ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

---- ೧೪೨೦ ಶ್ರೀಮದ್ರಾಮಾಯಣವು (ಸರ್ಗ, ೧೫ ಬಿದ್ದವರಿಗೂ ದಿಕ್ಕಾಗಿ ಬಂದು ಅವರನ್ನು ದ್ಧರಿಸುವನು ದುಃಖಿತರಾದವರಿಗೆ ವೂ ತಿಳಿಸಲ್ಪಟ್ಟಂತಾಗುವುದೆಂದೆಣಿಸಿ,ಆ ರಾಮನ ಗುಣಗಳನ್ನು ಹೇಳುವಳು ಇದರಿಂದ ತಾರೆಯು ರಾಮನ ತತ್ವವನ್ನು ತಿಳಿಸುವುದಾಗಿ ಗ್ರಾಹ್ಯವು 'ಸುಗ್ರೀವನಿಗೆ ಸಹಾಯ ಕನಾಗಿ ಬಂದ ರಾಮನು, ತನಗೂ ಸಹಾಯಕನಾಗಲಾರನೆ?”ಎಂದು ವಾಲಿಯು ಆಕ್ಷೇ ಪಿಸಬಹುದೆಂದೆಣಿಸಿ, (ನಿವಾಸವೃಕ್ಷ ಧನಾ೦) ಎಂದುಹೇಳಿರುವಳು ವೃಕ್ಷವು ತನ್ನ ನೆರಳನ್ನ ಪೇಕ್ಷಿಸಿ ತನಗನುಕೂಲರಾಗಿ ಬಂದವರಿಗೆ ಮಾತ್ರವೇ ಆಶ್ರಯವನ್ನು ಕೊಡುವಂ ತೆ, ರಾಮನೂ ತನಗನುಕೂಲರಾಗಿ ತನ್ನ ಕಡೆಗೆ ಬಂದ ಸಾಧುಗಳಿಗೆ ಮಾತ್ರವೇ ಆಶ್ರ ಯವನ್ನು ಕೊಡತಕ್ಕವನೆಂದುಭಾವವು ಇಲ್ಲಿ ರಾಮನಿಗೆ ವೃಕ್ಷದೊಡನೆ ಅಭೇದಾಧ್ಯವಸಾ ಯವನೇ ಹೇಳಿರುವುದರಿಂದ,ಸರವಿಧದಲ್ಲಿಯೂ ಈತನಿಗೆ ವೃಕ್ಷಸಾಮ್ಯ ವಿರುವುದೆಂದು ಭಾವವು ವೃಕ್ಷವು ಹೇಗೆ ತನ್ನ ಕಡಗ ಬಂದವರಿಗೆ ಮೊದಲು ತಂಪನ್ನುಂಟುಮಾಡಿ, ಫಲ ವಷ್ಟಾದಿಗಳನ್ನು ಕೊಟ್ಟು ಸತ್ಯೇಂದ್ರಿಯಗಳನ್ನೂ ತೃಪ್ತಿ ಹೊಂದಿಸುವುದೋ, ಹಾಗೆ ಯೇ ಈ ರಮನೂ ತನ್ನಲ್ಲಿ ಆಶ್ರಿತರಿಗೆ ಸಮಸ್ತ ವಿಧದಲ್ಲಿಯೂ ಸಂಪೂರ್ಣವಾದ ತೃಪ್ತಿಯನ್ನು ಹೊಂದಿಸತಕ್ಕವನೆಂದು ಭಾವವು “ವಾಸುದೇವತರುಚ್ಛಾಯಾ ನಾತಿ ಶೀತಾನ ಫುರ ದಾ | ನರಕಾಂಗಾರಶಮನೀ ಸಾ ಕಿಮರ೦ನಸೇವ್ಯತೆ ಎಂದು ಇದೇ ಅ ರ್ಥವು ಗ್ರಂಥಾಂತರದಲ್ಲಿಯೂ ಹೇಳಲ್ಪಟ್ಟಿರುವುದು ಸುಗ್ರೀವನಿಗೆ ದೊಹಮಾಡಿದ ನಮ್ಮನ್ನು ಆಶ್ರೀರಾಮನು ಸಾಧುಗಳೆಂದೆಣಿಸಲಾರನಾದುದರಿಂದ, ನಮ್ಮಲ್ಲಿ ಅನುಗ್ರಹ ವನ್ನು ತೋರಿಸಲಾರನೆಂದೂ ಭಾವವು (ಆಪನ್ನಾನಾಂಪರಾಗತಿ:) ಆಶ್ರಿತರಿಗೆ ಪರಮ ಗತಿಯು ಎಂದರೆ 'ಅನನ್ಯಾಶ್ಚಿಂತಯಂತೋ ಮಾಂ ಯೇಜನಾಃ ಪರುವಾಸತೇ ತೇ ಪಾಂನಿತ್ಯಾಭಿಯುಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ” ಎಂಬುದಾಗಿ, ಬೇರೆ ದಿಕ್ಕಿಲ್ಲದೆ ತನ್ನನ್ನೇ ನಂಬಿ ತನ್ನಲ್ಲಿ ಮರಹೊಕ್ಕವರಯೋಗಕ್ಷೇಮವನ್ನು ತನ್ನದೆಂದೇಭಾ ವಿಸಿ, ಮೊದಲಿಂದ ಕೊನೆಯವರೆಗೂ ಕಾಪಾಡುವ ಅಸಾಧಾರಣ ಕೃಪಾಸ್ವಭಾವವುಳ್ಳವ ನು (ಆಗ್ತಾನಾಂ ಸಂಶ್ರಯಶ್ವ) ಆಶ್ರಿತರಲ್ಲಿಯೂ ಆರರಾದವರಿಗೆ ಸಂಪೂರ್ಣಾ ವಲಂಬನವನ್ನು ಕೊಡುವವನು ಆದುದರಿಂದ ಸುಗ್ರೀವನು ಆತನಲ್ಲಿ ಆಶ್ರಿತನಾಗಿರು ವುದಲ್ಲದೆ, ನಮ್ಮಿಂದ ಪೀಡಿತನಾಗಿಯೂ ಇರುವುದರಿಂದ, ರಾಮನು ಅವನನ್ನು ತಪ್ಪದೆ ರಕ್ಷಿಸುವನೆಂದು ಭಾವವು ಹಾಗೆ ಸುಗ್ರೀವನಿಗೆ ರಾಮನ ಆಶ್ರಯವಿರುವಂತೆ ನಮ ಗೂ ಮತ್ತೊಬ್ಬನ ಆಶ್ರಯವು ಸಿಕ್ಕಲಾರದೆ?” ಎಂದರೆ, (ಯಶಸಶೈಕಭಾಜನಂ) ಅಂತಹ ಆಶ್ರಿತರಕ್ಷಣೆವೆಂಬ ಕೀರ್ತಿಗೆ ಈ ರಾಮನೊಬ್ಬನೇ ಭಾಗಿಯು ಇಂತಹ ರಕ್ಷ ಕರು ಬೇರೆಲ್ಲಿಯೂ ಸಿಕ್ಕಲಾರರೆಂದೂ.ಭಾವವು,