ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯುದ್ದಕಾಂಡದ ಕಥಾನುಕ್ರಮಣಿಕೆ ಪ್ರಟಸಂಖ್ಯೆ ೨೧೭೧ ೨೦೫ ೨c೭೯ ಸರ್ಗನಂಖ್ಯೆ. ೧. ಶ್ರೀರಾಮನು ಸೀತಾವೃತ್ತಾಂತವನ್ನು ತಿಳಿಸಿದ ಹನುಮಂತನ ನ್ನು ಪ್ರೇಮದಿಂದಾಲಿಂಗಿಸಿ, ಮುಂದೆ ಸಮುದ್ರತರಣಕ್ಕೆ ಉವಾಯವೇನೆಂದು ಚಿಂತಿಸಿದುದು ೨ ಸುಗ್ರೀವನು ರಾಮನಿಗೆ ಸಮಾಧಾನವನ್ನು ಆಳಿದುದು | ೩, ರಾಮನು ಹನುಮಂತನನ್ನು ಕುರಿತ ), ಲಂಕೆಯ ದುರ್ಗರಹ ಸ್ನಾದಿ ಸ್ವರೂಪಗಳನ್ನು, ಕೇಳಿದುದು ಹನುಮಂತನು ಅವು ಗಳನ್ನು ವಿವರಿಸಿದುದು ೪ ರ ಮಾರಿಂದ ಸುಗ್ರೀವನು ಸೇನಾಸನ್ಮಾಹಗಳನ್ನು ಮ ಡಿಕೊಂಡು ದಂಡಯಾತ್ರೆಗೆ ಹೊರಟುದು ಹನುಮಂತನ ಮೇಲೆ ರಾಮ, ಅಂಗದನಮೇಲೆ ಲಕ್ಷ್ಮಣನೂ ಏರಿ ಪ್ರ ಯಾಸಗೂರಟುದು ಮಾರ್ಗದಲ್ಲಿ ಶುಭನಿಮಿತ್ತಗಳೊಡನೆ ಸಮುದ್ರತೀರವನ್ನು ಸೇರಿದಮೇಲೆ, ಅಲ್ಲ ”ಲನು ಸೇನೆಗಳ ನ್ನು ನಿಲ್ಲಿಸಿದುದು. ಶ್ರೀರಾಮನು ಸಮುದ್ರವನ್ನು ನೋಡುವಾಗ ಸೀತೆಯನ್ನು ಸ್ಮ ರಿಸಿಕೊಂಡು ದುಃಖಿಸುತ್ತಿರಲು, ಲಕ್ಷ್ಮಣನು ಅವನನ್ನು ಸಮಾಧಾನಪಡಿಸಿದುದು ಅತ್ತಲಾಗಿ ರಾವಣನು, ಲಂಕೆಯಲ್ಲಿ ಹನುಮಂತನು ನಡೆಸಿ ಹೂದ ಕಾಕ್ಯಗಳಿಗಾಗಿ ಚಿಂತಿಸುತ್ತ, ಮುಂದೆ ಶತ್ರುಗಳು ದಂಡೆತ್ತಿ ಬರುವುದಕ್ಕೆ ಮೊದಲು ತಾನು ಮಾಡಿಡಬೇಕಾದ ಸನ್ನಾ ಹಗಳನ್ನು ಕುರಿತು ತನ್ನ ಮಂತ್ರಿಗಳೊಡನೆ ಆಲೋ ಚಿಸಿದುದು ೨C೮೬ ೨೦೯೬ ೨೧೦೨