ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪೮, ರಾಮನು ರಾವಣನ ರಥವನ್ನೂ, ಸಾರಥಿಯನ್ನೂ ಭಂಗಿಸಿ, ಅವನ ಕಿರೀಟಗಳನ್ನು ಕೆಳಕ್ಕೆ ಕೆಡಹಿ, ಅವನ ದುಸ್ಸಿತಿಗಾಗಿ ಮರುಕಗೊಂಡು, ಲಂಕೆಗೆಹೋಗಿ ತಿರುಗಿ ಯುದ್ಧ ಸನ್ನದ್ಧನಾಗಿ ಬರುವಂತೆ ಹಿತವಾದವನ್ನು ಹೇಳಿ ಕಳುಹಿಸಿದುದು.