ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೬ ] ಕಿ೦ಥಾಕಾಂಡವು ೧೪ ೨೫ ದೆ ಇದಕ್ಕಾಗಿ ನಾನು ಬಹಳವಾಗಿ ಸಂತೋಷಿಸಿರುವೆನು ನೀನು ನನ್ನಲ್ಲಿ ತೂ ರಿಸಬೇಕಾದ ಪ್ರೀತಿಯನ್ನೂ ತೋರಿಸಿದುದಾಯಿತಲ್ಲವೆ? ಇನ್ನು ನೀನು ಹೋ ಗು' ನನ್ನ ಜೀವದ ಮೇಲೆ ಆಣೆಯಿಟ್ಟು ಹೇಳುವನು ಬೇಗನೆ ಹೊರಡು'ನಾನು ಯುದ್ಧದಲ್ಲಿ ಜಯಿಸಿಬರುವಂತೆ ಶ್ರೇಯಃಪ್ರಾರ್ಥನೆಯನ್ನು ಮಾತ್ರ ಮಾಡು ತಿರು ನಾನು ಸುಗ್ರೀವನನ್ನು ಪರಾಜಿತನನ್ನಾಗಿ ಮಾಡಿಬರುವನಹೊರತು ಕೊಲ್ಲುವನಂದೆಣಿಸಬೇಡ' ಎಂದನು ಇದನ್ನು ಕೇಳಿ ಪ್ರಿಯಭಾಷಿಣಿಯಾದ ತಾರಯ, ಕೇವಲವಾಕ್ಷಿಣ್ಯಬುದ್ಧಿಯುಳ್ಳವಳಾದುದರಿಂದ, ಪತಿಯ ಮಾತಿ ಗೆ ಪ್ರತ್ಯುತ್ತರವನ್ನು ಹೇಳಲಾರದೆ, ಆ ವಾಲಿಯನ್ನು ಪ್ರೀತಿಯಿಂದಾಲಿಂಗಿಸಿ ಕೊಂಡು, ಮನಸ್ಸಿನಲ್ಲಿ ವಿಶೇಷದುಃಖವಿದ್ದರೂ ಅಮಂಗಳಭಯದಿಂದ ಮೆಲ್ಲಗೆ ರೋದಿಸುತ್ತ,ಆ ವಾಲಿಗೆ ಪ್ರದಕ್ಷಿಣವನ್ನು ಮಾಡಿದಳು ಮತ್ತು ಆ ತನಿಗೆ ಪುರಾಇಮಂತ್ರಗಳಿಂದ ಸ್ವಸ್ಯಯನವನ್ನೂ ಮಾಡಿ, ದುಃಖದಿಂದಮ್ಮ ತಿಳಿಯದೆ ಸಂಕಟಪಡುತ್ತ, ಇತರಸ್ತಿಯರನ್ನೂ ಕರೆದುಕೊಂಡು ಅಂತಃಪು ರಕ್ಕೆ ಹೋದಳು ಇತ್ತಲಾಗಿ ವಾಲಿಯು ಆ ಸ್ತ್ರೀಯರು ತನ್ನ ಮುಂದೆ ನಿಂತಿ ರುವವರೆಗೂ, ಅವು ಭಯಪಡುವರೆಂದು ತನ್ನ ಕೋಪವನ್ನು ತನ್ನಲ್ಲಿಯ ಅಡಗಿಸಿಕೊಂಡಿದ್ದು, ಅವರು ಹೋದಮೇಲೆ ಮಿತಿಮೀರಿದ ಕೋಪವನ್ನು ತಂ ದುಕೊಂಡು, ಮಹಾಸಮ್ಪದಂತೆ ನಿಟ್ಟುಸಿರನ್ನು ಬಿಡುತ್ತ, ಯುದ್ಯೋದ್ಯುಕ್ತ ನಾಗಿ ಹೊರಟುಬಂದನು ಹೀಗೆ ಕೋಪದಿಂದ ಹೊರಟುಬಂದ ಮಹಾತೇ। ಜಸ್ವಿಯಾದ ವಾಲಿಯು, ಸುಗ್ರೀವನೆಲ್ಲಿರುವನೆಂದು ನಾಲ್ಕು ದಿಕ್ಕುಗಳಿಗೂ ದೃಷ್ಟಿಯಿಟ್ಟು ನೋಡಿದನು ಮುಂದೆ ದಟ್ಟಿಯನ್ನು ಬಿಗಿದು ಯುದ್ಧಸನ್ನದ್ಧ ನಾಗಿ, ಜ್ವಲಿಸುವ ಅಗ್ನಿ ಯಂತೆ ವಿಂಗಳದೇಹವುಳ್ಳವನಾಗಿ ನಿಂತಿರುವ ಸು ಗ್ರೀವನನ್ನು ಕಂಡನು ಯುದ್ಧಸನ್ನದ್ಧನಾಗಿ ನಿಂತಿರುವ ಆ ಸುಗ್ರೀವನ ನ್ನು ಕಂಡೊಡನೆ ವಾಲಿಗೆ ಮತ್ತಷ್ಟು ಕೂಪವು ಹೆಚ್ಚಿ ತು ತಾನೂ ನಡುದ ಟೈಯನ್ನೆಳೆದು ಕಟ್ಟಿ, ಕೋಪದಿಂದ ಮುಷ್ಟಿಯನ್ನೆ ತಿಕೊಂಡು ಯುದ್ರೋ ತ್ಸಾಹದಿಂದ ಸುಗ್ರೀವನಿಗಿದಿರಾಗಿಯೇ ಬಂದುಬಿಟ್ಟನು ಹಾಗೆಯೇ ಸುಗ್ರಿ ವನೂ ದೃಢವಾದ ಮುಷ್ಟಿಯನ್ನು ಹಿಡಿದು, ಅವನಿಗಿಂತಲೂ ಹೆಚ್ಚುಕೋ ಪವನ್ನು ತೋರಿಸುತ್ತ, ಸುವರ್ಣಮಾಲಿಕೆಯಿಂದಲಂಕೃತನಾದ ಆವಾಲಿ 90 |