ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೪ ] ಕಿಂಧಾಕಾಂಡವು ೧೪೧೫ ತನಾಗಿ, ಆಕಾಶದಲ್ಲಿ ಕಾಣಿಸಿಕೊಳ್ಳುವ ಉತ್ಸಾತಸೂಯ್ಯನಂತೆ ಈ ಲತೆಯಿಂ ದ ಶೋಭಿಸುವ ಈ ನಿನ್ನ ಸ್ವರೂಪವೇ ಆವಾಲಿಯ ಸಾವಿಗೆ ಸೂಚಕ ವಾದ ಮಹೋತ್ಪಾತವನ್ನು ತೋರಿಸುತ್ತಿರುವುದು ಎಲೈ ವಾನರೋತ್ರ ಮನೆ! ಮುಖ್ಯವಾಗಿ ನಿನಗೆ ವಾಲಿಯಿಂದುಂಟಾಗಿರುವ ಭಯವೂ, ಆತನಿಗೂ ನಿನಗೂ ಇರತಕ್ಕೆ ವೈರವೂ ಇಂದಿಗೆ ತೀರಿತೆಂದು ತಿಳಿ' ಈಗ ನಾನು ಈ ನನ್ನ ಒಂದೇಬಾಣದಿಂದ ಅವೆಲ್ಲವನ್ನೂ ತೀರಿಸಿಬಿಡುವೆನು ಭಯಪಡಬೇಡ' ನಿನಗೆ ಸಹೋದರರೂಪದಿಂದಿರುವ ನಿನ್ನ ವೈರಿಯನ್ನು ತಂದು ನನಗೆ ತೋರಿಸು ಆ ವನು ನನ್ನ ಕಣ್ಣಿಗೆ ಬಿಳುವುದೇ ತಡೆ' ಆ ಕ್ಷಣವೇ ಅವನು ಹತನಾಗಿ ಬಿದ್ದು ಇಲ್ಲಿನ ನೆಲದಮಣ್ಣಿನಮೇಲೆ ಹೊರಳುವುದನ್ನು ನೋಡು ಅವನು ಈಗ ನನ್ನ ಕಣ್ಣಿಗೆ ಬಿದ್ದನಾದರೆ ತಿರುಗಿ ಬದುಕಿಹೋಗುವನೆಂದೆಣಿಸಬೇಡ ಆತನು ಬದು ಕಿಹೋದರ ಆಗ ನಾನು ದೋಷಭಾಗಿಯೇ ನಿಜವು ಆಗ ನೀನೂ ನನ್ನನ್ನು ನಿನ್ನ ಬಾಯಿಗೆ ಬಂದಂತೆ ನಿಂದಿಸಬಹುದು ನಾನು ಒಂದೇ ಬಾಣದಿಂದ ಸ ಪ್ರಸಾಲಗಳನ್ನು 'ಭೇದಿಸಿದುದನ್ನು ನೀನೇ ಪ್ರತ್ಯಕ್ಷವಾಗಿ ನೋಡಿರುವೆಯ ಹೈ' ಆದೇ ವೇಗದಿಂದ ಈಗ ವಾಲಿಯೂ ನನ್ನಿಂದ ಹತನಾಗುವನೆಂದು ತಿಳಿ ' ಎಲೈ ವೀರನೆ ! ನಾನು ಎಷ್ಟೇ ಕಷ್ಟದಲ್ಲಿದ್ದರೂ ಹಿಂದೆ ಯಾವಾ ಗಲೂ ಸುಳ್ಳಾಡಿದವನಲ್ಲ ಧಕ್ಕೆ ಲೋಪವುಂಟಾಗಬಾರದೆಂಬುದೇ ನನ್ನ ಮುಖ್ಯವ್ರತವು ಇನ್ನು ಮುಂದೆಯೂ ಎಷ್ಟೇಕಷ್ಟಬಂದರೂ ಸುಳ್ಳಾಡ ತಕ್ಕವನಲ್ಲ ಇಂದ್ರನು ಭೂಮಿಯಲ್ಲಿ ಬಿತ್ತಿದ ಪೈರುಗಳನ್ನು ಮಳಯಿಂದ ಅಥವಾ 'ನವೋನವೋಭವತಿ” ಇತ್ಯಾದಿಶ್ರುತಿಗಳಲ್ಲಿ, “ಅಹ್ಮಾಂಕೇತು ” ಎಂ ಬ ಶಬ್ದದಿಂದ ವಾಚ್ಯನಾದ ಸೂರನೇ ಚಂದ್ರನಿಗೆ ಆಪ್ಯಾಯಕನಾದುದರಿಂದ, ಚಂದ್ರ ನೆನಿಸಲ್ಪಡುವನು, ಹೀಗೆ ಸರಕಿರಣದಿಂದಲೇ ಚಂದ್ರನಿಗೆ ಕಾಂತಿಯುಂಟಾಗುವುದೆಂ ಬ ವಿಷಯವು ವಿಷ್ಣು ಪುರಾಣದಲ್ಲಿಯೂ 'ಕ್ಷೀಣಂ ಸೋಮಂ ಸುರೈ:ಸೀತಮಾಷ್ಮಾ ಯಯತಿ ದೀಪ್ತಿರ್ಮಾ 1 ಮೈತ್ರೇಯೋಕಕಲಂ ಸಂತಂ ರಶ್ಮಿನೈಕೇನ ಭಾಸ್ಕರಃ”ಎಂ ದು ನಿರೂಪಿಸಲ್ಪಟ್ಟಿದೆ ಹಾಗೆಯೇ ಚಂದ್ರನು ಸೂರಕಿರಣಪ್ರವೇಶದಿಂದಲೇ ಕಾಂತಿ ವಿಶಿಷ್ಟನಾಗುವುದರಿಂದ ಸಯ್ಯನೆನಿಸಲ್ಪಡುವನು ಆದುದರಿಂದ ಇಲ್ಲಿ ನಕ್ಷತ್ರಮಾಲೆ ಯಿಂದ (ವಿಪರೀತ:) ವಿಶೇಷವಾಗಿ ಪರಿವೇಷ್ಟಿತನಾದ ಚಂದ್ರನಂತೆ ಪ್ರಕಾಶಿಸುತ್ತಿದ್ದ ನೆಂದೂ ಹೇಳಬಹುದು