ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೯ | ಯುದ್ದ ಕಾಂಡವು ೨೪೪೫ ಸ್ನಾಗಲಿ, ಮೇರುಪರೈತವನ್ನಾಗಲಿ, ಸಮಸ್ತದೇವಸಮೂಹದಿಂದ ಕೂ ಡಿದ ಮೂರುಲೋಕವನ್ನಾಗಲಿ, ಕೈಗಳಿಂದ ಹಿಡಿಯಬಹುದೇಹೋರತು, ಆಗ ರಣರಂಗದಲ್ಲಿ ಮಲಗಿದ ಕ್ಷಣವನ್ನು ಮಾತ್ರ ಮೇಲಕ್ಕೆತ್ತುವುದು ಯಾರೊಬ್ಬರಿಗೂ ಸಾಧ್ಯವಲ್ಲವು ಬ್ರಹ್ಮ ಸಂಬಂಧಿಯಾದ ಆ ಶಕ್ತಿಯು ವ ಕಸಲದತ್ತನಾಟಿದಕಣವೇ ಕಣನು ಅಪ್ರಮೇಯವಾಗಿಯೂ*ವಿಷು ದೇವನಿಗೆ ಅಂಶಭೂತವಾಗಿಯೂ ಇರುವ ತನ್ನ ನಿಜಸ್ವರೂಪವನ್ನು ಸ್ಮರಿ ಮತ್ತು ಇಲ್ಲಿ (ಭುಜಾಭ್ಯಾ೦) ಎಂಬ ದ್ವಿವಚನವನ್ನು ಹೇಳಿರುವುದರಿಂದ, ಹಿಮವತ್ಸರ ತಾದಿಗಳನ್ನು ಎರಡೇ ಭುಜಗಳಿಂದ ರಾವಣನು ಮೇಲಕ್ಕೆತ್ತಬಲ್ಲವನಾಗಿದ್ದರೂ, ಈ ಲಕ್ಷಣನನ್ನೆ ತುವುದಕ್ಕೆ ಇಪ್ಪತ್ತು ತೋಳುಗಳನ್ನು ಪಯೋಗಿಸಿಯೂ ಸಾಧ್ಯವಾಗ ಲಿಲ್ಲವೆಂದು ಸೂಚಿತವಾಗುವುದು (ಸಂಖ್ಯೆ) ಯುದ್ಧದಲ್ಲಿ, ಎಂಬುದರಿಂದ, ದುಷ್ಕ° ದಯರಾದವರಿಗೆ ಮಾತ್ರವೇ ಅಸಾಧ್ಯವೆಂದು ಸೂಚಿತವ, ಇದಕ್ಕೆ ನಿದರ್ಶನವಾಗಿ ಮುಂದೆ ಹನುಮಂತನು ಈ ಲಕ್ಷಣವನ್ನು ರಾಮನಬಳಿಗೆ ಎತ್ತಿಕೊಂಡು ಹೋಗುವು ದಕ್ಕೆ ಪ್ರಯತ್ನಿಸಿದಾಗ, ಅವನು ಅನುಕೂಲಹೃದಯನಾಗಿದ್ದುದರಿಂದಲೇ ಆ ಕಾರವು ಆವನಿಗೆ ಸುಲಭಸಾಧ್ಯವಾಯಿತೆಂದು ಸೂಚಿಸಲ್ಪಟ್ಟಿರುವುದು

  • ಲಕ್ಷಣನ ದೇಹಕ್ಕೆ ಇಷ್ಟು ಭಾರವುಂಟಾಗುವುದಕ್ಕೆ ಕಾರಣವೇನೆಂದರೆ, ಅವ ನಲ್ಲಿರುವ ವಿಷ ೦ಶವೇ ಹೊರತು ಬೇರೆಯಲ್ಲವು ಲಕ್ಷಣನು ಅಂತಹ ತನ್ನ ಸ್ವರ ಪವನ್ನು ಸ್ಮರಿಸಿದುದುಮಾತ್ರವೇ ಹೊರತು ಆಗ ಬೇರೆ ಯಾವ ವ್ಯಾಪಾರವನ್ನೂ ಮಾಡ ಲಿಲ್ಲವಾದುದರಿಂದ, ಆ ಗುರುತ್ವವು ಅವನಿಗೆ ಯಾವಾಗಲೂ ಸ್ವಾಭಾವಿಕವೆಂದೇ ಏಕ್ಷ ಡುವುದು, ಇಲ್ಲದ ಗುರುತ್ವವು ಕೇವಲಸ್ಮರಣಮಾತ್ರದಿಂದ ಹೊಸದಾಗಿ ಸಂಭವಿಸಲಾ ರದಷ್ಮೆ ಸ್ವಕೀಯಾಂಶಸ್ಮರಣದಿಂದಲೇ ಲಕ್ಷಣನು ತನಗೆ ಮೊದಲಿಲ್ಲದ ಗುರುತ್ಸವ ನ್ನುಂಟುಮಾಡಿಕೊಂಡನೆಂದು ಹೇಳಬಾರದೆ, ಎಂದರೆ, ಆ ವಿಚಾರವು ಇಲ್ಲಿ ಪದಾರ್ಥ ರೂಪವಾಗಿಯಾಗಲಿ, ನಾಕ್ಯಾರರೂಪವಾಗಿಯಾಗಲಿ ಕಾಣುವುದಿಲ್ಲ, ಸ್ವರೂಪಷ್ಕರ ಸವೇ ಗುರುತ್ವವನ್ನುಂಟುಮಾಡುವುದಕ್ಕೆ ಕಾರಣವೆಂದು ಹೇಳುವುದಕ್ಕೂ ಪ್ರಮಾಣ ವಿಲ್ಲ, ಅಥವಾ ಇಲ್ಲಿ ಲಕ್ಷ್ಮಣನು ತನ್ನ ವಿಪರಿಹಾರಾರ್ಥವಾಗಿಯೇ ಆ ವಿಷ್ಣುರೂಪ ವನ್ನು ಸ್ಮರಿಸಿಕೊಂಡಿರಬಾರದೆ ? ಎಂದರೆ, ಅದೂ ಇಲ್ಲ, ತಾನೇ ವಿಷ್ಣುರೂಪಿಯಾದು ದರಿಂದ ತನಗೆ ಏಪರಿಹಾರವು ತಾನೇಹೊರತು ಬೇರೆಯಲ್ಲವು ಅಥವಾ ತಾನು ನಟಿಸು ತಿರುವ ಮನುಷ್ಯ ಭಾವನೆಯು ತಪ್ಪಿಹೋದ ಪಕ್ಷದಲ್ಲಿ ತನಗೆ ತಾನೇ ಗುರುತ್ವವುಂಟಾ ಗುವುದರಿಂದ ಅದಕ್ಕಾಗಿ ವಿಷ್ಣು ಸ್ಮಾರಕವಾಗಿರಬಾರದೆ ? ಎಂದರೆ, ಮನಸ್ಸಿನ ಭಾವ