ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೦] ಯುದ್ಧಕಾಂಡವ ೨೧೧೫ ಆಗ್ನಿ ಯನ್ನು ಹುತ ಮಾಡಿದರೂ, ಆ ಅಗ್ನಿ ಯು ತನ್ನ ಜ್ವಾಲೆಯೊಡನೆ ಕಿಡಿಗಳು ನ್ಯೂ ಹೊಗೆಯನ್ನೂ ಹೊರಡಿಸುತ್ಯ, ಆಗಾಗ ಹೊಗೆಯಿಂದ ಮುಚ್ಚಿ, ನಂದಿಹೋಗುವುದೇ ಹೊರತು, ಕ್ರಮವಾಗಿ ಜ್ವಲಿಸುವುದಿಲ್ಲ ಅಡಿಗೆಮನೆಗಳ ಕ್ಲಿಯೂ, ಅಗ್ನಿ ಶಾಲೆಗಳಲ್ಲಿಯೂ, ವೇದಾಧ್ಯಯವಸ್ಥಳಗಳಲ್ಲಿ ಯೂ, ಹಾವು ಗಳು ತಲೆದೋರುತ್ತಿರುವುವು ದೇವಯೋಗ್ಯವಾದ ಹವ್ಯಪದಾರ್ಥಗಳನ್ನು ಸಂಗ್ರಸಿಬೈಕಡೆಗಳಲ್ಲಿ, ಆ ಹವಿಸ್ಸುಗಳಿಗೆ ಇರುವೆಗಳು ಮುತತಿರುವುವು ಪಶುಗಳ ಕೆಚ್ಚ ಲೆವೂ ಹಾಲಿಲ್ಲದೆ ಬತ್ತಿ ಹೋಗುತ್ತಿರುವುವು ಮದ ತಾನೆಗೆ ಇಲ್ಲವೂ ಮದವುಡುಗಿರುವುವು ಕುದುರೆಗಳು ಆಹಾರದಲ್ಲಿ ರುಚಿ ಯಿಲ್ಲದೆ, ದೀನಧ್ವಸಿಯಿಂದ ಕೂಗುವುವು ನಮ್ಮ ಸೇನೆಯಲ್ಲಿರುವ, ಕತೆ,ಒಂಟೆ, ಹೇಸ ರಗತ್ತೆಮುಂತಾದ ಪ್ರಾಣಿಗಳಲ್ಲವೂ ಕೂದಲುದು, ಕಣ್ಣೀರುಬಿಡುತ್ತೆ, ಯಾ ವಯಾವಚಿಕಿತ್ಸೆಗೆಗನ್ನು ಮಾಡಿದರೂ ಅವು ತಮ್ಮ ಮೊದಲಿನ ಸ್ಥಿತಿಗೆ ಬಾರದಿ ರುದ್ರವು ಕಾಗೆಗಳು ನಮ್ಮ ವಿಮಾನಗಳ ಮೇಲೆ ಸುತ್ತಲೂ ಗುಂಪುಗುಂ ಪಾಗಿ ಕೂರಧ್ವಸಿಯಿಂದ ಕೂಗುತ್ತಿರುವುವು ನಮ್ಮ ಪಟ್ಟಣದ ಮನೆ ಮನೆ ಗಳ ಮಲೆಯ., ಹುದುಗಳು ಗುಂಪುಗೂಡಿ ಮಂಡಲಾಕಾರವಾಗಿ ಸು ಇತಿರುವುವು ಎರಡುಸಂಜಗಳಲ್ಲಿಯ ನರಿಗಳು ನಮ್ಮ ಪಟ್ಟಣದ ಬಾಗಿಲಿ ಗೆ ಬಂದು ೩೩ ಮಂಗಳವಾಗಿ ಊಳಿಡುತ್ತಿರುವುವು ಮಾಂಸಭಕ್ಷಕಗಳಾದ ಕೂರಮೃಗಗಳು ನಮ್ಮ ಪರ ವ್ಯಾರದಲ್ಲಿ ಗುಂಪಾಗಿ ಸೇರಿ ಸಿಡಿಲಿನಂತೆ ಮbಧ್ವನಿಯಿಂದ ಅರಚುತ್ತಿರುವುವು ಅಣ್ಣಾ' ಇಷ್ಟುದುರಿ ಮಿತ್ತಗಳೂ ನ ಮಗೆ ಕಾಣುವ್ರದರಿಂದ, ನಮಗೆ ಯಾವುದೋ ಮಹಾವಿಪತ್ತು ಸಂಭವಿಸು ವುದರಲ್ಲಿ ಸಂದೇಹವಿಲ್ಲ. ಆದರೇನು? ಈಗಲೂ ಇದಕ್ಕೆ ತಕ್ಕ ಪ್ರಾಯಶ್ಚಿತ್ತ ವುಂಟು ನಿನಗೆ ಸಮ್ಮತವಾಗಿರ ಈಗಲೂ ರಾಮನಿಗೆ ಸೀತೆಯನ್ನೂ ಪ್ಪಿ ಸಿಬಿಡು' ಎಲೆ ಮಹಾರಾಜನ ಈಗ ನಾನು ರಾಜ ಕಾಗ್ಯವನ್ನು ತಿಳಿಯದ ಅಜನಹಿಂ ದಲೂ, ಪ್ರಾಣದಾಸೆಯಿಂದಲೋ ಹೀಗೆ ನಿನ್ನ... ಸ್ವತಂತ್ರಿಸಿ ಈ ಮಾತುಗಳನ್ನು ಹೇಳುತ್ತಿರುವೆನೆ, ಆದರೂ ಇದನ್ನು ನೀನು ತಪ್ಪಾಗಿ ಭಾವಿಸಕೂಡದು.ಈ ದುರ್ನಿಮಿತ್ತಗಳನ್ನು ನೋಡಿ ನಾನು ಹೀಗೆ ಹೇಳಬೇ ಕಾಯಿತು ಈ ಅನರ್ಥಸೂಚನೆಗಳನ್ನು ನಾನೊಬ್ಬನೇ ಅಲ್ಲದೆ, ಇಲ್ಲಿನ ಸ

  • *"