ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೪.] ಕಿಷಿಂಧಾಕಾಂಡವು. ೧೪೧೩ ಡೆದು, ಮುಂದೆ ವಾಲಿಯಿಂದ ಸುರಕ್ಷಿತವಾಗಿ, ಶತ್ರುಗಳಿಂದ ಪ್ರವೇಶಿಸಲ ಸಾಧ್ಯವಾದ ಕಿಷಿಂಧೆಯನ್ನು ಕಂಡರು ಹೀಗೆ ಮಹಾತೇಜಸ್ವಿಗಳಾದ ರಾ ಮಲಕ್ಷ್ಮಣರೂ, ಇತರ ವಾನರಶ್ರೇಷ್ಠ ರೂ ಶತ್ರುವಧೋದ್ದೇಶದಿಂದ, ಇಂ ದ್ರಪುತ್ರನಾದ ಆ ವಾಲಿಯ ವೀರದಿಂದ ಪರಿಪಾಲಿತವಾದ ಕಿಕ್ಕಿಂಧಾನ ಗರಿಯ ಬಳಿಗೆ ಪುನಃ ಬಂದು ಸೇರಿದರು ಇಲ್ಲಿಗೆ ಹದಿಮೂರನೆಯಸರ್ಗವು -++ *** ಕರೆದುದು ( ಸುಗ್ರೀವನು ರಾಮನಿಂದ ಪನ ಸಂಪೂರ್ಣವಾದ ) “w+ ಅಭಯವನ್ನು ಪಡೆದು ವಾಲಿಯನ್ನು ಯುದ್ಧಕ್ಕೆ ಕರೆದುದು - ಹೀಗೆ ಅವರೆಲ್ಲರೂ ವೇಗದಿಂದ ಹೊರಟು ವಾಲಿಯಿಂದ ಪಾಲಿತವಾ ದ ಕಿಕ್ಕಿಂಧೆಯಬಳಿಗೆ ಬಂದರು ಸಮೀಪದಲ್ಲಿದ್ದ ಒಂದು ದುರ್ಗಮವಾದ ಅರಣ್ಯದಲ್ಲಿ ರಾಮಾದಿಗಳಲ್ಲರೂ ಒಂದು ಮರದ ಗುಂಪಿನಲ್ಲಿ ಮರೆಸಿಕೊಂಡು ಸಂತರು ಉಬ್ಬಿದ ಕೆಂರವುಳ್ಳವನಾಗಿಯೂ, ಅರಣ್ಯದಲ್ಲಿಯೇ ವಿಶೇಷಪ್ರೀತಿ ಯುಳ್ಳವನಾಗಿಯೂ ಇರುವ ಸುಗ್ರೀವನು, ಆ ಕಿಂಧೆಯ ಸುತ್ತಿನ ಅಡವಿ ಯಲ್ಲವನ್ನೂ ಒಮ್ಮೆ ಸುತ್ತಲೂ ಕಣ್ಣಿಟ್ಟು ನೋಡಿದನು ಅದನ್ನು ನೋಡಿದಾಗಲೇ ಅವನ ಮನಸ್ಸಿನಲ್ಲಿ ಕೋಪವು ಅಂಕುರಿಸಿ ಮೇಲೆಮೇಲೆ ಹೆಚ್ಚಿಹೋಯಿತು ವಾಯುವೇಗಕ್ಕೆ ಸಿಕ್ಕಿ ಗುಡುಗುತ್ತಿರುವ ಮಹಾ ಮೇಫುದಂತ ತನ್ನನ್ನು ಸುತ್ತಿದ ಇತರವಾನರರೂಡಗೂಡಿ ಒಂದು ದೊ ಹೃಸಿಂಹನಾದವನ್ನು ಮಾಡಿದನು ಅದರ ಧ್ವನಿಯು ಆಕಾಶವನ್ನೂ ಭೇದಿಸು ವಂತೆ ವ್ಯಾಪಿಸಿತು ಬಾಲಸೂರ್ಸಮಾನನಾಗಿಯೂ ಮದಿಸಿದ ಸಿಂಹದಂತೆ ಗಂಭೀರಗಮನವುಳ್ಳನಾಗಿಯೂ ಇರುವ ಆ ಸುಗ್ರೀವನು, ಈವಿದ್ಧವಾಗಿ ಮೊದಲು ಒಂದಾವರ್ತಿ ವಾಲಿಗೆ ಯುದ್ಧಸೂಚನೆಯನ್ನು ಕೊಟ್ಟು, ಆ ಮೇಲೆ ಕಾಠ್ಯಸಮರನಾದ ರಾಮನನ್ನು ಕುರಿತು' «ರಾಮಾ' ಈಗ ನಾ ವು ವಾಲಿಯಿಂದ ಪಾಲಿತವಾದ ಕಿಷ್ಕಂಭಾಪುರಿಗೆ ಬಂದುಬಿಟ್ಟೆವು ಈ ನ ಗರಿಯನ್ನು ಸಾಮಾನ್ಯವೆಂದು ತಿಳಿಯಬೇಡ'ಮೃಗಗಳನ್ನು ಹಿಡಿಯುವ ಬಲೆ ಯಂತೆ, ಶತ್ರುಗಳನ್ನು ಸೆರೆಸಿಕ್ಕಿಸಿಕೊಳ್ಳುವ ಅನೇಕವಾನನರು ಇದರಲ್ಲಿ ತುಂ