯದೇಶಗಳಲ್ಲಿ ಮಹರ್ಷಿಗಳು ದೃಢನಿಯಮವನ್ನು ಹಿಡಿದು ನಡೆಸುವ ತೀವ್ರತಪಸ್ಸುಗಳಿಂದ ಇತ್ತಲಾಗಿ ನಮ್ಮ ರಾಕ್ಷಸರೆಲ್ಲರ ಬಹಳವಾಗಿ ತಪಿಸುತ್ತಿರುವರು ಹೀಗೆ ನಮ್ಮಲ್ಲಿರುವ ಅಧರದಿಂದ ಋಷಿಗಳಿಗುಂಟಾದ ಮನಸ್ಸಂಕಟವೇ ನಮಗೆ ಹಾನಿಯನ್ನೂ, ದೇವಾದಿಗಳಿಗೆ ಬಲವನ್ನೂ ಹೆ