ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪೨ ಶ್ರೀಮದ್ರಾಮಾಯಣವು [ಸರ್ಗ ೫೯. ಆತ್ಮಸ್ತುತಿಯಿಂದ ಫಲವೇನು?"ಎಂದನು ಲಕ್ಷಣನು ಹೇಳಿದ ಈ ದರ್ಪದ ಮಾತನ್ನು ಕೇಳಿ ರಾವಣನು ಕೋಪದಿಂದ ಜ್ವಲಿಸುತ್ತ, ಚಿನ್ನದ ಹಿಡಿಗಳು ಕೃ ಏಳುಬಾಣಗಳನ್ನು ಆತನಮೇಲೆ ಪ್ರಯೋಗಿಸಿದನು. ಲಕ್ಷಣನೂ ಹಾಗೆಯೇ ಸುವರ್ಣಪುಂಖಗಳುಳ್ಳ ತೀಕ್ಷಜಾ ಇಗಳಿಂದ, ರಾವಣನ ಬಾಣ ಗಳನ್ನು ಕತ್ತರಿಸಿ ಕೆಡಹಿದನು ಮೈಮುರಿದು ಬಿತ್ತುವ ಮಹಾಸರ್ಪಗಳಂತೆ ತನ್ನ ಬಾಣಗಳು ತುಂಡಾಗಿ ಬಿದ್ದುದನ್ನು ನೋಡಿ ರಾವಣನಿಗೆ ಇನ್ನೂ ಕೋಪವು ಹೆಚ್ಚಿತು. ಆ ಕೋಪದಿಂದ ಮೈಮರೆತು ತಿರುಗಿ ಪರಂಪ ರೆಯಾಗಿ ಬಾಣಗಳನ್ನು ಬಿಡುವುದಕ್ಕೆ ತೊಡಗಿದನು ಇತ್ತಲಾಗಿ ಲಕ್ಷಣ ನೂ ತನ್ನ ಬಾಣಗಳಿಂದ ಅವುಗಳನ್ನು ಕತ್ತರಿಸುತ್ತ, ರಾವಣನನ್ನೂ ಪ್ರಹರಿ ಸುತಿದ್ದನು ಲಕ್ಷಣನು ಮೇಲೆಮೇಲೆ ಕುರಾಕಾರದ (ಕ್ಷ ಗೌರದ ಕತ್ತಿಯ ಆಕಾರವುಳ್ಳ) ಕೆಲವು ಬಾಣಗಳನ್ನೂ , ಅರ್ಧಚಂದ್ರಾಕಾರದ ಮೊನೆಯ ಕೃ ಕೆಲವು ಬಾಣಗಳನ್ನೂ , ಕಿವಿಗಟ್ಟಿದಂತಿರುವ ಕವಲುಬಾಣಗಳನ್ನೂ , ಭಲ್ಲದಂತಿರುವ ಬಾಣಗಳನ್ನೂ ತನ್ನ ಬಿಲ್ಲಿನಿಂದ ಪ್ರಯೋಗಿಸಿ, ಆ ರಾವಣನ ಬಾಣಗಳನ್ನು ತುಂಡುಮಾಡಿ ಕೆಡಹುತಿದ್ದನು ಇವನ ಧೈರವು ಮೇಲೆಮೇ ಲೆ ಹೆಚ್ಚುತ್ತಿತ್ತೇ ಹೊರತು ಸ್ವಲ್ಪವಾದರೂ ಕದಲಲಿಲ್ಲ ಆಗ ರಾವಣನು,ತಾ ನು ಪ್ರಯೋಗಿಸಿದ ಬಾಣಸಮೂಹಗಳೆಲ್ಲವನ್ನೂ ಲಕ್ಷಣವು ವಿಫಲವಾ ಗಿ ಮಾಡುವುದನ್ನು ನೋಡಿ, ಆತನ ಬಾಣಪ್ರಯೋಗಚಾತುರಕ್ಕಾಗಿ ತ ಇಲ್ಲಿ ತಾನೇ ವಿಸ್ಮಯಪಡುತ್ಯ, ತಿರುಗಿ ಅದಕ್ಕಿಂತಲೂ ತೀಕ್ಷಗಳಾದ ಬಾ ಣಗಳನ್ನು ಪ್ರಯೋಗಿಸಿದನು. ಅದನ್ನು ನೋಡಿ ಇತ್ತಲಾಗಿ ಲಕ್ಷಣನೂ ಕೂಡ ಆಗಲೇ ರಾವಣನನ್ನು ಕೊಂದುಬಿಡಬೇಕೆಂದೆಣಿಸಿ, ಇಂದ್ರನ ವ ಜ್ರಾಯುಧಕ್ಕೂ, ಸಿಡಿಲಿಗೂ ಸಮಾನವಾದ ವೇಗವುಳ್ಳುದಾಗಿ,ಅಗ್ನಿ ಜ್ವಾಲೆ ಯಂತಿದ್ದ ಕೆಲವು ತೀಕ್ಷಬಾಣಗಳನ್ನು ತೆಗೆದು, ಧನುಸ್ಸಿನಲ್ಲಿ ಸಂಧಾನಮಾ ಡಿ ಪ್ರಯೋಗಿಸಿದನು, ಈ ಬಾಣಗಳನ್ನೂ ರಾವಣನು ತನ್ನ ಬಾಣಗಳಿಂದ ಖಂಡಿಸಿದನು ಹೀಗೆ ಲಕ್ಷ್ಮಣನ ಬಾಣಗಳನ್ನು ಖಂಡಿಸಿದಮೇಲೆ ರಾವಣನು ಅವನನ್ನು ಕೊಂದೇಬಿಡಬೇಕೆಂದು ನಿಶ್ಚಯಿಸಿ, ತನಗೆ ಬ್ರಹ್ಮದೇವನ ಅನುಗ್ರ ಹಬಲದಿಂದ ಬಂದುದಾಗಿಯೂ,ಪ್ರಳಯಕಾಲಾಗ್ನಿ ಯಂತೆ ದೇದೀಪ್ಯಮಾನ ವಾಗಿಯೂ ಇದ್ದ ಒಂದು ಬಾಣವನ್ನು ತೆಗೆದು,ಲಕ್ಷ ಇನ ಲಲಾಟದಲ್ಲಿ ನಾ