ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

මැජිජ ಶ್ರೀಮದ್ರಾಮಯಳವು [ಸರ್ಗ, ೫೦. ಯುವುದಕ್ಕಾಗಿ ಈಗ ನೀನು ಆತುರಪಡಬೇಕಾದುದಿಲ್ಲ, ನೀನು ಮುಂದಿನ ಯುದ್ಧದಲ್ಲಿ ನಡೆಸಬೇಕಾದ ಕಾರವನ್ನು ನಡೆಸಿ ಕೃತಕೃತ್ಯನಾದ ಮೇಲೆ, ನವಿ), ಬ ರಿಗೂ ಹೇಗೆ ಸೆಹವುಂಟಾಯಿತೆಂಬುದು ತಾನಾಗಿಯೇ ತಿಳಿಯುವು ದು, ರಾಮಾ'ಇನ್ನು ಮುಂದೆ ನೀವು ಯಾವುದಕ್ಕೂ ಚಿಂತಿಸಬೇಕಾದುದಿಲ್ಲ ಮುಂದೆ ನೀನು ನಿನ್ನ ಬಾಇಪರಂಪರೆಗಳಿಂದ ಈ ಲಂಕೆಯಲ್ಲಿ ಮುದುಕರು, ಮಕ್ಕಳು ಹೊರತು ಉಳಿದ ರಾಕ್ಷಸರೆಲ್ಲರನ್ನೂ ನಿರ್ನಾಮವಾಗಿ ಮಾಡಿ, ನಿನಗೆ ಮುಖ್ಯ ಶತ್ರವಾದ ರಾವಣನನ್ನೂ ಕೊಂದು, ಸೀತೆ ಯನೂ ಪಡೆ ಯುವೆ” ಎಂದನು ಮಹಾವೀರಶಾಲಿ ಯಾದ ಗರುತ್ಮಂತನು ಈ ಮಾತನ್ನು ಹೇಳಿ, ರಾಮಲಕ್ಷ್ಮಣರಿಬ್ಬರನ್ನೂ , ವಿಪತ್ತಿನಿಂದ ತಪ್ಪಿಸಿ, ಸಮಸ್ತವಾನರ ರೂ ಆಶ್ಚರದಿಂದ ನೋಡುತ್ತಿರುವಾಗಲೇ ಅವರಿಬ್ಬರನ್ನೂ ಪ್ರದಕ್ಷಣೆಮಾ ಡಿ, ಬಾರಿಬಾರಿಗೂ ಅವರನ್ನು ಪ್ರೀತಿಯಿಂದಾಲಂಗಿಸಿ ವಾಯುವಿನಂತೆ ಅಂತ ರಿಕ್ಷ ಮಾರ್ಗಕ್ಕೆ ಹಾರಿಬಿನು ಆಗ ಅಲ್ಲಿದ್ದ ವಾನರಯಧಪತಿಗಳೆಲ್ಲರೂ, *

  • ಇಲ್ಲಿ ವಿಚಾರ್ಹವಾದ ಒಂದು ವಿಷಯವುಂಟು “ಪಿಶಾರ್ಚಾ ದಾನರ್ವಾ ಯರ್ಕ್ಷಾ ಪೃಥಿವ್ಯಾಂಚೈದ ರಾಕ್ಷರ್ಸಾ | ಅಂಗುಲ್ಬಗೋಹ ರ್ತಾ ಹನ್ನಾ ಮ್"ಎಂದು ತಾ ನು ಪಿಶಾಚ ದಾ ಲವ ಯಕ್ತಾದಿಗಳೆಲ್ಲರನ್ನೂ ಬೆರಳಿನ ತುದಿಯಿಂದಲೇ ಕೊಲ್ಲಬಲ್ಲೆನೆಂದು ಹೇಳಿದ ನಿರವಧಿಕಶಕ್ತಿ ಸಂಪನ್ನ ನಾಗಿಂತ, ಸಜ್ಞರಾಗಿಯೂ ಇರುವ ರಾಮು, ಇಲ್ಲಿ ತಾನು ಕೇವಲ ಅಶಕ್ತನಂತೆಯೂ, ಅಜ್ಜನಂತೆಯ ನಟಿಸಿ, ಇಂದ್ರಜಿತ್ತಿನ ಪ್ರಹಾರದಿಂದ ನೊಂದು ರಕ್ತಸ್ರಾವದೊಡನೆ ನೆಲದಲ್ಲಿ ಮಲಗಿರುವುದೇಕೆ!”ಎಂದರೆ, ಲೋಕದಲ್ಲಿ ಸದಾ ಚಾರವನ್ನು ಪ್ರಚಾರಗೊಳಿಸುವುದಕ್ಕಾಗಿಯೇ ಹಾಗಿದುದಾಗಿ ತಿಳಿಯಬೇಕು ಇಂದ್ರ ಜಿನಿಂದ ಅಪಜಯ ಹೊಂದಿದಂತೆ ನಟಿಸಿದ ದರ ಭಾವವೇನೆಂದರೆ, ಶುದ್ಧ ಹೃದಯರಾ ಗಿಯ, ನಿಷ್ಕಪಟರಾಗಿಯೂ ಇರುವವರಿಗೆ, ಪ್ರಾಣಸಂದೇಹವನ್ನು cಟುಮಾಡುವಷ್ಟು ವಿಪತ್ತು ಬಂದರೂ, ಅವರಿಗೆ ನಾಶವು ಸಂಭವಿಸದೆಂದೂ, ಹಾಗಿಲ್ಲದ ಪಾಪಿಗಳಿಗೆ ಕಾರು ಕೈಗೂಡಿಬಂದಂತೆ ತೋರಿದರೂ ಅಕಸ್ಮಾತ್ತಾಗಿ ತಪ್ಪಿಹೋಗುವುದೆಂದೂ, ಆದುದರಿಂದ ಪುರುಷರಿಗೆ ಶ.ಚಿತ್ಯನಿಷ್ಕಾ ಪಟ್ಟಾದಿಗುಣಗಳು ಅತ್ಯವಶ್ಯವಾಗಿರಬೇಕೆಂದೂ ತೋರಿಸಿದಂ ತಾಗುವುದು ದೇವತೆಗಳ ಪ್ರಾರ್ಥನೆಯಂತೆ ರಾಮಾವತಾರವನ್ನೆತ್ತಿದ ಶ್ರೀಮಹಾವಿಷ್ಣು ವಿಗೆ ರಾವಣವಧಕಾರವೊಂದೇ ಉದ್ದೇಶ್ಯವಲ್ಲವೆ ? ಈ ನಟನೆಗಳೆಲ್ಲವೂ ಏಕೆ?” ಎಂದ ರೆ, ದುಷ್ಟರಿಗಳನ್ನು ನಾಶಮಾಡುವದರೊಡನೆ ಧರ ಸಂಸ್ಥಾಪನವೂ ಅವತಾರಕ್ಕೆ ಪ್ರಯೋಜನವೆಂದೆಣಿಸಬೇಕು.ಇದಕ್ಕಾಗಿಯೇ 'ಚಾತುರರ್ಣ್ಯಂಚ ಲೋಕೇಸಿ೯ ಸ್ಟೇ