ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮೯ ಸರ್ಗ: ೫೧.] | ಯುದ್ಧಕಾಂಡವು. ರಾಮಲಕ್ಷ್ಮಣರಿಗೆ ಸಂಭವಿಸಿದ್ದ ವಿಪತ್ತು ನೀಗಿ, ಅವರಿಗೆ ಸೌಖ್ಯವುಂಟಾ ದುದನ್ನು ನೋಡಿ, ಸಂತೋಷದಿಂದ ಸಿಂಹನಾದವನ್ನು ಮಾಡಲಾರಂಭಿಸಿ ದರು ಒಬ್ಬೊಬ್ಬರೂ ಉತ್ಸಾಹದಿಂದ ಬಾಲವನ್ನೊ ದರುತಿದ್ದರು. ಅಲ್ಲಲ್ಲಿ ವಾನರಸೈನಿಕರಲ್ಲಿ ಕೆಲವರು ಸಂತೋಷದಿಂದ ಭೇರಿಗಳನ್ನು ನುಡಿಸಿದರು. ಕೆಲವರು ಮೃದಂಗಗಳನ್ನು ಬಾಜಿಸಿದರು ಕೆಲವರು ಶಂಖಗಳನ್ನು ಪೂರೈಸಿ ದರು ಕೆಲವರು ಸಿಂಹನಾದಮಾ ಡಿದರು, ಮರಗಳನ್ನು ಹಿಡಿದು ಯುದ್ಧಮಾ ಡತಕ್ಕೆ ಕೆಲವು ವಾನರರು, ತಮ್ಮ ಹೀರದ ಕೊಬ್ಬಿನಿಂದುಬ್ಬತ, ಆಗಾಗ ಭುಜಗಳನ್ನ ಪ್ಪಳಿಸಿ, ಅಲ್ಲಲ್ಲಿ ಕೈಗೆ ಸಿಕ್ಕಿದ ಮರಗಳನ್ನು ಕಿತ್ತುಕೊಂಡು ತಿ”ು ಗಿ ಯುದ್ಧಸನ್ನ ದ್ಯರಾಗಿ ನಿಂತರು ಹೀಗೆ ವಾನರರೆಲ್ಲರೂ ಲಕ್ಷೇಪಲಕ್ಷಸಂ ಬೈಯಿಂದ ಗುಂಪುಗೂಡಿ, ತಮ್ಮ ಸಿಂಹನಾ ದಗಳಂದಲೇ ರಾಕ್ಷಸರನ್ನು ನಡು ಗಿಸುತ್ಯ, ಯುದ್ಧಸನ್ನದ್ದರಾಗಿ, ಲಂಕೆಯ ಬಾಗಿಲುಗಳಿಗೆ ಬಂದರು ಅರ್ಧ ರಾತ್ರಿಯಲ್ಲಿ ಹಿಗೆ ವಾನರರೆಲ್ಲರೂ ಸೇರಿ ಮಾಡುತಿದ್ದ ದೊಡ್ಡ ಸಿಂಹನಾದ ಧ್ವಸಿಯು, ವರ್ಷಾರಂಭದಲ್ಲಿ ಗುಡುಗುತ್ತಿರುವ ಮೇಫುಗಳ ಧ್ವನಿಯಂತೆ ಬಹಳ ಭಯಂಕರವಾಗಿ ಕೇಳಿಸಿತು ಇಲ್ಲಿಗೆ ಐವತ್ತನೆಯ ಸರ್ಗವು ( ರಾವಣಾಜೆ ೦ದ ಧಮಾಕನು ಸೇನಾಸಮೇತ | ಈಗ ನಾಗಿ ಬಂದು ವಾನರಸೇನೆಯನ್ನು ನೋಡಿದುದು ; ಹೀಗೆ ಬಲಾಡ್ಯರಾದ ವಾನರರೆಲ್ಲರೂ ಸೇರಿ ಸಂತೋಷದಿಂದ ಸಿಂಹನಾದವನ್ನು ಮಾಡುತ್ತಿರಲು, ಈ ದೊಡ್ಡ ತುಮುಲಧ್ವನಿಯು, ಅತ್ತ ಸ್ಟೇ ಧಮ್ಮೇನಿಯೋಕ್ಷತಿ” ಎಂದು ವ್ಯಕ್ತವಾಗಿ ಹೇಳಲ್ಪಟ್ಟಿರುವುದು ಧಮ್ಮ ಸ್ಥಾಪನ ವೆಂಬುದು ಧರೋಪದೇಶಮಾತ್ರದಿಂದಲೇ ಸಿದ್ಧಿಸದು ಅಂತಹ ಉಪದೇಶಗಳನ್ನು ಶ್ರುತಿ ತಿಗಳೇ ಮಾಡಿರುವುವು, ಆಚರದಿಂದಲೂ ಅದನ್ನು ತೋರಿಸಬೇಕೆಂಬುದೇ ಭಗವದವತಾರ ಪ್ರಯೋಜನವ, ಹಾಗಿಲ್ಲದಪಕ್ಷದಲ್ಲಿ ಅಪ್ರಮೇಯಮಹಾಮಹಿಮೆಯು ಆ ರಾಮನು, ತನ್ನ ಮನಸಿಗೆ ತೋರಿದ ಕಸದಲ್ಲಿಯೇ ರಾವಣನನ್ನು ಕೊಂದು ಕಾರ, ವನ್ನು ಮುಗಿಸಬಹುದಾಗಿತ್ತು, ಆಗ ಈ ನಟನಗಳೊ೦ದೂ ಅವಶ್ಯವಿರಲಿಲ್ಲ ಒಂ ದೊ೦ದು ಧರವನ್ನೂ ತಾನೇ ನಡೆಸಿ ತೋರಿಸಬೇಕೆಂಬ ಉದ್ದೇಶದಿಂದಲೇ ರಾಮನು ಈ ವಿರಹಬಾಧಾದಿಗಳನ್ನೆಲ್ಲಾ ನಟಿಸುವುದಾಗಿ ತಿಳಿಯಬೇಕು.