ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩೪ ೧೩೪೨ ೧೬೪೫ ೧೬೪೭ ೫೮, ಸಂಗಾತಿಯು ಸೀತೆಯಿರುವ ಸ್ಥಾನವನ್ನು ವಾನರರಿಗೆ ೪ಳಿ ಸಿದುದು. ೫೯, ಪನ ಜಾಂಬವಂತನು ಕೇಳಿದುದರಮೇಲೆ, ಸಂಪಾತಿಯು ತನ್ನ ಮಗನಾದ ಸುಪಾರ್ಶ್ವನಿಂದ ರಾವಣನು ಸೀತೆಯನ್ನ ಪಹರಿಸಿ ದ ವೃತ್ತಾಂತವನ್ನು ತಾನು ತಿಳಿದುದಾಗಿ ಹೇಳಿದುದು, ೩೦, ಸಂಪಾತಿಯು ತನ್ನ ಹಿಂದಿನ ವೃತ್ತಾಂತವನ್ನು ವಾನರರಿಗೆ ಹೇಳಿ ಕೊಂಡುದು. ೬೧, ಸಂಪಾತಿಯು ತನ್ನ ರೆಕ್ಕೆಗಳು ಬಂದ ವೃತ್ತಾಂತವನ್ನು ನಿಶಾ ಕರಮಹರ್ಷಿಗೆ ತಿಳಿಸಿದುದು, ೩೨. ನಿಶಾಕರಮುನಿಯು ಸಂಪಾತಿಗೆ ಪನ: ರೆಕ್ಕೆಗಳು ಬರುವ'ರೀ ಕಿಯನ್ನು ತಿಳಿಸಿದುದು ೬೩, ಸಂಪಾತಿಗೆ ರೆಕ್ಕೆಗಳು ಬಂದುದು ಅವನು ವಾನರರಿಗೆ ಮುಂ ದಿನ ಕರ್ತವ್ಯವನ್ನು ಹೇಳಿ, ಅವರ ಅನುಮತಿಯನ್ನು ಪಡೆ * ದು ಹೊರಟುಹೋದುದು ವಾನರರು ಸಮುದ್ರದಕಡೆಗೆ ಹೋದುದು, ೬೫. ವಾನರರು ಸಮುದ್ರವನ್ನು ದಾಟುವುದರಲ್ಲಿ ತಮತಮಗಿರುವ ಶಕ್ತಿ ತಾರತಮ್ಯವನ್ನು ಹೇಳಿಕೊಂಡುದು. ೬೩, ಜಾಂಬವಂತನು ಸಮುದ್ರಲಂಘನಕಾರ್ಯಕ್ಕಾಗಿ ಆಂಜನೇಯ ನನ್ನು ಪ್ರೇರಿಸಿದುದು ೬೬, ಹನುಮಂತನು ತನ್ನ ಉತ್ಪತ್ತಿಯನ್ನೂ, ತನ್ನ ಬಲಪರಾಕ್ರಮ ಗಳನ್ನೂ ಎತ್ತಿ ಹೇಳಿ, ವಾನರರಿಗೆ ಉತ್ಸಾಹವನ್ನು ಹುಟ್ಟಿ ಸಿದುದು ಸಮುದ್ರವನ್ನು ದಾಟುವುದಕ್ಕಾಗಿ ಮಹೇಂದ್ರ ಪರ್ವತವನ್ನೇರಿದುದು, ೧೩೪ಳಿ ೬೪, ೧೬೫೧ ೧೫೫ ೧೬೩೨