ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೨ } ಯುದ್ಧಕಾಂಡವು. ೨೦೨೧ ಲ್ಲರೂ ನೆರೆದಿರಲು, ಆ ಸಭಾಸ್ಥಾನವೆಲ್ಲವೂ ಗಂಧಪುಷ್ಪಾದಿಗಳ ಸುವಾಸನೆ ಯಿಂದಲೇ ತುಂಬಿದಂತಾಯಿತು. ಅಷ್ಟು ಮಹಾಸಭೆ ಯ, ನೆರೆ ಬರುವಾಗ ಲ, ರಾವಣಭಯದಿಂದ ಒಬ್ಬನಾದರೂ ಸದ್ದು ಮಾಡುವವನಿಲ್ಲ ' ಒಬ್ಬ ನಾದರೂ ಅಕ್ರಮವಾಗಿ ಮಾತೆತ್ತುವಲ್ಲ ! ಒಬ್ಬನಾದರೂ ಉಸಿರೆ ಗಟ್ಟಿಯಾಗಿ ಮಾತಾಡುವವನಿಲ್ಲ ! ಆ ರಾಕ್ಷಸರಲ್ಲಿ ಒಬ್ಬೊಬ್ಬ ತಮತಮಗೆ ಬೇಕಾದ ಕೋರಿಕೆಗಳನ್ನು ಪಡೆ ವವರು ಒಬ್ಬೊಬ್ಬ ಕ ರಪರಾಕ್ರಮವುಳ್ಳವರು ' ಇಂತಹ ರಾಕ್ಷಸರೆಲ್ಲರೂ ರಾವಣ: ಜೈಯನ್ನು ಸಿರೀಕ್ಷಿಸುತ್ತ ಆತನ ಮುಖವನ್ನೇ ನೋಡುತಿದ್ದರು ಹೀಗೆ ಬಲಾಡ್ಯರಾಗಿ ಯ, ಧೀರರಾಗಿಯೂ, ಶಸ್ತ್ರಧಾರಿಗಳಾಗಿ ಯೂ ಇದ್ದ ಅನೇಕರಾಕ್ಷಸರು ನೆರೆದಿರಲು, ಅವರ ನಡುವೆ ರಾವಣನು, ವಸುಗಳ ನಡುವೆ ದೇವೇಂದ್ರಸಂತೆ ಆ ಸಭೆಯಲ್ಲಿ ತನ್ನ ದೇಹಕಾಂತಿಯಿಂದ ಬೆಳಗುತಿದ್ದನು ಇಲ್ಲಿಗೆ ಹನ್ನೊಂ ದನೆಯಸರ್ಗವು ರಾಮ ನಿಗೆ ಸೀತೆಯನ್ನೊಪ್ಪಿಸದಂತೆಯೇ ಆತನನ್ನು ( ಜಯಿಸುವುದಕ್ಕು ವಾಯವೇನೆಂದು ರಾವಣನು ರಾಕ್ಷ ಸರೊಡನೆ ಆಲೋಚಿಸಿದುದು ಕುಂಭಕರ್ಣನು ಆ ( ಕಾರಕ್ಕೆ ತನ್ನ ಪರಾಕ್ರಮವೊಂದೇ ಸೇಕಾಗಿರುವು ) - ದೆಂದು ಹೇಳಿಕೊಂಡುದು ಆಮೇಲೆ ರಣವೀರನಾದ ರಾವಣನು ಆ ಸಭೆಯ ಸುತ್ತಲೂ ಕಣ್ಣಿ ಟ್ಟು ನೋಡಿ, ಅಲ್ಲಿದ್ದ ಸೇನಾಪತಿಯಾದ ಪ್ರಹಸನನ್ನು ಕುರಿತು, (ಎಲೆ ಸೇನಾಪತೀ ! ಈಗ ನಾವು ಗೂಢವಾಗಿ ಕೆಲವು ಮಂತ್ರಾಲೋಚನೆಗಳನ್ನು ನಡೆಸಬೇಕಾಗಿರುವುದು, ಆದುದರಿಂದ ನೀನೆ , ನ ಮ್ಮಲ್ಲಿ ಧನುರ್ವಿದ್ಯೆಯನ್ನು ಚೆನ್ನಾಗಿ ಅಭ್ಯಸಿಸಿದ ರಥಿಕರನ್ನೂ, ಮಾವುತರನ್ನೂ ಆಶ್ಚಯೋಭನ ಪದಾತಿಗಳನ್ನೂ ಕರೆದು, ಈ ನಾಲ್ಕು ಬಗೆಯ ಚತುರಂಗಸೈನ್ಯಗಳನ್ನ ಹೆಚ್ಚು ಜಾಗರೂಕತೆಯಿಂದ ಈ ನಮ್ಮ ಅರಮನೆಯ ಸುತ್ತಲೂ ಕಾವಲಿರುವಂತೆ ಆಜ್ಞಾಪಿಸಬೇಕು ” ಎಂದನು ರಾವಣಸಿಗೆ ಬಹಳ ವಿ ಶ್ವಾಸಪಾತ್ರನಾದ ಪ್ರಹಸ್ಯನು, ಆ ರಾಜಾಜ್ಞೆಯಲ್ಲಿ ದೃಢವಾದ ವಿಶ್ವಾಸ ವನ್ನಿಟ್ಟು, ತನ್ನ ಸೈನ್ಯವೆಲ್ಲವನ್ನೂ ಆ ರಾವಣನ ಅರಮನೆಯೊಳಗೂ, ಹೊ 134