ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪೪ ܥܘܠ ܐ ೧೬ov ೧೩o ೧೬of ೧೬೧ ೪ು, ಸುಗ್ರೀವನು, ಸಮಸ್ತ ಭೂಮಂಡಲವೂ ತನಗೆ ತಿಳಿದ ರೀತಿಯ ನ್ನು ರಾಮನಿಗೆ ಹೇಳಿದುದು, ೪೬, ದಕ್ಷಿಣದಿಕ್ಕಿಗೆ ಹೋದ ಹನುಮದಾದಿಗಳುಹೊರತು, ಬೇರೆ ದಿಕ್ಕುಗಳಿಗೆ ಹೋದ ಕಪಿಸೈನಿಕರೆಲ್ಲರೂ ಹಿಂತಿರುಗಿ ಬಂ ದುದು, ೪೮ ಹನುಮದಾದಿಗಳು ದಕ್ಷಿಣದಿಕ್ಕಿನಲ್ಲಿ ಸೀತೆಯನ್ನು ಹುಡುಕು ಕಿರುವಾಗ ಒಬ್ಬ ರಾಕ್ಷಸರನ್ನು ಕೊಂದುದು, ೪೯, ಹನುಮಂತನು ಇನ್ನೂ ಇತರಪ್ರದೇಶಗಳನ್ನು ಹುಡುಕುವು - ದಕ್ಕೆ ಹೋದುದು. ೫೦, ಹನುಮದಾದಿವಾನರರು ಯಕ್ಷಬಿಲದಲ್ಲಿ ಸ್ವಯಂಪ್ರಭೆಯ ನ್ನು ಕಂಡುದು. ೫೧, ಸ್ವಯಂಪ್ರಭೆಯು ವಾನರರಿಗೆ ಋಕ್ಷಬಿಲವೃತ್ತಾಂತವನ್ನು ಹೇ ಆದುದು ೫೨ ಹನುಮಂತನು ತಾನು ಬಂದ ಉದ್ದೇಶವನ್ನು ಸ್ವಯಂಪ್ರಭೆಗೆ ತಿಳಿಸಿದುದು, ೫೩, ಸ್ವಯಂಪ್ರಭೆಯು ತನ್ನ ಮಹಿಮೆಯಿಂದ ವಾನರರನ್ನು ಬಿಲ ದಿಂದ ಹೊರಕ್ಕೆ ತಂದುದು ವಾನರರು, ಕಾಲವು ಮೀರಿ ಹೋದುದಕ್ಕೂ, ಸೀತೆಯನ್ನು ಕಾಣದುದಕ್ಕೂ ದುಃಖಿ ಸುತಿದ್ದುದು. ೫೪, ಹನುಮಂತನು ಅಂಗದನ ಮತವನ್ನು ಖಂಡಿಸಿ, ಸುಗ್ರೀವನ ಒಳಿಗೆ ಹೋಗುವದೇ ಯುಕ್ತ ವೆಂದು ಹೇಳಿದುದು ೫೫, ಅಂಗದಾದಿವಾನರರು ಪ್ರಾಯೋಪವೇಶವನ್ನು ಮಾಡಿ ಕುಳಿ - ತುದು ೫೬, ಸಂಪಾತಿಯು ಬಂದುದು ಆತನನ್ನು ನೋಡಿ ವಾನರರು ದು ಖದಿಂದ ಸಂಭಾಷಿಸಿದುದು. ೫೬, ವಾನರರು ಸಂಭಾತಿಯ ಪ್ರಶ್ನೆಗೆ ಪ್ರತ್ಯುತ್ತರವನ್ನು ಹೇಳಿ ದುವು. ೧೩೧ ೧೩೧೭ ೧೬೨೩ ೧೦೭ Laf ೧೬೭೩