ವಿಷಯಕ್ಕೆ ಹೋಗು

ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚರ್ಗ ೫೯.] ಯುದ್ದ ಕಾಂಡವು. ೨೪೪೭ ನಾಗಿಯೂ, ಪರಮಭಕ್ಕನಾಗಿಯೂ ಇದ್ದುದರಿಂದ, ಅವನ ಕೈಗೆ ಆದುಬಹಳ ಹಗುರವಾಗಿ ತೋರಿತು ಇಷ್ಟರಲ್ಲಿ ರಾವಣನಿಂದ ಪ್ರಯುಕ್ತವಾದ ಆ ಶಕ್ತಿ ಯು, ಸಮರ ದುರ್ಜಯನಾದ ಆ ಲಕ್ಷಣವನ್ನು ಮೂರ್ಛಹೊಂದಿಸಿದ ಮೇಲೆ, ಅವನ ದೇಹವನ್ನು ಬಿಟ್ಟು ಹಿಂತಿರುಗಿ, ಲಾವಣನ ರಥದಲ್ಲಿ ಮೊದ ಲು ತಾನಿದ್ದ ಸ್ಥಾನವನ್ನೆ ಸೇರಿಕೊಂಡಿತು ಪರಂತಪನಾದ ಲಕ್ಷಣನ ವಿರೋಧಿಪತಸಿಕಸ್ಪಭಾವನಾದ ವಿಷ್ಣುವಿನ ಅಂಶಭೂತವಾಗಿಯೂ, ಅಚಿಂತ್ಯವಾಗಿಯೂ ಇರುವ ತನ್ನ ಸ್ವಗಸವನ್ನು ನೆನೆಸಿಕೊಂಡುದರಿo ದಲೇ ಕಣಮಾತ್ರದಲ್ಲಿ ಗಾಯವಾರಿ, ಮೂರ್ಛ ತಿಳಿದು ಚೇತರಿಸಿಕೊಂಡ ನು ಅತ್ಲಾಗಿ ಹನುಮಂತನ ಮುಷ್ಠಿಪ್ರಹಾರದಿಂದ ನೊಂದ ರಾವಣ ನೂ ಕೂಡ, ಮುಹೂರ್ತಕಾಲದಮೇಲೆ ಮೂರ್ಛ ತಿಳಿದೆದ್ದು, ತಿರುಗಿ ತೀ ಕ್ಯ ಬಾಣಗಳನ್ನೂ ,ತನ್ನ ಮಹಾಧನುಸ್ಸನ್ನೂ ಕೈಗೆತ್ತಿಕೊಂಡನು ಇಷ್ಟ ರಲ್ಲಿ ಶ್ರೀರಾಮನು ತನ್ನ ಕಡೆಯ ವಾನರಸೈನ್ಯದಲ್ಲಿ ಅನೇಕಮಹಾವಿರರು ಹತರಾಗಿ ಬಿದ್ದುದನ್ನೂ, ಇದಕ್ಕಾಗಿ ಅಲ್ಲಲ್ಲಿ ವಾನರಸೈನ್ಯವು ಭಯ ಪಟ್ಟು ಚದರಿ ಪಲಾಯನಮಾಡುವುದನ್ನೂ ಕಂಡು, ತಾನೇ ರಾವಣನನ್ನಿ ದಿ ರಿಸಿಹೋದನು ಇಷ್ಟರಲ್ಲಿ ಹನುಮಂತನು ತಟ್ಟನೆ ರಾ ಯನ ಬಳಿಗೆ ಬಂದು, <ಮಹಾಪ್ರಭೂ! ನೀನು ಪಾದಚಾರಿಯಾಗಿ ಯುದ್ಧ ಮಾಡುವುದೇಕೆ ? ಇ ದೋ' ಈ ನನ್ನ ಭುಜವನ್ನೆ ರಿ ಕುಳಿತು, ಆ ರಾವಣನೊಡನೆ ಯುದ್ಧವನ್ನು ನಡೆಸಬಹುದು” ಎಂದು ಪ್ರಾರ್ಥಿಸಿದನು. ಹನುಮಂತನು ಹೇಳಿದ ಈ ಸಿನ ಮಾನ್ಯಕಪಿಯು ರಾಮನ ಸಮೀಪಕ್ಕೆ ಎತ್ತಿಕೊಂಡು ಹೋದುದು ಹೇಗೆ? ಎಂದರೆ; ಆ ಕಪಿಗೆ ಅವನಲ್ಲಿದ್ದ ಪರಮಭಕ್ತಿಸೌಹ ರ್ದಗಳೇ ಇದಕ್ಕೆ ಸಾಧಕವೆಂದು ಇದರಿಂದ ಸೂಚಿಸಲ್ಪಡುವುದು ಇದರಿಂದ ಲಕ್ಷ್ಮಣನಿಗುಂಟಾದ ಲಘುತ್ವವು ಬುದ್ದಿ ಪೂರಕವೆಂದೇ ಸೂಚಿತವಾಗುವುದು, ಶತ್ರುಗಳಿಗೆ ದುರ್ಲಭನಾಗಿಯ, ಮಿತ್ರರಿಗೆ ಸುಲಭವಾಗಿಯೂ ಇರುವುದು ಲಕ್ಷ್ಮಣನಿಗೆ ಸ್ವರೂಪಪ್ರಯುಕ್ತವೇ ಹೊರತು ಬೇರೆಯಲ್ಲ ಲಕ್ಷಣನು ಮೂರ್ಛಿತನಾಗಿರುವಾಗಲೂ ಶತ್ರುಮಿತ್ರರ ಸ್ವರೂಪವನ್ನು ತಿಳಿದು, ಗುರುತ್ವ ಲಘು ತ್ವಗಳನ್ನು ಆರೋಪಿಸಿಕೊಂಡುದಾಗಿ ಹೇಳಿರುವುದರಿಂದ, ಅಲ್ಲಲ್ಲಿ ರಾಮಲಕ್ಷಕರು ಮೂರ್ಛಾದಿಗಳನ್ನು ನಟಿಸಿ, ಅಜ್ಞಾನವನ್ನೂ ,ಅಶಕ್ತಿಯನ್ನೂ ಸೂಚಿಸುವಂತೆ ಮಾತುಗ ಕನ್ನಾಡುವುದೆಲ್ಲವೂ, ಮಾನುಷವೇಷ ನಿರ್ವಹಣಕ್ಕಾಗಿಯೇ ಎಂದೂ ಸಿದ್ಧವಾಗುವುದು, mani =