ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪ | ಯುದ್ಧಕಾಂಡವು ೨೦೮೯ ಹೈಯನ್ನೇ ಕಣ್ಣಿದಿರಾಗಿ ತೋರಿಸುವಂತಿರುವುವು ನಮ್ಮ ಸೇನೆಯಲ್ಲಿ, ಮಂಗಳಕರವಾಗಿಯೂ, ಹಿತವಾಗಿಯೂ, ಸುಖಕರವಾಗಿಯೂ ಇರುವ ಗಾಳಿಯು ಮಲ್ಲಗೆ ಬೀಸುತ್ತಿರುವುದು ' ಇದೋ ಇಲ್ಲಿ ಮೃಗಗಳೂ, ಪಕ್ಷಿಗ ಭ, ಮಧುರಧ್ವಸಿಯಿಂದ ಕೂಗುವುವು ದಿಕ್ಕುಗಳಲ್ಲವೂ ಪ್ರಸನ್ನ ವಾಗಿರು ವುವು ಸೂರಬಿಂಬವು ಶುದ್ಧವಾಗಿ ಪ್ರಕತಿಸುವುದು, ಸಕಲವೇದವಿ ತಾದ ಶುಕ್ರನು, ಪಾಪಗ್ರಹಸಂಬಂಧವಿಲ್ಲದೆ ಪ್ರಸನ್ನ ತೇಜಸ್ಸುಳ್ಳವನಾಗಿ ನಿನ್ನ ಹಿಂದೆ ಪ್ರಕಾತಿ ಸುತ್ತಿರುವನು +4ರೋ " ಪರಿಶುದ್ಧವಾದ ಸಪ್ತಋಷಿ ಮಂಡಲವ್ರ ಕಾಂತಿವಿಶಿಷ್ಟವಾಗಿ ದಕ್ಷಿಣದಿಕ್ಕಿನಿಂದ ಹಿಂತಿರುಗಿ ಬರುತ್ಯ, (ಧ್ರುವನಿಗೆ ಪ್ರದಕ್ಷಿಣವಾಗಿ ಸುತ್ತು ಪ್ರಕಾಶಿಸುವುದು ಮಹಾತ್ಮ ರಾದ ನಮ್ಮ ಇಕ್ಷಾಕವಂಶದವರಿಗೆ ಪ್ರಧಾನಕೊಟಸ್ಥನಾಗಿಯೂ, ರಾಜ ಖುಷಿಯಾಗಿಯೂ ಇರುವ ತ್ರಿಶಂಕುವು, ಪೂವ್ವದಲ್ಲಿ ವಿಶ್ವಾಮಿತ್ರನಿಂದ ಸೃಷ್ಟಿಸಲ್ಪಟ್ಟ ಸಪ್ಪಋಷಿಗಳೊಡನೆ ಸೇರಿದ ವಸಿಷ್ಠನೊಡಗೂಡಿ ಸಿಕ್ಕಲ ವಾಗಿ ಪ್ರಕಾಶಿಸುತ್ತಿರುವನು ಮಹಾ ತ್ಮರಾದ ನಮ್ಮ ಇಕ್ಷಾಕುವಂಶದ ವರಿಗೆ ಮುಖ್ಯ ನಕ್ಷತ್ರಗಳಾದ ಪಿಶಾಖಾನಕ್ಷತ್ರಗಳೆರಡೂ, ಕೊರಗ್ರಹ ಬೋಧೆಯಿಲ್ಲದೆ ಶುದ್ಧವಾಗಿ ಪ್ರಕಾಶಿಸುವುವು ರಾಕ್ಷಸರಿಗೆ ಪ್ರಧಾನನಕ್ಷತ್ರ ವಗಿ ನಿಯತಿದೇವತಾತ್ಮಕವಾದ ಮೂಲಾನಕ್ಷತ್ರವು, ತನಗೆ ಸಮೀಪ ದಲ್ಲಿರುವ ಧೂಮಕೇತ.ಎಸಿಂದ ಸ್ಪರ್ಶಿಸಲ್ಪಟ್ಟ ಬಹಳವಾಗಿ ಕಂಡಿರು ವುದು ಇವೆಲ್ಲವೂ ರಾಕ್ಷಸರ ವಿನಾಶಕ್ಕೆ ಹೊರತು ಬೇರೆಯಲ್ಲ' ಮೃತ್ಯವಶ ರಾದವರ ನಕ್ಷತ್ರವು, ಅಮ ಅಂತ್ಯ ಕಾಲದಲ್ಲಿ ಹೀಗೆ ದುಷ್ಟಗ್ರಹಗಳಿಂದ ಪೀಡಿತವಾಗುವುದುಂಟು ' ರಾಮಾ ! ಅದೋ ಅಲ್ಲಲ್ಲಿ ಕಾಣುವ ನೀರೆಲ್ಲವೂ ಸ್ವಚ್ಛವಾಗಿಯೂ, ರುಚಿಯುಳ್ಳುದಾಗಿಯೂ ಇರುವುದು ಇಲ್ಲಿನ ಕಾಡುಗ ಳೆಲ್ಲವೂ ಫಲಭರಿತಗಳಾಗಿರುವುವು ಒಂದೊಂದು ವೃಕ್ಷವೂ ಋತುಮತ್ಯಾದೆ ಯನ್ನ ತಿಕ್ರಮಿಸದೆ ಚೆನ್ನಾಗಿ ಪಷಿಸಿ, ವಿಶೇಷವಾದ ಸುಗಂಧವನ್ನು ಹೊರ ಡಿಸುತ್ತಿರುವುದು, ಮತ್ತು ವ್ಯೂಹಗಳಾಗಿ ಏರ್ಪಡಿಸಲ್ಪಟ್ಟ ಈ ವಾನರ ನ್ಯಗಳು, ಮೊದಲು ತಾರಕಾಸುರಯುದ್ಧದಲ್ಲಿ, (ಚಂದ್ರನು ಬೃಹಸ್ಪತಿಭಾ ರೈಯಾದ ತಾರೆಯನ್ನು ಕೈವಶಮಾಡಿಕೊಂಡಾಗ, ಆ ನಿಮಿತ್ತವಾಗಿ ನಡೆದ 132