ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೫೪ ] | ಯುದ್ದ ಕಾಂಡವು ೨೪೦೩ ಲುಮುರಿದು ಬಿದವರು ಕೆಲವರು ' ಕೈಕತ್ತರಿಸಿಬಿದ್ದವರು ಕೆಲವರು ' ಶಸ್ತ ಗಳಿಂದ ಕತ್ತರಿಸಿದ ಮೈ ಯುಳ್ಳವರು ಕೆಲವರು' ರಕ್ತದಿಂದ ತೊಯ್ಯ ದೇಹವುಳ್ಳವರು ಕೆಲವರು ಹೀಗೆ ಅಲ್ಲಲ್ಲಿ ಆ ಯುದ್ಧರಂಗದ ಸಮಸ್ತಭಾಗಗ ಇಲ್ಲಿಯೂ, ಕಪಿಗಳೂ, ರಾಕ್ಷಸರೂ ಸತ್ತು ನೆಲದಮೇಲೆ ಬಿದ್ದಿದ್ದರು, ಹ ದು, ಕಾಗೆ, ಗಿಡುಗ, ಮುಂತಾದ ಮಾಂಸಾಹಾರಿಪಕ್ಷಿಗಳೆಲ್ಲವೂ ಸುತ್ತಲೂ ಆವರಿಸಿ ನಿಂತುವು ಅಲ್ಲಲ್ಲಿ ನರಿಗಳು ಗುಂಪುಸೇರಿದುವು ಅಲ್ಲಲ್ಲಿ ಭೀರುಗಳಿಗೆ ಭಯವನ್ನು ಹೆಚ್ಚುಸುವಂತೆ, ತಲೆಯಿಲ್ಲದ ಮುಂಡಗಳು ಹಾರಿಹಾರಿ ಕುಣಿಯು ತಿರುವು ಆಗಿನ ಯುದ್ಧದಲ್ಲಿ ವಾನರರಾಕ್ಷಸರಿಬ್ಬರಲ್ಲಿಯೂ, ತಲೆಯೊಡೆದ ವರ, ಕೈಮುರಿದವರೂ, ತೋಳುಡಿದವರೂ, ಎರಡು ತುಂಡಾಗಿಕತ್ತರಿಸಿದ ದೇಹವುಳ್ಳವರೂ, ಅಸಂಖ್ಯಾತವಾಗಿ ಬಿದ್ದಿದ್ದರು ವಜ್ರದಂಷ್ಯನು ನೋಡುತ್ತಿರುವಾಗಲೇ ವಾನರ ಸೈನ್ಯವು ಆನೆಕ ರಾಕ್ಷಸಸೈನ್ಯವನ್ನು ಮು ರಿದು ಕೊಲ್ಲುತಿದ್ದುವು ಮಹಾಪರಾಕ್ರಮಿಯಾದ ವಜ್ರದಂಷ್ಯನು ತನ್ನ ರಾಕ್ಷಸಸೈನ್ಯವೆಲ್ಲವೂ ವಾನರರಿಂದ ಹತ ವಾಗಿ ಅಲ್ಲಲ್ಲಿ ಕೆಲವರು ಭಯಗೊಂ ಬರುವದನ್ನು ನೋಡಿ, ಕೋಪದಿಂದ ಕೆಂಪೇರಿದ ಕಣ್ಣುಳ್ಳವನಾಗಿ, ತನ್ನ ಭಯಂಕರವಾದ ಧನುಸ್ಸನ್ನು ಕೈಗೆತ್ತಿಕೊಂಡು, ವಾನರಸೈನ್ಯವನ್ನು ಹೆದ ರಿಸುತ್ತ ಮುಂದೆ ನುಗ್ಗಿ ದನು ಹದ್ದಿನ ಗರಿಗಳುಳ್ಳ ತಿ'ಓಬಾಣಗಳನ್ನು ತೆಗೆದು ಅಲ್ಲಲ್ಲಿ ವಾನರರನ್ನು ಹೊಡೆಯುತಿದನು ಒಂದೊಂದೇ ಬಾಣಪ್ರ ಹಾರದಿಂದ, ಆ ವಾನರಸೈನ್ಯದಲ್ಲಿ ಒಮ್ಮೊಮ್ಮೆ ಏಳು ಮಂದಿಯಂತೆಯೂ, ಎಂಟು ಮಂದಿಯಂತೆ ಯೂ, ಒಂಭತ್ತು ಮಂದಿಯಂತೆಯೂ, ಐದು ಮಂದಿ ಯಂತೆಯ ಕೊಂದು ಕಡಕುತ್ತ ಬಂದನು ಈ ವಜ್ರದಂಷ್ಯನ ಬಾಣ ಹತಿ ಯಿಂದ ಅಲ್ಲಲ್ಲಿ ಕೆಲವು ವಾನರರು ಕತ್ತರಿಸಿದ ತಲೆಯುಳ್ಳವರಾಗಿ ಕೆಳಗೆ ಬೀಳುತಿರು ಉಳಿದ ಕೆಲವು ವಾನರರು ಗುಂಪುಗುಬಾಗಿ ಹೊರಟು, ಪ್ರಜೆಗಳು ಬ್ರಹ್ಮನಲ್ಲಿ ಮರಕುಗುವಂತೆ ಅಂಗದನ ಸಮೀಪಕ್ಕೆ ಬಂದು ಅವನನ್ನಾಶ್ರಯಿಸಿದರು ಆಗ ವಾಲಿಪುತ್ರನಾದ ಆಂಗದಳ ತನ್ನ ಸೈನ್ಯಕ್ಕೆ ಸಂಭವಿಸಿದ ಭಂಗವನ್ನು ನೋಡಿ ಕೋಪಗೊಂಡು, ತನ್ನನ್ನೇ ಇದಿರುನೋ ಡುತಿದ್ಯ ವಜ್ರದಂಷ್ಟ್ರ ನನ್ನು ತಾನೂ ಕೋಪದಿಂದ ದುರದುರನೆ ನೋ ಡಿದು ಕೊನೆಗೆ ವಾನರರಾಕ್ಷರ ಸೇನಾಪತಿಗಳಾದ ಆಂಗದನಿಗೂ, ವಜ್ರ