ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೧ } ಕಿಷಿಂಧಾಕಾಂಡವು ೧೩೯? ವೂ ಕುಂದುತ್ತಬಂದುವು ವಾಲಿಯು ಇದೇ ಸಮಯವನ್ನು ನೋಡಿಕೊಂ ಡಿದ್ದು, ಆ ದುಂದುಭಿಯನ್ನೆತ್ತಿ ನೆಲದಲ್ಲಿ ಕುಕ್ಕಿಬಿಟ್ಟೆನು ಹೀಗೆ ವಾಲಿಯ ಕೈ ಯಿಂಂದ ನಜ್ಜುಗುಜ್ಜಾಗಿ ಮಾಡಲ್ಪಟ್ಟ ಆ ರಾಕ್ಷಸಶರೀರವು, ಆಗಲೇ ಗತ ಪ್ರಾಣವಾಗಿ ನೆಲದಮೇಲೆ ಬಿದ್ದಿತು ಸತ್ತುಬಿದ್ದ ಆ ರಾಕ್ಷಸನ ಪಕ್ಷ ತಾ ಕಾರವಾದ ದೇಹವನ್ನು ವಾಲಿಯು ತನ್ನ ಎರಡುಕೈಗಳಿಂದಲೂ ಕೇವ ಲಲೀಲಾಮಾತ್ರದಿಂದೆ, ಒಂದೇ ವೇಗದಿಂದ ಒಂದು ಗಾವದದಷ್ಟು ದೂರಕ್ಕೆ ಹೋಗಿ ಬಿಳುವಂತೆ ಬಿಸುಟನು ಹೀಗೆ ಬಿಸುಡುವ ವೇಗದಲ್ಲಿ ಆ ದುಂದುಭಿಯ ಬಾಯಿಯಿಂದ ರಕ್ಷವು ಬಿಳಲಾರಂಭಿಸಿತು ಆ ರಬಿಂದುಗ ಳು ಗಾಳಿಗೆ ಹಾರಿ, ಸಮೀಪದಲ್ಲಿದ್ದ ಈ ಮತಂಗಾಶ್ರಮದಲ್ಲಿ ಬಿದ್ದುವು ತನ್ನ ಪುಣ್ಯಾಶ್ರಮದಲ್ಲಿ ರಕ್ತಬಿಂದುಗಳು ಬಿಳುವುದನ್ನು ಕಂಡು ಅಲ್ಲಿದ್ದ ಮತಂಗಮುಸಿಗೆ ಅತಿಕೋಪವುಂಟಾಯಿತು ಆಗ ಅವನು ಮಿತಿಮೀರಿದ ಆ ಕ್ರೋಶದಿಂದ ಮಲೆನೋಡಿ (ಆಹಾ' ಯಾರವನು? ಹೀಗೆ ರಕ್ತವನ್ನು ಸು ರಿದು ಈ ನನ್ನ ಪುಣ್ಯಾಶ್ರಮವನ್ನೂ ನನ್ನ ನ್ಯೂ ಅಶುಚಿಯನ್ನಾಗಿ ಮಾಡಿದ ದುರಾತ್ಮನಾರು? ವಿವೇಕವಿಲ್ಲದ ದುರ್ಬುದ್ಧಿಯುಳ್ಳ ಯಾವ ಮೂಢನು ಈ ಅಕಾರವನ್ನು ಮಾಡಿರಬಹುದು?” ಎಂದು ಸ್ವಲ್ಪ ಹೊತ್ತಿನವರಗೆ ಚಿಂತಿಸಿ, ಆಶ್ರಮದಹೊರಗೆ ಬಂದು ಸುತ್ತಲೂ ನೋಡಿದನು ಅಲ್ಲಿ ಒಂದಾನೊಂ ದುಕಡೆಯಲ್ಲಿ ಪರೂತಾಕಾರವಾಗಿ ನೆಲದಮೇಲೆ ಸತ್ತು ಬಿದ್ದಿದ್ದ ಒಂದು ಎ ಮೃ ಯ ದೇಹವನ್ನು ಕಂಡನು ಆಗ ಅವನು ತನ್ನ ಯೋಗದೃಷ್ಟಿಯಿಂದ ಚಿಂತಿಸಿ ನೋಡಲು, ಇತ್ತಲಾಗಿ ನಡೆದ ನಿಜಾಂಶಗಳೆಲ್ಲವೂ ಅವನಿಗೆ ಸ್ಪಷ್ಟ ವಾಗಿ ಜ್ಞಾನವಿಷಯವಾಯಿತು ಇದು ವಾಲಿಯೆಂಬ ವಾನರನ ದುಶ್ ಪೈ ಯೆಂದೇ ತಿಳಿದುಕೊಂಡನು ಮೃತದೇಹವನ್ನು ಬಿಸುಟ ವಾಲಿಗೆ ಕೂರಶಾ ಪವನ್ನು ಕೊಡಲಾರಂಭಿಸಿ “ಯಾವ ದುರಾತ್ಮನು ಈ ಕಾರವನ್ನು ಮಾ ಡಿದನೋ, ಅವನು ಇನ್ನು ಮೇಲೆ ಈ ನನ್ನಾಶ್ರಮದ ಎಲ್ಲೆಗೆ ಕಾಲಿಡಕೂ ಡದು' ಹಾಗೆ ಕಾಲಿಟ್ಟರೆ ಆಗಲೇ ಅವನು ಸಾಯಲಿ' ನನಗೆ ಸುಖಾಶ್ರಯ ವಾದ ಈ ತಪೋವನವೆಲ್ಲವನ್ನೂ ಹೀಗೆ ರಕ್ತಸ್ರಾವಗಳಿಂದ ಕೆಡಿಸಿದುದಲ್ಲದೆ, ಈ ರಾಕ್ಷಸದೇಹವನ್ನೂ ಬಿಸುಟು,ನಮ್ಮ ಆಶ್ರಮವೃಕ್ಷಗಳನ್ನೆಲ್ಲಾ ಮುರಿದ