ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೪.] ಯುದ್ದ ಕಂಡವು ೨೧೩d ಗಳಿಂದಲೂ ಭಯಂಕರವಾದ ಸೀತೆಯೆಂಬ ಆ ಮಹಾಸರ್ಪವನ್ನು ನೀನೇಕೆ ಮನೆಯಲ್ಲಿ ತಂದಿಟ್ಟಿರುವೆ?ಅಯ್ಯೋ' ಇದರಿಂದುಂಟಾಗುವ ಅನರ್ಥವು ನಿನ್ನೆ ಬೈನಲ್ಲಿಯೇ ಹೋಗುವುದಿಲ್ಲ ' ಅಣ್ಣಾ' ಬೇಡ' ಸೀತೆಯನ್ನು ರಾಮನಿನೋ ಪ್ಪಿಸಿಬಿಡು ' ಪರತಿಶಿಖರದಂತೆ ಮಹಾದೇಹವುಳ್ಳವರಾಗಿಯ, ದಂತನ ಖಾಯುಧವುಳ್ಳವರಾಗಿಯ ಇರುವ ಕವಿಗಳು ಬಂದು ಲಂಕೆಯನ್ನು ಮು ಇುವುದರೊಳಗಾಗಿ ಸೀತೆಯನ್ನು ರಾಮನಿಗೊಪ್ಪಿಸಿಬಿಡು ವಜಸ ಮಾನಗಳಾಗಿಯೂ, ವಾಯುವೇಗವುಳ್ಳವುಗಳಾಗಿಯೂ ಇರುವ ರಾಮಬಾ ಣಗಳು ಇಸ್ಥಿನ ರಾಕ್ಷಸಪ್ರಮುಖರ ತಲೆಗಳನ್ನು ಹಾರಿಸುವುದಕ್ಕೆ ಮೊದಲೇ ರಾಮನಿಗೆ ಸೀತೆಯನೊಪ್ಪಿಸಿಬಿಡು” ಎಂದು ಹೇಳಿ, ಆಮೇಲೆ ಪ್ರಹಸನ ಕಡೆಗೆ ತಿರುಗಿ, ಪ್ರಹಸ್ಥಾ ಪ್ರಾಣಾಂತಕರಗಳಾಗಿಯೂ, ಸಿಡಿಲಿನಂತೆ ವೇಗವಳ್ಳವುಗಳಾಗಿಯೂ ಇರುವ ರಾಮಬಾಣಗಳು ಇನ್ನೂ ನಿನ್ನ ದೇಹದ ಈ ನಾಟಲಿಲ್ಲ ಅದರಿಂದಲೇ ನೀನು ಹೀಗೆ ಹರಟುವಂತಿದೆ ! ಈ ಇಂದ ಜಿ ತುಂಭಕರ್ಣರಾಗಲಿ, ಈ ಮಹಾಪಾರ್ಶ್ವಮಹೋದರರಾಗಲಿ, ಈ ಕುಂಭ ನಿಕುಂಭರಾಗಲಿ, ಈ ಅತಿ ಕಾಯನಾಗಲಿ, ರಾಮನಮುಂದೆ ಯುದ್ಧದಲ್ಲಿ ನಿಲ್ಲುವುದಕ್ಕೂ ಶಕ್ತರಲ್ಲ ಇನ್ನು ಜಯದಾಸಯೇಕೆ ? ಪ್ರಹಸ್ತಾ ! ನಮ್ಮ ಶ್ರೀ ಮಹಾಶೂರರೆನಿಸಿಕೊಂಡ ಅವರ ಗತಿಯೇ ಹಾಗಿರುವಾಗ, ನಿನ್ನ ಪಾಡ ನ್ನು ಕೇಳಬೇಕೆ ? ನೀನು ಸೂರಿನ ರಕ್ಷಣೆಯಲ್ಲಿದ್ದರೂ, ದೇವತೆಗಳೆಲ್ಲರೂ ನಿನ್ನನ್ನು ರಕ್ಷಿಸಬೇಕಂದ ಬಂದರೂ, ನೀನು ಹೋಗಿ ದೇವೇಂದ್ರನ ತೋ ಡೆಯಲ್ಲಿಯೇ ಬಿದ್ದರೂ, ಪಾತಾಳಕ್ಕೆ ಪ್ರವೇಶಿಸಿದರ ರಾಮನಿಂದ ತಪ್ಪಿ ಸಿಕೊಂಡು ಬದುಕಿ ಹೋಗಲಾರೆ ! ಇದು ನಿಜವು !” ಎಂದನು ಇದನ್ನು ಕೇಳಿ ಪ್ರಹಸನು ಪಿಭೀಷಣನನ್ನು ಕುರಿತು, ವಿಭೀಷಣಾ / ನಮಗೆ ಭಯ ವೆಂದರೇನು? ದೇವತೆಗಳಿಂದಾಗಲಿ, ದಾನವರಿಂದಾಗಲಿ ಬೇರ ಯಾರೋ ಬೃರಿಂದಾಗಲಿ ನಮಗೆ ಎಲ್ಲಿಯೂ ಭಯವೆಂಬುದೇ ಇಲ್ಲ' ನಾಗ ಗಂಧತ್ವ ಯ ಕರಿಗಾಗಲಿ, ಪನ್ನ ಗರಿಗಾಗಲಿ, ಯುದ್ದದಲ್ಲಿ ನಾವು ಹೆದರುವವರಲ್ಲ? ಹೀಗಿ ರುವಾಗ ಕೇವಲಕ್ಷಯಕುಮಾರನಾದ ಆ ರಾಮಸಿಂದ ನಮಗೆ ಯುದ್ಧ ದಲ್ಲಿ ಭಯವೆಂದರೇನು?” ಎಂದನು ವಿಭೀಷಣನಾದರೋ ಬಹಳ ಬುದ್ದಿ