ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ - * - - - ಶ್ರೀಮದ್ರಾಮಾಯಣವು (ಸರ್ಗ ೧೬, ವಸಿದ್ಧವಾದ ವೃತ್ತಿಯು ನೀನಾದರೋ ಮನುಷ್ಯನು ಅದರಲ್ಲಿಯೂ ರಾ ಜನಪಿಸಿಕೊಂಡಿರುವೆ' ಹೀಗಿದ್ದರೂ ನಮ್ಮಲ್ಲಿ ನಿನಗೆ ಈ ವೈರವು ಹುಟ್ಟಿದು ದೇಕ?ಲೋಕದಲ್ಲಿ ಭೂಮಿ, ಚಿನ್ನ, ಬೆಳ್ಳಿ ಇವು ಮೂರೂ ಯುದ್ಧಕ್ಕೆ ಮೂ ಲಕಾರಣಗಳೆಂದೂ ಹೇಳುವರು ಇವುಗಳಲ್ಲಿ ಯಾವ ಆಸೆಗಾಗಿ ಸೀನು ಹೀ ಗೆ ನನ್ನ ನ್ನು ಕೊಂಡಿರುವೆ?ರಾಮಾ' ನಾವು ಈ ಕಾಡಿನಲ್ಲಿ ಕಿತ್ತು ತಿನ್ನುವ ಹ ಇುಗಡೆಗಳಲ್ಲಿ ನಿನಗೇನಾದರೂ ದುರಾಸೆಯುಂಟಾಗಿ ಈಕೆಲಸವನ್ನು ಮಾ ಡಿದೆಯಾ? “ಸೀತಿ ಯೂ, ಅನುಗ್ರಹವೂ ಉತ್ತಮಾಜದಧವು ಆ ನ್ಯಾಯ ವೂ, ಸಿಗ್ರಹವೂ ನೀಚರಾಜರ ಕೃತ್ಯಗಳು ಹೀಗೆ ರಾಜವೃತಿಯಕೂಡ ಪ್ರತ್ಯೇಕವಾಗಿ ವಿಭಾಗಿಸಲ್ಪಟ್ಟಿರುವುದರಿಂದ, ಆಯಾರಾಜರು ಅದನ್ನನುಸ ರಿಸಿಯೇ ನಡೆಸುತ್ತಿರುವರೇ ಹೊರತು ಪಧೆಚ್ಚವಾಗಿ ಪ್ರವರ್ತಿಸು + ನಿ ನಗಾದರೋ ಕಾಮವೊಂದೇ ಪ್ರಧಾನವಂದು ತೋರುವುದು ಕೊಪನೇ

  • ಇಲ್ಲಿ ಕೇವಲ ಸಾಮಾನ್ಯರಾಜರ ಕೂಡ, ಕಾಮವೃತ್ತರಾಗದೆ, ರಾಜನೀತಿ ಯನ್ನನುಸರಿಸಿ ನಿಗ್ರ ಕಾಂಗ್ರಹಗಳನ್ನು ನಡಸುವರು ಇನ್ನು ಸರೈಶ್ವರನಾದ ನಿನ್ನ ವಿಷಯದಲ್ಲಿ ಹೇಳಬೇಕಾದುದೇನು? ನೀನು ನನ್ನನ್ನು ವಧಿಸಿದುದು ನರ ವಾಪವನ್ನು ನೀಗಿಸಿ ಉದ್ಧರಿಸುವುದಕ್ಕಾಗಿಯೇ ಅಲ್ಲದೆ ಬೇರೆಯಾವು ಎಂದು ಭಾವವು

+ ಇಲ್ಲಿ ತಂತುಕಾಮಪ್ರಧಾನಶ್ಯ ಕೋಪಖ್ಯಾನವಸ್ಥಿತ 1 ರಾಜವಶ ಸಂಕೀರ್ಣಶೈರಾಸ ರಪರಾಯಣಃ |! ನತೇಸಪಚಿ ಅರ್ಧಕ್ಕೇ ನಾ ಬುದ್ಧಿರವಸ್ಸಿತಾ। ಇಂದ್ರಿಯ್ಕೆ: ಕಾಮತೃತ್ಯರ್ಸ್ಪ ಕೃಷ್ಣಸೇ ಮಜೇಶ್ವರ?” ಎಂದಮಲವು ಇಲ್ಲಿನ ವಾಸ್ತವಾರವೇನೆಂದರೆ ಮನುಜೇಶ್ವರ) ಮನುಷ್ಯರೂಪದಿಂದವತರಿಸಿರುವ ಎಲೈ ಸತ್ಯೇಶ್ವರನ' ನೀನು ಸಮಸ್ಯಪ್ರಪಂಚವನ್ನೂ ಜಯಿಸಿ ವಶಪಡಿಸಿಕೊಂಡಿರುವ ಕಾಮ ಪ್ರವವನು ಎಂದರೆ ಕಾಮವನ್ನೂ ಜಯಿಸಿದವು (ಕೋಪ ) ದುಷ್ಕಾರ ಲ್ಲಿ ಕೋಪ'ಭಾವವುಳ್ಳವನು (ಅನವಸ್ಸಿತ :) ಒಂದುಕಡೆ ಯಲ್ಲಿ ಸ್ಥಿರ ವಾಗಿ ನಿಲ್ಲದೆ ಸರಾಂತಶ್ಯಾಮಿಯಾಗಿರುವವನು, ಈಗ ರಾಜಧ ವನ್ನು ಬಿಟ್ಟು ವಾನಪ್ರಸ್ಥದ ರದಲ್ಲಿರುವವರು ಮನುಷ್ಯರ ಸಾಮಾನ್ಯಧರ ಗಳಲ್ಲಿಯಾಗಲಿ,ಅರ್ಥದಲ್ಲಿಯಾಗಲಿ ಅ ಸೆಯಿಲ್ಲದವರು ಎಂದರೆ ಧಾರಗಳನ್ನು ಮೀರಿದವನು ಇಂತಹ ನೀವು ಸ್ವತಂತ್ರಾ ಚರಣೆಯುಳ್ಳವನಾಗಿ ಯೋಗಿಗಳ ಜ್ಞಾನೇಂದ್ರಿಯಗಳಿಂದ ಎಳೆಯಲ್ಪಡುತ್ತಿರುವೆ?? ಯೆಂದು ವಾಸವಾರನು