ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೧ | ಯುದ್ಧಕಾಂಡವು ೨೨೯ ಗಲೂ ನಿನ್ನಂತಹ ರಾಜರು ಹೀಗೆ ಸ್ವತಂತ್ರಿಸಿ ಸಾಹಸ ಕಾಕ್ಯಗಳನ್ನು ನಡೆ ಸುವುದೆಂದರೇನು ? ಎಲೆ ವೀರನೆ ! ನೀನು ಸಾಹಸಪ್ರಿಯನೆಂಬದು ನಿಜವು ಅದರಿಂದಲೇ ಈಗ ನನ್ನ ಸ್ನಾ ಗಲಿ, ಈ ವಿಭೀಷಣನನ್ನಾಗಲಿ, ಈ ವಾನರಸೈನ್ಯವನ್ನಾಗಲಿ,ಯಾರನ್ನೂ ಕೇಳದೆ, ಯಾರಿಗೂ ತಿಳಿಸದೆ, ನಮ್ಮೆ ಲ್ಲರನೂ ದೊಡ್ಡ ಸಂದೇಹಕ್ಕೆ ಗುರಿಮಾಡಿ ಬಹಳ ಅಪಾಯಕರವಾದ ಈ ಸಾಹಸಕಾರವನ್ನು ನಡೆಸಿಬಿಟ್ಟೆ 'ಸುಗ್ರೀವಾ 'ಇನ್ನು ಮೇಲೆನೀನುಹೀಗೆ ಹಿಂದು ಮುಂದನ್ನು ವಿಚಾರಿಸದೆ ಸ್ವತಂತ್ರಿಸಿ ಇಂತಹಸಾಹಸಕ್ಕೆ ಪ್ರಯತ್ರಿ ಸಬೇಡ' ಒಂದುವೇಳೆ ಏನಾದರೂ ೧೦ ಪಾಯವುಂಟಾಗಿದ್ದರೆ ಮುಂದೆ ಗತಿಯೇನು ? ನೀನು ಎಣೆಯಿಲ್ಲದ ನಿನ್ನ ಬಾಹುಬಲದಿಂದ ಎಂತಹ ರ್ಶ)ಗಳನ್ನಾದರೂ ನಿಗ್ರಹಿಸಬಲ್ಲವನಾದರೂ,ನಿನಗೆ ದೈಹಿಕವಾಗಿಯಾವುದಾದರೂ ಹಾನಿಯುಂ ಟಾದ ಪಕ್ಷದಲ್ಲಿನನ್ನ ಗತಿ ಯೇನ?*ಸಿನ್ನನ್ನು ಬಿಟ್ಟ ಮೇಲೆ ನನಗೆಸೀತೆಯಿಂದಾಗ ಲಿ,ಭರತಸಿಂ ಎ ತಲಿ, ಪ್ರಿಯಸಹೋದರನಾದಲಕ್ಷಣನಿಂದಾಗಲಿ,ಶತ್ರುಘ್ನು ನಿಂದಾಗಲಿ, ಕೊನೆಗೆ ಈ ನನ್ನ ದೇಹದಿಂದಲೇ ಆಗಲಿ ಆಗಬೇಕಾದುದೇನು? ನೀನೋ ದೇವೆಂದ್ರವರುಣರಿಗೆ ಸಮನಾದವನು'ಎಲೆ ಬಲಾಢ-'ನನಗೆ ನಿನ್ನ ಪರಾಕ್ರಮವು ಚೆನ್ನಾಗಿ ತಿಳಿದಿದ್ದರೂ, ಇದಕ್ಕೆ ಮೊದಲು ಕ್ಷಣ ಕಾಲದವ - * ಇಲ್ಲಿ 'ತ್ವಯಿಕಂಗೆಟ್ಟಮಾ ಪನ್ನೇಕಿಂಕಾರಂ ಸೀತಯಾಮಮಾ ! ಭರತೇನ ಮಹಾಬಾಹೋ ಲಕ್ಷ್ಮಣೇನಯನೀಯ ಸಾ11ಶತ್ರುಘ್ನ ನಚ ಶತುಕ್ಕು ಸ್ಯಶರೀರೇಣವಾ ಪುನಃ” ಎಂರು ಮೂಲವು, ಆದರಿಂದ ರಾಮನಿಗೆ ಆಶ್ರಿತರಲ್ಲಿರುವ ವಾತ್ಸಲ್ಯಾತಿಶಯ ವು ಸೂಚಿತವಾಗುವುದು ಹಸುಗಳಿಗೆ ಹೊಸದಾಗಿ ಪ್ರಸವಿಸಿದ ಕರುಗಳಲ್ಲಿರುವ ವಾ ತೃಲ್ಯವು ಹಿಂದಿನಕರುಗಳಲ್ಲಿ ಹೇಗಿರುವುದಿಲ್ಲವೋ ಹಾಗೆಯೇ ಇಲ್ಲಿ ರಾಮನಿಗೂ ಸೀ ತಾ ಲಕ್ಷಣಾದಿಗಳಲ್ಲಿರುವ ಪ್ರೇಮಕ್ಕಿಂತಲೂ ಹೊಸದಾಗಿ ತನ್ನಲ್ಲಿ ಶರಣಾಗತನಾದ ಕಪಿಯಲ್ಲಿರುವ ಪ್ರೇಮವು ಹೆಚ್ಚೆಂದು ಸೂಚಿತವಾದುವುದು ಇದರಿಂದ ರಾಮನಿಗೆ (“ಅರೆವಾ ಏಷ ಅತ್ಮನೋಯತ್ನ” ಎಂಬಂತೆ ಅರಶರೀರ ಭೂತೆಯಾದ ಸೀತೆ ಗಿಂತಲೂ ಭ್ರಾತಾಸ್ತಾ ಮೂರ್ತಿರಾತ್ಮನಃ” ಎಂಒ೦ತೆ ತನ್ನ ಮೂರ್ತಿ ಭೂತರಂತೆ ಯೇ ಇರುವ ಲಕ್ಷಣ ಭರತ ಶತ್ರುಘದಿಗಳಿಗಿಂತಲೂ “ಆತ್ಮಾನಂ ಸಧಾ ರ ಜೇದ್ದಾರೈರಪಿಥನೈರವಿ” ಎಂಬಂತೆ ಎಲ್ಲಕ್ಕಿಂತಲೂ ಹೆಚ್ಚು ಪ್ರಿಯದಿಂದ ಪೋಷಿಸ ಬೇಕದತನ್ನ ಶರೀರಕ್ಕಿಂತಲೂ, ಆಶ್ರಿತನಾದವಾನರನೇತ್ರಿಯತಮನೆಂದು ತಿಳಿಯಬೇಕು. 147