ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪೪ ಶ್ರೀಮದ್ರಾಮಾಯಣವು [ಸರ್ಗ, ೪೨. ಮುಂದೆಮುಂದೆ ಸಾಗಿಬರುತಿದ್ದರು. ಅಲ್ಲಲ್ಲಿ ಕೆಲವು ವಾನರರು ಲಂಕಾಪಟ್ಟ, ಇದಸುತ್ತಲೂ, ತಿಳಿನೀರಿನಿಂದ ತುಂಬಿ ಮನೋಹರಗಳಾಗಿದ್ದ ಕಂದಕಗಳಿಗೆ ಕಲ್ಲುಮಣ್ಣಗಳನ್ನೂ, ಹುಲ್ಲುಕಡ್ಡಿಗಳನ್ನೂ ತಂದು ತುಂಬಿಬಿಟ್ಟರು. ಹೀಗೆ ಅಲ್ಲಲ್ಲಿ ವಾನರರು, ಸಾವಿರಸಾವಿರವಾಗಿಯೂ, ಕೋಟಿ ಕೋಟೆಗಳಾಗಿಯೂ, ನೂರು ಕೋಟಿಗಳಾಗಿಯೂ ಗಂಪುಗೂಡಿ, ಲಂಕೆಯ ಕೋಟೆಯನ್ನು ಲಗ್ಗೆ ಹತ್ತಿದರು, ಕೆಲವರು ಸುವರ್ಣಮಯಗಳಾದ ತೋರಣದ ಬಾಗಿಲುಗಳನ್ನು ಬಡಿದು ಕೆಡಹಿದರು ಕೆಲವರು ಕೈಲಾಸಶಿಖರಗಳಂತೆ ಶೋಭಿಸುತ್ತಿದ್ದ ಗೋಪುರಗಳನ್ನು ಮುರಿದು ಹಾಕಿದರು ಆಗ ಆ ವಾನರವೀರರಿಗಿದ್ದ ರಣೋ ತ್ಸಾಹವನ್ನು ಕೇಳಬೇಕೆ ! ಒಮ್ಮೊಮ್ಮೆ ಮುಂದೆ ಹಾರುವರು ! ಅಲ್ಲಿಂದ ಹಾಗೆಯೇ ಹಿಂದಕ್ಕೆ ನೆಗೆಯುವರು ! ಆಗಾಗ ಸಿಕ್ಕ ನಾದಗಳಿಂದ ಬೊ ಬಿಡುವರು! ಹೀಗೆ ಅನೆಯ ಸಲಗಗಳಂತಿದ್ದ ಆ ಕಪಿವೀರರೆಲ್ಲರೂ ಅಂಕೆಯ ಮೇಲೆ ಹಾರಿ, ಅಲ್ಲಲ್ಲಿನ ಗೋಪುರಗಳ ತುದಿಯಲ್ಲಿ ಕುಳಿತು ಅತಿಬಲ ಡ್ಯ ನಾದ ರಾಮನಿಗೆ ಜಯವು ' ಮಹಾಬಲನಾದ ಲಕ್ಷಣಸಿಗೆ ಜಯವು ' ರಾ ಮನಿಂದ ರಕ್ಷಿತನಾದ ನಮ್ಮ ರಾಜನಾದ ಸುಗ್ರೀವನಿಗೆ ಜಯವು.” ಎಂದು ದೊಡ್ಡ ಧ್ವನಿಯಿಂದ ಘೋಷಿಸಿ ಸಿಕ್ಕನಾದವನ್ನು ಮಾಡುತಿದ್ದರು ಕಾಮ ರೂಪಿಗಳಾದ ಆ ವಾನರರೆಲ್ಲರೂ ಒಬ್ಬೊಬ್ಬರಾಗಿ ಲಂಕೆಯ ಪ್ರಾಕಾರದ ಮೇಲೆ ಹಾರಿಬಿಟ್ಟರು ಇಷ್ಟರಲ್ಲಿಯೇ ವೀರಬಾಹುವೆಂದೂ, ಸುಬಾಹುವೆಂ ದೂ, ನಳನೆಂದೂ ಪ್ರಸಿದ್ಧರಾದಮೂವರು ವಾನರಯೂಥಪತಿಗಳು, ಆಪ್ರಾ ಕಾರದಮೇಲೆ ಹಾರಿನಿಂತು, ಲಂಕೆಯೊಳಗೆ ತಮ್ಮ ಸೈನ್ಯಗಳನ್ನು ನಿಲ್ಲಿಸುವು ದಕ್ಕೆ ತಕ್ಕಂತೆ ಅನುಕೂಲವಾದ ಸ್ಥಳವನ್ನು ನೋಡಿ, ಆ ಸೇವೆಯನ್ನು ಆ ಯಾವ್ಯೂಹಗಳನ್ನಾಗಿ ನಿಲ್ಲಿಸಿದರು. ಬಹಾಢನಾದ ಕುಮುದನು ಜಯತೀ। ಲರಾದ ಹತ್ತು ಕೋಟಿವಾನರರಿಂದ ಪರಿವೃತನಾಗಿ, ಈಶಾನ್ಯದ ಮೂಲೆಯ ಕ್ಲಿದ್ದು ಪೂರೈದ್ವಾರವನ್ನಾ ಕ್ರಮಿಸಿ ನಿಂತನು ಪ್ರಫುಸನೂ, ಮಹಾಬಾಹು ವಾದ ಪನಸನೂ, ಅನೇಕವಾನರರೊಡಗೂಡಿ ಕುಮುದನ ಸಹಾಯಕ್ಕಾಗಿ ಆ ಪೂರದ್ವಾರದಲ್ಲಿಯೇ ನಿಂತರು ವೀರನಾಗಿಯೂ, ಬಲಾಡ್ಯವಾಗಿಯೂ ಇದ್ದ ಶತಬಲಿಯು, ಇಪ್ಪತ್ತು ಕೋಟಿ ವಾನರರೊಡಗೂಡಿ ಆಗೇಯದ ಮೂಲೆಯಲ್ಲಿ ನಿಂತು ದಕ್ಷಿಣದ ಬಾಗಿಲನ್ನಾಕ್ರಮಿಸಿದನು, ಬಲಾಢನಾ