ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೭ } ಯುದ್ಧಕಾಂಡವ ೨೧೪೫ (ಇತಿ) ಹೀಗೆ, ಎಂದರೆ, ರಾಮನಿಗೆ ಸೀತೆಯನ್ನೊಪ್ಪಿಸಬೇಕೆಂಬ ಕರ್ತವ್ಯವನ್ನೂ, ಹಾಗೆ ನಡೆಸದಿದ್ದರೆ ಅದರಿಂದುಂಟಾಗಬಹುದಾದ ಅನರಗಳನ್ನೂ ತೋರಿಸಿ, (ಪರುಷಂ) ಮುಂದೆ ಹಿತಕರವಾಗಿ ಪಥ್ಯವಾಗಿದ್ದರೂ, ಮೃತ್ಯುವಶನಾದ ರಾವಣನಿಗೆ ಮಾತ್ರ ಪರಷ ವಾಗಿ ತೋರುವ (ವಾಕ್ಟಂ) ಮಾತನ್ನು (ಉಕಾ) ಹೇಳಿ, (ರಾವಣಾನುಜಃ ) ಈ ಅನುಜಶಬ್ದದಿಂದ, ರಾವಣಾಸುರನು ಹುಟ್ಟಿದ ಗರ್ಭದಲ್ಲಿಯೇ ಹುಟ್ಟಿ ಒಳೆದವನಾದರೂ ಸತ್ತೋತ್ತರನಾದವನು ಹೇಳಬೇಕಾದ ಹಿತವನ್ನೇ ಹೇಳಿದನೆಂದು ಋಷಿಯು ವಿಭೀಷ ನನನ್ನು ಪ್ರಶಂಸೆ ಮಾಡುವುದಾಗಿ ಭಾವವು ಹಿತವನ್ನು ಹೇಳುವ ವಿಷಯದಲ್ಲಿ ಚಿಕ್ಕ ವರು ದೊಡ್ಡವರೆಂಬ ಭೇದಬುದ್ಧಿಯನ್ನಿಡದೆ, ಪ್ರಾಜ್ಞನು ಅಜ್ಜನಿಗೆ ಬುದ್ದಿವಾದ ವನ್ನು ಹೇಳಬೇಕಾದುದೇ ನ್ಯಾಯವೆಂದೂ ಸೂಚಿತವು (ಆಜಗಾಮ) ಬಂದನು. ಇಲ್ಲಿ ವಿಭೀಷಣನು ತನ್ನ ಸ್ವದೇಶವನ್ನು ಬಿಟ್ಟು ಹೋಗುವ ಸಂದರ್ಭದಲ್ಲಿ “ ಜಗಾಯ ” ('ಹೋದನು” ಎಂದು ಹೇಳುವುದು ಯುಕವಾಗಿರುವಾಗ, ಬಂದನೆಂದು ಹೇಳಿದು ದೇಕೆಂದರೆ, ರಾವಣೆಗೆ ಷ್ಠಿಯಲ್ಲಿ ತನಗೆ ಸಂಬಂಧವಿಲ್ಲದುದರಿಂದಲೂ, ರಾಮಗೊ ಮೈಯೇ ಆತನಿಗೆ ಸ್ವಗೃಹವಾದುದರಿಂದಲೂ ಇಲ್ಲಿ ವಿಭೀಷಣನು ಸ್ವಗೃಹಕ್ಕೆ ಬಂದು ದಾಗಿ ಹೇಳಬೇಕೆಂಬುದೇ ಇಲ್ಲಿನ ಭಾವವು. (ಮುಹೂರ್ತೇನ) ಅಲ್ಲಿ ಕ್ಷಣಮಾತ್ರವೂ ನಿಲ್ಲದೆ ಮುಹೂರ್ತಕಾಲದೊಳಗಾಗಿಯೇ ಬಂದನೆಂದರವು 'ಅಷ್ಟಾತುರವೇಕೆ?” ಎಂ ದರೆ " ವರಂ ಹುತವಹಚ್ಚಾಲಾಪಂಜರಾಂತರ್ವಸ್ಥಿತಿಃ 1 ನ ಶರಿಚಿಂತಾವಿಮುಖ ಜನ ಸಂವಾಸ ವೈಶಷಮ್ಆಗಿ ಬ್ಯಾಲೆಯೆಂಬ ಪಂಜರದ ಮದ್ಯದಲ್ಲಿಯಾದರೂ ಇರುವುದು ತಮವೇ ಹೊರತು, ವಿಷ್ಣು ಚಿಂತಾವಿಮುಖರೊಡನೆ ಸೇರಿರುವುದು ಮಾತ್ರ ಸರಿಯಲ್ಲವೆಂ ಬ ನ್ಯಾಯದಿಂದ, ಕ್ಷಣಮಾತ್ರವೂ ಆ ರಾವಣನ ಸಹವಾಸವನ್ನ ಸಹಿಸಲಾರದೆ ಹೊರ ಟು ಬಂದನೆಂದು ಬಾವವು (ಯತ್ರರಾಮ ) ಹಿಂದೆ ಅಯೋಧ್ಯಾಕಾಂಡದಲ್ಲಿ 'ಸುಭ ಗಶ್ಚಿತ್ರಕೂಟೋSಸ್ ಗಿರಿರಾ ಜೋಪಮೋ ಗಿರಿ, ಯಸ್ಸಿ ೯ವಸತಿ ಕಾಕು ಕುಬೇರ ಇವ ನಂದನೇ” ಎಂಬುದಾಗಿ ಭರತನಿಗೆ ರಾಮವಾಸದಿಂದ ಚಿತ್ರಕೂಟವೇ ಪ್ರಾಪ್ತವಾ ದಂತೆ, ಇಲ್ಲಿಯ ರಾಮಸಂಬಂಧಕ್ಕಿಂತಲೂ ರಾಮನಿರುವ ದೇಶವೇ ತನಗೆ ಉದ್ದೇಶ ವೆಂದು ಭಾವವು (ಸಲಕ್ಷಣ8)ರಾಮನಿಗೆ ಲಕ್ಷಣನು ವ್ಯಾವರ್ತಕನೆಂಬುದನ್ನು ತೋ ರಿಸುವದಕ್ಕಾಗಿ ಇಲ್ಲಿ ಸಲಕ್ಷಣ” ಎಂಬ ಶಬ್ದವು ಇದರಿಂದ ಆಶ್ರಯಿಸಲ್ಪಟ್ಟವ ನಿಗೆ ಆಶ್ರಯಿಸಿದವರನ್ನು ಬಿಡಲಾಗದೆಂದು ಸೂಚಿತವು ಅಥವಾ ಇದರಿಂದ ಪುರು ಪಕಾರಸಾನ್ನಿಧ್ಯವು ಹೇಳಲ್ಪಟ್ಟು ದಾಗಿಯೂ ಗ್ರಹಿಸಬಹುದು ಮತ್ತು ಇಲ್ಲಿ ತಮ್ಮನ ಹಿತವಾಕ್ಯವನ್ನು ಕೇಳದ ರಾವಣನ ಗೋಷ್ಠಿಯ ಸಂಬಂಧವನ್ನೇ ಬಿಟ್ಟು, ತಮ್ಮನ ಮಾ ಅನಂತೆ ನಡೆಯುವ ರಾಮನ ಗೋಷ್ಠಿಯಲ್ಲಿ ಪ್ರವೇಶಿಸಿದನೆಂದೂ ಭಾವವು ಈ ಶ್ಲೋಕಾ