ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೯ | ಯುದ್ಧಕಾಂಡವು

  • 2೧೧ ವಲ್ಲ. ಹೀಗಿರುವಾಗ ಅಂತವನನ್ನು ನೀವು ಹೇಗೆ ಇದಿರಿಸಬೆಂಕೆಂಪೇಕ್ಷಿಸು ವಿರಿ ” ಎಲೆ ರಾಕ್ಷಸರೆ ! ಆ ಹನುಮಂತನೊಬ್ಬನೇ ಈ ಭಯಂಕರವಾದ ಮಹಾಸಮುದ್ರವನ್ನು ದಾಟಿಬಂದು, ಅಷ್ಟು ದುಷ್ಟರವಾದ ಕಾವ್ಯವನ್ನು ನಡೆಸಿ ಹೋದನಲ್ಲವೆ ? ಹೀಗಾಗುವುದೆಂದು ನಮ್ಮಲ್ಲಿ ಯಾವನಾದ- - ಎ ಣಿಸಿದನೆ” ಆದುದರಿಂದ ಈಗೆ ರಾಮಸಿಗೆ ದೈವವೂ ಅನುಕೂಲವಾ `ರುವು ದೇ ಹೊರತು ಪ್ರತಿಕೂಲವಲ್ಲ ಈಗೆ ಆ ನಮ್ಮ ಕತ್ರನ ಬಲಪರಾಕ್ರಮಗ ಳಿಗೆ ಎಣೆ ಯೋ ಇಲ್ಲವೆಂದೂ ತೋರಿರುವುದು ಹೀಗಿರುವಾಗಲೂ ನೀವು ಹಿಂ ದುಮುಂದು ನೋಡದೆ, ಅವರನ್ನು ಅಲ್ಪ ಬಲವಳ್ಳವರೆಂದತಿರಸ್ಕರಿಸಬಾರದು ಇದಲ್ಲದೆ ನಮ್ಮ ಪ್ರಭುವಾದ ಈ ರಾವಣನ ವಿಷಯ ಬಗ್ಗೆ ರಾಮನು ಮಾ ಡಿರುವ ಅಪಕಾರವೇನು ? ಈತನೇ ನಿಷ್ಕಾರಣವಾಗಿ ಯಶಸ್ವಿಯಾದ ಆ ರಾಮನ ಭಾರೆಯನ್ನು ಕದ್ದು ತಂದದೇಕ ? ಒಂದುವೇಳೆ ಅವನು ಖರನನ್ನು ಕೊಂದುದಕಾಗಿ ರಾವಣನು ಹೀಗೆ ಮಾಡಿದನೆಂದು ಹೇಳುವಿರಾ ? ಅದೂ ಸರಿಯಾದ ಕಾ ಣವಲ್ಲ' ಆ ಖನು ತಾನಾಗಿ ಮೇ ೨೨ತಿಕ್ರಮಿಸಿ ರಾಮನನ್ನು ಕೊಲ್ಲುವುದಕ್ಕಾಗಿ ಹೋಗಲು, ಅವನನ್ನು ರಾಮನು ಯುದ್ಧದಲ್ಲಿ ಕೊಲ್ಲ ಬೇ ಕ್ಯಾ ಯಿತು ಇದರಿಂದ ದೋಷವೇನು ? ಯಾವ ಾಣಿಗಳಿಗಾದರೂ ತ ಮೃತಮ್ಮ ಶಕ್ನನುಸಾರವಾಗಿ ಪ್ರವರ್ತಿಸಿ, ತಮ್ಮ ಜೀವವನ್ನುಳಿಸಿಕೊಳ್ಳಿ ಬೇಕಾದುದವಶ್ಯವಲ್ಲವೆ ? ಆದುದರಿಂದ ಯಾವವಿಧದಲ್ಲಿಯೂ ನಿರ್ದೋಷಿ ಯಾದ ಆ ರಾಮನು ನಮಗೆ ಎಂದಿಗೂ ವಂಡ್ಸ್‌ನಲ್ಲಿ ಒಂದುವೇಳೆ ರಾಮ ನು ನನಗೆ ಅಪಾರವನ್ನೇ ನಡೆಸಿದರೂ, ಅವನ ಪತ್ನಿ ಯನ್ನು ಕದ್ದು ತಂದು ದು ನ್ಯಾಯವೇ? ಸರದಾರಸ್ಪರ್ಶವೆಂಬುದು ದೊಡ್ಡ ಸ೦ಕಿ೦ರ್ತಿಗೆ ಕಾ ರಣಣವಲ್ಲದ, ಆಯಕ್ಷ ಯವನ್ನೂ ಉಂಟುಮಾಡುವುದು ಸಮಸ್ತಭಾಗ್ಯ ವನ್ನೂ ಕಡಿಸುವುದು ಈ ಕಾರಣದಿಂದ ನಮಗೆ ಆ ಸೀತೆಯಿಂದಲೇ ದೊ ಡ್ಡ ಅನರ್ಥವೂ ಸಂಭವಿಸುವುದು ಈಗ ಸೀತಯನ್ನಂತೂ ತಂದುವಾಯಿತು' ಇನ್ನಾ ದರೂ ಆಕೆಯನ್ನು ಹಿಂತಿರುಗಿ ರಾಮನವಶಕ್ಕೊಪ್ಪಿಸುವುದುತ್ತಮವ. ಎಷ್ಟೇ ಉತ್ತಮವಸ್ತುವಾಗಿದ್ದರೂ ಕಲಹಕ್ಕೆ ಕಾರಣವಾದ ವಿಷಯಗಳ ಕ್ಲಿ ಎಷ್ಟು ಸಾಹಸವನ್ನು ನಡೆಸಿದರೂ ಪ್ರಯೋಜನವಿಲ್ಲ ಆ ರಾಮನೋ