ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೧] ಯುದ್ಧಕಾಂಡವು , , ೨೫ ೯೧ ಳಗಿಳಿದು, ಕಂದಿದ ಮುಖದಿಂದ ರಾವಣನ ಬಳಿಗೆ ಬಂದರು ಅವರೆಲ್ಲರೂ ಮುಖದಲ್ಲಿ ದೈನ್ಯವನ್ನು ತೋರಿಸುತ್ತ ರಾವಣನ ಮುಂದೆ ನಿಂತು, ರಾಮಲ ಕ್ಷಣರಿಬ್ಬರೂ ನಾಗಪಾಶದಿಂದ ಮುಕ್ತರಾಗಿ ಸುಖದಿಂದ ನಿಂತಿರುವರೆಂಬ ಅಪ್ರಿಯವಾರ್ತೆಯೆಲ್ಲವನ್ನೂ ಇದ್ದುದಿದ್ದಂತೆ ತಿಳಿಸುವುದಕ್ಕೆ ತೊಡಗಿ (1ಎ ಲೈ ಮಹಾರಾಜನೆ ! ನಿನ್ನ ಪುತ್ರನಾದ ಇಂದ್ರಜಿತ್ತು, ಭಯಂಕರವಾದ ತನ್ನ ನಾಗರಾಶರಿಂದ ಆ ರಾಮಲಕ್ಷ್ಮಣರಿಬ್ಬರನ್ನೂ ಕೈಕಾಲುಗಳನಾಡ್ನಿ ಸುವುದಕ್ಕೂ ಸಾಧ್ಯವಿಲ್ಲದಂತೆ ಕಟ್ಟಿಹಾಕಿಬಂದನ' ಮಹಾಗಜದಂತೆ ಗಂಭೀರಗಮನವುಳ್ಳ ಆ ಸಹೋದರರಿಬ್ಬರೂ, ಆ ಬಾಣದ ಕಟ್ಟುಗಳನ್ನು ಹೇಗೋ ತಪ್ಪಿಸಿಕೊಂಡು ಕಟ್ಟಿದ ಹಗ್ಗವನ್ನು ಕಿತ್ತು ನಿಂತಿರುವ ಮದದನೆಗ ಳಂತೆ ರಣರಂಗದ ನಡುವೆ ನಿಂತಿರುವು,” ಎಂದರು ಈ ಮಾತನ್ನು ಕೇಳಿ ರಾ ವಣನು, ಮನಸ್ಸಿನಲ್ಲಿ ಪಾತಿಮೀರಿದ ದುಟವನ್ನೂ , ವಿಷಾದವನ್ನೂ ಹೊಂ ದಿ, ಕಂದಿದ ಮುಖವಳ್ಳವನಾಗಿ, ತನ್ನ ತಾನು, ( ಆಹಾ ! ಇದೇನಿದು ! ತನ್ನ ಸೀರದಿಂದ ದೇವೇಂದ್ರಸನ್ನ { ಜಯಿಸಿ ಬಂದ ನನ್ನ ಮಗನು, ತಾನು ವರಬಲದಿಂದ ಸಂಪಾಹಿಸಿದ ತೀಕ್ಷಾಣಗಳಿಂದ, ಈಗಲ: 4 ರಾಮಲಕ್ಷ ಣರಿಬ್ಬರನ್ನೂ ಒಳಾಡದಹಾಗೆ ಕಟ್ಟಿಬಂದನು ಆ ಬಾಣಗಳಾದರೂ ಸಾ ಮಾನ್ಯವೆ ? ಏಷಸರ್ಪಗಳಂತೆ ಕೋರವಾದುವು ಯಾರಲ್ಲಿಯೂ ವ್ಯರ ವಾ ಗತಕ್ಕವುಗಳಲ್ಲಿ ಸೂರೈಸಿ ಗೆ ಯಾದ ತೇಜಸ್ಸುಳ್ಳವುಗಳು ! ಇಂತಹ ಬ ವ್ಯಾಸದಿಂದ ಕಟ್ಟಿ ಬಂದಿರುವಾಗಲ ೩ ಆ ನನ್ನ ವೈರಿಗಳಿಬ್ಬರೂ ಆ ಕಟ್ಟನ್ನೆ ಬಿಡಿಸಿಕೊಂಡಮೇಲೆ, ಇನ್ನು ಈ ರಾಕ್ಷಸಸೇನೆಗಳಿಗೆಲ್ಲಕ್ಕೂ ಪ್ರಾಇಸಂದೇ ಹವೇ ಸಂಭಸಿದಂತೆ ನನಗೆ ತೋರಿರುವುದು ' ದ) ಆನೇyಾವ್ಯ, ಎ ವೈ ಯುದ್ಧಗಳಲ್ಲಿ ಶತ್ರುಗಳ ಪ್ರಾಣವನ್ನು ಹೀರಿದುವುಗಳಾಗಿಯೂ, ವಾಸುಕಿಯಂತೆ ತೇಜಸ್ಸಿನಿಂದ ದೇಮೀಪ್ಯಮಾನಗಳಾಗಿಯೂ ಇದ್ದ ಆ ಬಾಣಗಳೆ ಹೀಗೆ ನಿಷ್ಪಲಗಳಾದುವೆಂದರೆ ಇನ್ನು ಹೇಳುವುದೇನು?” ಎಂ ದು ಚಿಂತೆಗೊಂಡಿದನು ಆಮೇಲೆ ರಾವಣನು ಕ್ರಮಕ್ರಮವಾಗಿ ಕೋಪ ವನ್ನು ತಂದುಕೊಂಡು, ವಿಷಸರ್ಪದಂತೆ ಸಿಟ್ಟುಸಿರನ್ನು ಬಿಡುತ್ತ, ರಾಕ್ಷಸರ ನಡುವೆ ನಿಂತಿದ್ದ ಧೂಮ್ರಾಕ್ಷನೆಂಬ ಸೇನಾಪತಿಯನ್ನು ನೋಡಿ, ( 1ಥ ಮಾಳಾ ! ನಡೆದ ಸಂಗತಿ ಯನ್ನು ಕೇಳಿದೆಯಷ್ಟೆ ? ಅದರೇನು ' ಇದೊಂ