ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ: ೧೦.] ಯುದ್ದಕಾಂಡವು ೨೧ ೩ ವಿಭೀಷಣನು, ರಾವಣಗೃಹಕ್ಕೆ ಹೋಗಿ, ಸೀತೆಯ ನ್ನು ತಂದುದುಮೊದಲು ಲಂಕೆಯಲ್ಲಿ ಕಾಣುತ್ತಿರು ವ ನಾನಾದುರ್ನಿಮಿತ್ರಗಳನ್ನು ರಾವಣನಿಗೆ ತಿಳಿಸಿ, ( ರಾಮನಿಗೆ ಸೀತೆಯನ್ನೊಪ್ಪಿಸುವಂತೆ ಬುದ್ದಿವಾದ ) - ವನ್ನೂ ಹೇಳಿದುದು, ರಾತ್ರಿಯು ಕಳೆದು + ಒಳಗಾಯಿತು ಆ ರಾತ್ರಿಯೆಲ್ಲವೂ ವಿಭೀಷಣ ನು ತನಗೆ ತಾನೇ ಧಾರ್ಥಸ್ವರೂಪಗಳನ್ನು ವಿಚಾರಮಾಡಿ ನಿಶ್ಚಯಿಸಿ ಕೊಂಡು, ಪರಮಮೂರ್ಖನಾದ ರಾವಣಸಿಗೆ ಹಿತೋಪದೇಶವೆಂಬ ಭ ಯಂಕರಕಾರ ಪ್ರಯತ್ನಿಸಿ, ಸಿಟ್ಟಿಗೆ ರಾವಣನ ಮನೆಗೆ ಹೊರ ಟೆನು ಪರತತಿಖರಸಮದಂತೆ ಅನೇಕಗೋಪುರಗಳಳ್ಳಬಾಗಿಯೂ, ಬೆ ಔದ ಕೂಡಿನಂತ ಮಹೋನ್ನ ತವಾಗಿಯೂ, ಪ್ರತ್ಯೇಕವಾಗಿ ವಿಭಾಗಿಸಲ್ಪ * ದೊಡ್ಡ ದೊಡ್ಡ ತೊಟ್ಟಿಗಳುಳ್ಳುದಾಗಿಯೂ ಇರುವ ರಾವಣನ ಅರಮ ನೆಯನ್ನು ಪ್ರವೇಶಿಸಿದನು ಆ ಅರಮನೆಯಲ್ಲಿಯೋ ಆಲ್ಲಲ್ಲಿ ಶಾಸ್ತ್ರಜ್ಞರಾದ ಬಹಳಮಂದಿ ಪಂಡಿತಜನರು ನೆರೆ ಬರುವರು ಅಲ್ಲಲ್ಲಿ ಬುದ್ಧಿವಂತರಾಗಿಯೂ, ಪ್ರಭುವಿನಲ್ಲಿ ಏJಾಸವುಳ್ಳವರಾಗಿಯೂ ಕಾರನಿಪೂಣರಾಗಿಯೂ ಇರುವ ಮಹಾಪ್ರಧಾನಿಗಳು ತುಂಬಿರುವರು ಅಲ್ಲಲ್ಲಿ ಕಾವಲಿಗಾಗಿ ಅನೇಕಗಕ್ಷ ಸರು ಶಸ್ತ್ರಧಾರಿಗಳಾಗಿ ನಿಂತಿರುವರು ಮತ್ತು ಅಲ್ಲಿನ ಗಾಳಿಯ, ಮದ ದಾನೆಗಳ ಫತ್ಕಾರಹಿಂಪ ತಂಬಿ ಸುಳಿಗಾಳಿಯಂತೆ ವೇಗದಿಂದ ಬೀಸುವು ದು ಅಲ್ಲಲ್ಲಿ ಶಂಖಧ್ವನಿಗಳು ಮಹಾಘೋಷದಿಂದ ಮೊರಯುತ್ತಿರುವುವು ಅಲ್ಲಲ್ಲಿ ವಾದ್ಯಧ್ವನಿಗಳು ಪ್ರತಿಧ್ವನಿಯನ್ನು ಕೊಡುತ್ತಿರುವುವು ಅಲ್ಲಲ್ಲಿ ಸ್ತ್ರೀ ಯರು ಗುಂಪುಗುಂಪಾಗಿ ಸೇರಿ ಬೀದಿಬೀದಿಗಳಲ್ಲಿ ಕಲಕಲಧ್ವಸಿಯಿಂದ ಮಾ ತಾಡುವರು ಅಲ್ಲಲ್ಲಿ ಬಂಗಾರದ ಜಗತಿಗಳೂ, ಉತ್ತಮಾಲಂಕಾರಗಳೂ ಶೂ ಭಿಸುತ್ತಿರುವುವು. ಇದರಿಂದ ಆ ಆರಮನೆಯು ಗಂಧಶ್ವರ ವಾಸಸ್ಥಳದಂತೆ ಯೂ, ದೇವತೆಗಳ ನಿವಾಸದಂತೆಯೂ ಕಾಣುವುದಲ್ಲದೆ, ಅಲ್ಲಲ್ಲಿ ನವರತ್ನ ಸ ಮೂಹಗಳಿಂದ ನಿಬಿಡವಾಗಿ, ಭೋಗವತೀಪುರದಂತೆಯೂ ತೋರವುದು

  • ಇಲ್ಲಿ ಬೆಳಗಾಯಿತೆಂಬುದರಿಂದ, ಹನುಮಂತನು ಲಂಕೆಯನ್ನು ಬಿಟ್ಟು ಹೋಗಿ ಒಂದುದಿನವಾಯಿತೆಂದು ತಿಳಿಯಬೇಕು