ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೧೦ ಶ್ರೀಮದ್ರಾಮಾಯಣವು (ಸರ್ಗ, ೯ ಡೆದು ಕುಳ್ಳಿರಿಸಿ,ಅವರಿಗೆ ಕೈ ಮುಗಿದು, (ಅಪ್ಪಾ' ಹೀಗೆ ಆತುರಪಡಬಾರದು? ಸಾಮ ದಾನ ಭೇದಗಳೆಂಬ ಮೂರು ಉಪಾಯಗಳಿಂದಲೂ ಯಾವಾಗ ಕಾ ರವು ಕೈಗೂಡದೆ ಹೋಗಬಹುದೋ, ಆಗಲೆ ನಾಲ್ಕನೆಯ ದಂಡೋಪಾಯ ರೂಪವಾದ ವೀರವನ್ನು ತೋರಿಸಬೇಕೆಂದು ನೀತಿಶಾಸ್ತ್ರವಿಧಿಯುಂಟು ಆಗಲೆ ದಂಡೋಪಾಯಕ್ಕೆ ತಕ್ಕ ಕಾಲವೆಂದು ಬುದ್ಧಿವಂತರೂ ಹೇಳುವರು ಇನ್ನೂ ನಾವು ಸಾಮಾದ್ಯುಪಾಯಗಳನ್ನೇ ಪ್ರಯೋಗಿಸದಿರುವಾಗ, ವೆ. ದಲೇ ಹೀಗೆ ದಂಡವನ್ನು ಪಯೋಗಿಸಬಾರದು ದಂಡಯಾತ್ರೆಗೆ ಇದು ಕಾ ಲವೂ ಅಲ್ಲ' ಇಷ್ಟೇ ಅಲ್ಲದೆ ನಮ್ಮ ಶತ್ರುವೂ ಈಗ ನಮ್ಮ ದಂಡೋ ಪಾಯ ಕೈ ವಶನಾಗುವಹಾಗಿಲ್ಲ *ವಿಷಯಲೋಲರಾಗಿ ಎಚ್ಚರಿಕೆ ತಪ್ಪಿ ದವರಲ್ಲಿಯೂ ವಿರಕ್ತಿಹೊಂದಿ ಜ್ಞಾನಿಗಳಾಗಿರುವವರಲ್ಲಿ ಯೂ, ಶತ್ರರಾಜರಿಂದ ಮುತ್ ಲ್ಪಟ್ಟವರಯೂ, ದೈವಪ್ರಾತಿಕಲ್ಯತಂದ ಕ್ಷೀಣಿಸಿದವ ಆಸ್ತಿಯೂ, ಮ. ದುಕರು, ಮಕ್ಕಳು ಮೊದಲಾದವರಲ್ಲಿಯೂ, ದಂಡವನ್ನು ಪಯೋಗಿಸ ಬೇಕು ಅದನ್ನೂ ನೀತಿಶಾಸ್ತ್ರ ಪ್ರಕಾರವಾ 1 ಚೆನ್ನಾಗಿ ವಿಮರ್ಶಿಸಿದ್ರಯ ಗಿಸಬೇಕು, ಅಂತಹ ವಿಕ್ರಯಗಳೆ: ಸಿದ್ಧಯನ್ನು ಹೊಂದುವುವಲ್ಲದೆ, ಬೇರೆ ವಿಧದಲ್ಲಿ ಅವು ಸಿದ್ದಿಯನ್ನು ಹೊಂದವು ಈಗ ರಾಮನೋ ನಮ್ಮ ವಿಷಯ ವಾಗಿ ಬಹಳ ಎಚ್ಚರಗೊಂಡಿರುವನೇ ಹೊರತು ಪ್ರಮಾದವಶನಲ್ಲಿ ಜಯಾ ಪೇಕ್ಷೆಯಿಂದಲೂ ಇರುವನು ಸ್ಥಿರವಾದ ಸೇನಾಬಲವುಳ್ಳವನು ಕೋಪ ಕೈ ವಶನಾಗುವವನಲ್ಲ ಈಗ ಯಾರಿಂದಲೂ ಅವನು ಹರಿಸುವುದು ಸಾಧ್ಯ - - -

  • ಇಲ್ಲಿ ಬಾಲೋ ವೃದ್ರೋ ದೀರ್ಘರೋಗೀ ತಥಾ ಜ್ಞಾತಿಬಹಿಷತ° | ಭೀರುಕೋ ಭೀರುಜನಕೊ ಲಬೊ ಲಬ್ಬ ಜನಸ್ತಧಾ” | ವಿರಕ್ತಪ್ರಕೃತಿಶೈವ ವಿಷಯೇಷತಿಸಕ್ಕಿರ್ಮಾ | ಅನೇಕಭಿನ್ನ ಮಂತ್ರ ದೇವಬ್ರಾಹ್ಮಣನಿದಂಕ 1 ಹೈ ವೋಪಹತ ಕಶ್ವ ದೈವಚಿಂತಕ ಏವಚ | ದುರ್ಭಿಕ್ಷವ್ಯಸನೋಪೇತೋ ಬಲವ್ಯ ಸನ ಸಂಯುತ | ಅದೇಶಸೊ ಬಹುರಿಪರ್ಯುಕ್ರೋJಕಾಲನ ಯಶ್ಚಸಃ | ಸಧರ ವ್ಯಪೇತಶ್ಚವಿಂಶತಿ: ಪರುಷಾ ಅಮೀ ! ಏತಸ್ಸಂಧಿಂ ನಕುರ್ವೀತ ನಿಗೃಹಿಯಾತು ಕೊವಲಂ” ಎಂಬುದಾಗಿ ಈ ಇಪ್ಪತಬಗೆಯ ಮನುಷ್ಯರಡನೆ ಸಂಧಿಯನ್ನು ಮಾಡ ದ ಅವರನ್ನು ನಿಗ್ರಹಿಸಿಡಬೇಕೆಂದು ಕಾಮಂದಕನೀತಿಯು