ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨೩ ಸರ್ಗ, ೧೨.] ಯುದ್ಧಕಾಂಡವು. ಸಿಬಿಡುವೆನು” ಎಂದು ಹೇಳಿ, ಆಮೇಲೆ ಕುಂಭಕರ್ಣನನ್ನು ನೋಡಿ (ಎಲೆ ನಮ್ಮ ಕುಂಭಕರ್ಣ ರಾಮನಿಗೆ ಪ್ರಿಯಪತ್ನಿ ಯಾಗಿಯೂ, ಜನಕಪುತ್ರಿ ಮಾಗಿಯೂ ಇರುವ ಸೀತೆಯನ್ನು ನಾನು ಜನಸ್ಥಾನದಿಂದ ಕದ್ದು ತಂದು ನಮ್ಮ ಲಂಕೆ ಯಙ್ಗರಿಸಿರುವೆನು, ನಾನು ಎಷ್ಟೆಷ್ಟು ವಿಧದಿಂದ ಪ್ರಾದ್ಧಿಸಿದರೂ ಆಕೆಯ*ನನ್ನ ಸದ್ಯೆ ಯನ್ನೇರುವುದಕ್ಕೆ ಇಷ್ಟಪಡದಿರುವಳು ನನಗಾದರೆ ಮೂರುಲೋಕದಲ್ಲಿ ರು., ಆ ಸೀತೆ ಯಂತೆ ಇಷ್ಟವಾದ ಬೇರೊಂದುವಸ್ತು ವೇ ಇಲ್ಲವೆಂದು ತೋರುವುದು ಅವಳ ರೂಪಸೌಂದಯ್ಯಾದಿಗುಣಗಳು ಸಾಮಾ ನ್ಯನಲ್ಲಿ ಸಣ್ಣ ನಡುವುಳ್ಳವಳು ' ಉಬ್ಬಿದ ನಿತಂಬವುಳ್ಳವಳು ' ಶರ ಕ್ಯಾಲದ ಚಂದ್ರನಂತೆ ಮುಖವುಳ್ಳವಳು ' ಸುವರ್ಣ ಪ್ರತಿಮೆಯಂತೆ ತೋ ರುವಳು | ಬ `ಳ ಸೌಮ್ಯ ಸ್ವರೂಪಳು ' ಮಯನಿರ್ಮಿತವಾದ ಮಾಯೆ ಯಂತೆ ಕ -ಕ್ಷಣಕೆ ಕೊಸಮೋಹವನ್ನುಂಟು ಮಾಡುವಳು ' ಎಲೆ ವತ್ಸ ನೆ' ಕೆಂ' ಗಿಯ, ಮೃದವಾಗಿಯೂ, ದಟ್ಟವಾಗಿಯೂ ಇರುವ ಅಡಿಗೆ ಳಿಂದಲೂ, ಕಂತಾದ ಗುರುಗಳಿಂದಲೂ ಶೋಭಿಸುವ ಅವಳ °F ಕಾಲಿ ನ ಸೊಗಸನ್ನು ನೋಡಿದ ಮಾತ್ರಕ್ಕೆ ನನ್ನ ಕಾ ಮಾಗ್ನಿ ಯು ಮೆ°ಲೆಮೇಲೆ ಜ್ವಲಿಸುತ್ತಿರುವುದು ಮತ ಮಾಡಿದ ಬೆಂಕಿಯ ಜ್ವಾಲೆಯಂತೆ ಯೂ, ಸೂ ಗ್ಯಪ್ರಭೆ ಸಂತೆ ಯ , ಎಣೆಯಿಲ್ಲದ ಕಾಂತಿ ಯಿಂದ ಶೋಭಿಸುವ ವಿಶಾಲಾ ಕ್ಷಿಯಾದ ಆಕೆ ಯನ್ನು ನೋಡಿದಷ್ಟೂ ನನಗೆ ತಾಪವೂ ಹೆಚ್ಚುತ್ತಿರುವು ದು ಉಬ್ಬಿದ ಮಸಿ೦ದಲ, ಅಗಲವಾದ ಕಣ್ಣುಗಳಿಂದಲ ( ಕೊಡಿ,

  • ಇಲ್ಲಿ ' ಸಾಲ ಮೇ ನ ಶಯ್ಯಾ ಮಾರೋಢುಮಿಚ್ಛತಿ” ಎಂದು ಮೂಲವು ಇಲ್ಲ (ಮೇ ಶಯ್ಯಾಂ ನನ್ನ ಸಜ್ಜೆಯನ್ನು ಎಂದರೆ, ನಾನು ಭಕ್ತಿ ಪೂರಕವಾಗಿ ಸಮರ್ಪಿಸಿದ ಹಾಸಿಗೆಯನ್ನು ಅಂಗೀಕರಿಸದಿರುವುದರಿಂದ ಸೀತೆಯು ತನ್ನನ್ನು ಆಗ್ರಹಿಸದಿರುವ ಳೆಂದು ವಾಸ್ತವಾ ರ್ಥವು

↑ ಇಲ್ಲಿ ರಾವಣನು, ಮೇಲೆ ಹೇಳಿದಂತೆ ಸರೆತ್ತ ಮಶುಭಲಕ್ಷಣಗಳುಳ್ಳ ಸೀತೆ ಯ ಪಾದಗಳನ್ನು ನೋಡಿದಹಾಗೆಲ್ಲಾ ತನಗೆ ಸರಪಾಪಹರಗಳಾದ ಆ ಪಾದಗಳ ಸ್ನಾಶ್ರಯಿಸಬೇಕೆಂಬ ಕೋರಿಕೆಯ ಮೇಲೆಮೇಲೆ ಹೆಚ್ಚಿ, ಮನಸ್ಸನ್ನು ಕೊರಗಿಸುವು ದಂದು ಹೇಳಿದುದಾಗಿ ವಾಸ್ತವಾರನ - - - - - - ~ ~ --