ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨೨ ಶ್ರೀಮದ್ರಾಮಾಯಣವು ಸಗ ೧೨ ರಗೂ ಕ್ರಮವಾಗಿ ಕಾವಲಿರಿಸಿ, ಅಂತಃಪುರ ಕ್ಷಣಕ್ಕಾಗಿಯೂ ಬೇರೆ ಕೆಲವು ಸೈನ್ಯವನ್ನಿಟ್ಟು, ಆಮೇಲೆ ರಾವಣನ ಸುಖಕ್ಕೆ ಬಂದು ಅವನೊಡನೆ (“ಸ್ವಾಮಿ ' ಮಹಾಬಲವುಳ್ಳ ಸೈನ್ಯವ: ಅರ ಮನೆಯ ಹೊರಗೂ, ಒಳಗೂ ಕಾವಲಿರಿಸಿರುವೆನು ಇನ, Jಂದ ನಿನಗೆ ಅಭಿಮತವಾಗಿ ತೋರಿದ ಕಾವ್ಯವನ್ನು ಧೈಲ್ಯವಾಗಿ ನಡೆ "ಬಹುದು ! ನಿಮಗೆ ಕಾರು ಕೈಗೂಡಬೇಕೆಂಬುದೇ ನನ್ನ ಕೋರಿಕೆ ' ಎಂದನು ರಾಜ್ಯ ಹಿತದಲ್ಲಿ ನಿರತ ನಾ ದ ರಾವಣನು, ಪ್ರಹಸನ ಮತ : ' ಅಳಿ, ತನಗೆ ಮುಂದೆ ಬರಬಹು ದಾದ ಜಯಾಪಜಯಗಳಲ್ಲಿಯೂ ದೃಷ್ಟಿ ಎಡದೆ, ಕಾಮಸುಖವೊಂದನ್ನೇ ಕೋರುತ್ತ, ಅಲ್ಲಿದ್ದ ಸಭಾಸದರಸಿ ಈ3) ತು (ಎಲೆ ಮಿತ್ರತೆ' ಧಾರ್ಥ ಕಾಮಗಳೆoಬ ತ್ರಿವರ್ಗಗಳಲ್ಲಿ ಯಾವ ಸಿ ಸೇವಿಸಬೇಕೆಂಬ ವಿಚಾರವು ಬಂ ದಗ, ಅದರಿಂದ ಮುಂದೆ ಬರಬK , ಸಿಯಾಯಗಳನ್ನ , ಸ.ಖ ದುಃಖಗಳನ್ನೊ, ಲಾಭನಷ್ಟಗಳನ್ನು , ೩ ತಡೆ ಹಿತಗಳನ್ನೂ , ಮೊದಲೇ ಇಲ್ಲ. ಯಿಸಿ ತಿಳಿಯುವುದರಲ್ಲಿ ನೀವು ಸಮ - 1ರುಪಿ' ಆ ವಿಷಯವಾದ ಸಂ ದೇಹವನ್ನು ತೀರಿಸುವುದಕ್ಕೂ ಸಿಮೆ **ಯುಂಟು ' ನೀವು ಇದುವರೆಗೆ 'ಚನ್ನಾಗಿ ಆಲೋಚನೆಯಿಂದ ಸಿಕ್ಕಯಿಸಿ ತೊಡಗಿದ ಕಾಠ್ಯಗಳಲ್ಲಿ ಯಾವು ದೂ ವಿಫಲವಾಗದೆ, ಹಿಡಿದ ಕಾರ್ •ಲ್ಲವೂ ಸಫಲವಾಗಿಯೇ ಇರುವುದು ದೇವೇಂದ್ರಮ ಚಂದ್ರಸೂಲ್ಯಾಗ್ರಹಗಳಡನೆಯೂ, ನಕ್ಷತ್ರಗಳೊಡನೆ ಮ, ದೇವತೆಗಳೊಡನೆಯೂ ಸೆರಿ, ಇವರ ಬಲದಿಂದ ಜಯಲಕ್ಷ ಯನ್ನು ಹೊಂದಿದಂತೆ, ನಿಮ್ಮ ಬಲದಿಂದ ನಾನೂ ಜಯವನ್ನೇ ಪಡೆಸಿರುವೆನು ಇದಕ್ಕೆ ಮೊದಲೇ ನಾನು ನಿಮ್ಮ ಜ್ಞಗೂ ಪ್ರಕೃತವಿಷಯಗಳಲ್ಲವನ್ನೂ ತಿಳಿ ಸಿರುವ ನಷ್ಮೆ ? ಆದರೆ ಕುಂಭಕೆ ೧೯ -- ಸಿ ಸುತಿದ್ದುದರಿಂದ ಅವನೊಬ್ಬ ಸಿಗೆ ಮಾತ್ರ ಈಗಿನ ವಿಚಾರವೊಂದೆ.. ಆದಂತಿಲ್ಲ ಮಹಾಬಲಾಢನಾ ಗಿಯ, ಶಸ್ತ್ರಧಾರಿಗಳಲ್ಲಿ ಮೇಲi) ಇರುವ ಈ ಕುಂಭಕರ್ಣನು ಕಳೆದ ಆರುತಿಂಗಳುಗಳಿಂದಲೂ : ದ್ರು, ಈಗಲೇ ಸಿದ್ರೆಯಿಂದೆ ಚತ್ತು ಬಂಟರುವನು ಇಲ್ಲಿನ ಸ೦ಗಳೊ೦ದೂ ಆತನಿಗೆ ತಿಳಿಯದು. ಆದುದರಿಂದ ಮೊದಲು ಈತನಿಗೆ « » ದುವರೆಗಿನ ಸಂಗತಿಯನ್ನು ತಿಳಿ