ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, &.) ಯುದ್ಧಕಾಂಡವು. ೨೦೮೧ ಸಳೆ, ಮೀನು ಮೊದಲಾದ ಕೂರಜಂತುಗಳಿಗೆ ನಿತ್ಯಾಶ್ರಯವಾಗಿಯೂ ಇರುವ ದೊಡ್ಡ ಕಂದಕವುಂಟು ಅದರಮೇಲೆ ಸಂಚಾರಾರ್ಥವಾಗಿ ಹಲಗಗ ಳಿಂದ ಮಾಡಿದ ಸೇತುವೆಗಳುಂಟು ಅವು ಬಹಳ ವಿಸ್ತಾರವಾಗಿರುವುವಲ್ಲದೆ,ಅ ವಶ್ಯವಿದ್ದಾಗ ಹಲಗೆಗಳನ್ನು ಮೇಲಕ್ಕೆ ಹಾರಿಸಿ ಸಂಚಾರಕ್ಕವಕಾಶವಿಲ್ಲದಂತೆ ಮಾಡುವುದಕ್ಕಾಗಿ ದೊಡ್ಡ ಯಂತ್ರಗಳಲ್ಲಿ ತಗುಲಿಸಲ್ಪಟ್ಟಿರುವುವು. ಆ ಯಂ ತ್ರಗಳೇ ಕಂದಕಗಳಮೇಲೆ ಸಂಚಾರಾರ್ಥವಾಗಿ ಮಾಡಲ್ಪಟ್ಟ ಹಲಗೆಗಳನ್ನು ಮೇಲಕ್ಕೆ ಹಾರಿಸಿ, ಅಲ್ಲಿಗೆ ಶತ್ರುಸೈನ್ಯಗಳು ಬಂದಾಗ, ಅವುಗಳ ಪ್ರವೇಶ ಕೈವಕಾಶವಿಲ್ಲದಂತೆ ಲಂಕಾಪಟ್ಟಣವನ್ನು ರಕ್ಷಿಸುತ್ತಿರುವುವು ಮತ್ತು ಅಲ್ಲಿ ಕಾವಲಿರುವ ರಾಕ್ಷಸಭಟರಿಗಾಗಿ ಅನೇಕೆಗೃಹಗಳೂ ಏರ್ಪಡಿಸಲ್ಪಟ್ಟಿರುವು ವು ಅದರಲ್ಲಿಯೂ ಉತ್ತರದಾರದಲ್ಲಿರುವ ಹಲಗೆಯು ಬಹಳ ಸ್ಕೂಲ ವಾಗಿಯೂ, ದೃಢವಾಗಿಯೂ ನಿರ್ಮಿಸಲ್ಪಟ್ಟಿರುವುದು, ಅದನ್ನು ಕದಲಿಸು ವುದಕ್ಕೆ ಯಾರಿಂದಲೂ ಸಾಧ್ಯವಲ್ಲ. ಅದಕ್ಕಾಧಾರವಾಗಿ ಕಂದಕದಲ್ಲಿ ಅನೇ ಕಸುವರ್ಣಸಂಗಗಳು ನಿಲ್ಲಿಸಲ್ಪಟ್ಟಿರುವುವು ಅಲ್ಲಲ್ಲಿ ಕಾವಲಿರುವ ರಾಕ್ಷಸರು ಕುಳ್ಳಿರುವುದಕ್ಕಾಗಿ ನಡುನಡುವೆ ಬಂಗಾರದ ಜಗತಿಗಳು ಶೋಭಿಸುತ್ತಿರುವು ವು ರಾಮಾ' ರಾವಣನು ದೂತಮದ್ಯಾಹವ್ಯಸನಗಳಲ್ಲಿ ನಿತ್ಯಾಸಕ್ತನಾಗಿದ್ದ ರೂ, ತನ್ನ ಸೈನ್ಯಗಳನ್ನು ನೋಡುವ ವಿಷಯದಲ್ಲಿ ಮಾತ್ರ ಎಚ್ಚರಿಕೆಯನ್ನು ಬಿಡದೆ, ಪ್ರತಿದಿನವೂ ಅವುಗಳನ್ನು ಜಾಗರೂಕನಾಗಿ ನೋಡುತ್ತ, ಯಾವಾ ಗಲೂ ಯುದ್ರೋತ್ಸಾಹದಲ್ಲಿಯೇ ಇರುವನು ಮತ್ತು ಆ ಲಂಕೆಯು ತ್ರಿಕೂ ಟಪಕ್ವತಶಿಖರದಲ್ಲಿರುವುದರಿಂದ, ಅದನ್ನೇರಿ ಮೇಲೆ ಹೋಗುವುದಕ್ಕೂ ತ ಕ್ಕೆ ಆಧಾರವಿಲ್ಲ' ದೇವತೆಗಳು ಆಂತರಿಕ ಮಾರ್ಗದಿಂದಾದರೂ ಬಂದು ಅದ ನ್ನು ಪ್ರವೇಶಿಸುವುದಕ್ಕೆ ಸಾ ಧ್ಯವಲ್ಲ' ನೋಡುವಾಗಲೇ ಭಯವನ್ನು ಹುಟ್ಟಿ ಸುವುದು ' ಜಲದುರ್ಗ, ವನದುರ್ಗ, ಪಶ್ವತದುರ್ಗ, ಕೃತ್ರಿಮದುರ್ಗಗಳೆಂಬ ನಾಲ್ಕು ದುರ್ಗಗಳೂ ಅದನ್ನು ರಕ್ಷಿಸುತ್ತಿರುವುವು. ಈ ದುರ್ಗರಕ್ಷಣವೂ ಹಾಗಿರಲಿ ! ಆ ಲಂಕೆಯ ಅಪಾರವಾದ ಸಮುದ್ರಕ್ಕೆ ಆಚೆಯ ತೀರದ ಲ್ಲಿರುವುದರಿಂದ, ಸಹಜವಾಗಿಯೇ ಇತರರಿಗೆ ದುರ್ಗಮವಾಗಿರುವುದು, ಅದ ಕೈ ಹಡಗಿನಿಂದ ಸಮುದ್ರವನ್ನು ದಾಟಿಹೋಗುವುದಕ್ಕೂ ದಾರಿಯಿಲ್ಲ! ಬೇರೆ