ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨೬ ಶ್ರೀಮದ್ರಾಮಾಯಣವು [೫ರ್ಗ: ೧೨ ರಲಿಲ್ಲ ಹಾಗೆಬಂದರೂ ನಮಗೇ ಜಯವೆಂಬುದು ಸಿದ್ಧವ", ಎಂದನು ಹೀಗೆ ರಾವಣನು ಮನ್ಮಥವಿಕಾರದಿಂದ ಮೈ ಮರೆತು ಪ್ರಲಾಪಿಸಿದ ಮಾತನ್ನು ಕೇಳಿದೊಡನೆ ಕುಂಭಕರ್ಣನು ಕೋಪದಿಂದೆದ್ದು ( ಅಣ್ಣಾ' ಮೊದಲು ಸೀ ನು ರಾಮಲಕ್ಷ್ಮಣರಿದ್ದ ಜನಸ್ಥಾನಕ್ಕೆ ಹೋಗಿ ಸೀತೆಯನ್ನು ಕದ್ದು ತಂದಾ ಗ, ನಿನಗೆ ಆ ಆಲೋಚನೆಯನ್ನು ಹೇಳಿದವರಾರು? ನಿನಗೆ ಸೀನೇ ಮನಸ್ಸಿನ ↑ ಆ ಆಕಾರವನ್ನು ನಿಶ್ಚಯಿಸಿಕೊಂಡು ಸೀತೆಯನ್ನು ಬಲಾತ್ಕಾರದಿಂದ ತು ದುಬಿಟ್ಟೆಯಲ್ಲವೆ? ಮೊದಲೇ ನೀನು ಆ ವಿಷಯವನ್ನೂ ನಮ್ಮೊಡನೆ ಆ ಲೋಚಿಸಿದ್ದ ಪಕ್ಷದಲ್ಲಿ,ಯಮುನಾನದಿ ಯು ನೆಟ್ಟಗೆ ಯಾಮುನಪರೈತವನ್ನು ಹೊಂದುವಂತೆ, ನಿನ್ನ ಮನಸೂ ಸರಿಯಾದ ನಿಶ್ಚಯವನ್ನು ಹೊಂದಿ, ಈ ಚಿಂತೆಗೆ ಅವಕಾಶವೇಇಲ್ಲದೆ ನೆಮ್ಮದಿಯಿಂದಿರುತಿತ್ತು “ಲೇ ನೀನು ನಮ್ಮೊ ಡನೆ ಆಲೋಚಿಸಬೇಕಾಗಿತ್ತು, ಈಗ ಪಿಂಚಿಹೋದಮೇಲೆ ಮಾಡುವ ಆ ಲೋಚನೆಗಳೆಲ್ಲವೂ ವ್ಯರ್ಥವು, ನಿನ್ನ ಮನಸ್ಸಿಗೂ ನೆಯ್ಯ ದಿಲ್ಲಿ ಈಗ ಮಾ, ಡುವ ಆಲೋಚನೆಗಳನ್ನು ಮೊದಲೇ ಮಾಡಿದರೆ ಬಹಳ ಚೆನ್ನಾಗಿತ್ತು.ಯಾ ವರಾಜನು ಮೊದಲೇ ಚೆನ್ನಾಗಿ ಮೇಲೋಚಿಸಿ ನ್ಯಾಯವನ್ನು ಕಂಡುಕೊ೦ ಡು ಆ ನ್ಯಾಯರೀತಿಯಿಂದಲೇ ರಾಜಕಾರಗಳನ್ನು ನಡೆಸುವನೋ, ಆತನ ಮ ನಸ್ಸು ಕಾರನಿಶ್ಚಯವನ್ನು ಹೊಂದಿ ನೆಮ್ಮದಿಯಿಂದಿರುವುದರಿಂದ ಆಮೇಲೆ ಪರಿತಾಪಕ್ಕೆ ಅವಕಾಶವಿಲ್ಲ ಹಾಗಿಲ್ಲದೆ ಕಾವ್ಯಗಳನ್ನು ವಿರುದ್ಯೋಪಾಯ! ಳಿಂದ ಪ್ರಯತ್ನಿ ಸಿದರೂ, ಅವುಗಳನ್ನು ವಿರುದ್ಧ ರೀತಿಯಿಂದ ಮಾಡಿದರೂ, ಅವು ನಿಷ್ಪಲವಾಗುವುವಲ್ಲದೆ,ಆಪಾತ್ರಗಳಲ್ಲಿಟ್ಟ ಹವಿಸ್ಸುಗಳಂತೆ ದೋಷವ ನ್ಯೂ ತರುವುವು. ಯಾವನು ಮೊದಲೇ ನಡೆಸಬೇಕಾದ ಮಂತ್ರಾಲೋಚನೆ ಗಳನ್ನು * ಆ ಕಾಠ್ಯವು ಮಿಂಚಿಹೋದಮೇಲೆ ನಡೆಸುವನೋ,ಚೆನ್ನಾಗಿ ಆ ಲೋಚಿಸಿದಮೇಲೆ ನಡೆಸಬೇಕಾದ ಕಾಕ್ಯಗಳನ್ನು ಆಲೋಚನೆಗೆ ಮೊದಲೇ ನಡೆಸಬೇಕೆಂದು ಕೋರುವನೋ, ಅವನಿಗೆ ನ್ಯಾಯಾನ್ಯಾಯಗಳೇ ತಿಳಿಯ ವ, ಹಂಸಗಳು ತಮ್ಮಿಂದ ದಾವಲಸಾಧ್ಯವಾದ ಕೌಂಚಪಕ್ವತವನ್ನು ವೆಂದೂ, ಅವನು ದಾಟಿ ಬರುವುದು ನಿಶ್ಚಯ) ನಿಶ್ಚಯವಾಗಿದ್ದ ಪಕ್ಷದಲ್ಲಿ (ನಜ ಯೋಮನ) ತನಗೆ ಎಂದಿಗೂ ಜಯವಿಲ್ಲವೆಂದೂ ಇಲ್ಲಿನ ವಾಸ್ತವಾರವು