ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧೪೪೦ ಶ್ರೀಮದ್ರಾಮಯಗಳು [ಸರ್ಗ ೧೬, ಸತ್ತಮೇಲೆ ಈ ವಾನರರಾಜ್ಯವನ್ನು ಸುಗ್ರೀವನು ಅನುಭವಿಸಬೇಕೆಂಬುದೇ ನೋ ಯುಕ್ತವಾಗಿಯ ತಿರುವುದು ಹೇಗಿದ್ದರೂ ಅವನೇ ಈ ರಾಜ್ಯಕ್ಕೆ ಉತ್ತರಾಧಿಕಾರಿಯು' ಆದರೆ ಇದಕ್ಕಾಗಿ ಸೀನು: ಅಧರ್ಮದಿಂದ ನನ್ನನ್ನು ಕೊಂದು, ಅನ್ಯಾಯಕ್ಕೆ ಭಾಗಿಯಾಗಿ ನಿಂತಂತಾಯಿತೇಹೊರತು ಬೇರೆಯಲ್ಲ ಹೇಗಿದ್ದರೂ ಭೂಮಿಯಲ್ಲಿ ಹುಟ್ಟಿದಮೇಲೆ ಎಂದಾದರೂ ಸಾ ಯಬೇಕು' ಹೀಗೆ ಸುಗ್ರೀವನಿಗೆ ರಾಜ್ಯಪ್ರಾಪ್ತಿಯಾಗಲಿ, ನನ್ನ ಸಾವಾಗಲಿ ಎಂದಿದ್ದರೂ ಸಿದ್ಧವಾಗಿರುವಾಗ ನಡುವೆ ನೀನು ಪ್ರವರ್ತಿಸಿ ಅಧರ್ಮಕ್ಕೆ ಭಾಗಿಯಾಗಬಹುದೆ? * ಹಾಗೆ ನೀನು ಮರೆಯಲ್ಲಿ ನಿಂತು ನಿರಪರಾಧಿಯಾದ - ------- --- ವಾಲಿವಧ ಸಾಧುತ್ಪಾಸಾಧುತ್ವವಿಚಾರವ್ರ * 'ರಾಮನು ತನ್ನಲ್ಲಿ ನಿರಪರಾಧಿಯಾದ ವಾಲಿಯನ್ನು ಕೊಂದುದು ಯುಕ್ತವೆ? ಅದರಲ್ಲಿಯೂ ವಾಲಿಯು ಬೇರೊಬ್ಬರೊಡನೆ ಯುದ್ಧಾಸಕ್ತವಾಗಿ ಪರಾಣ್ಮುಖನಾಗಿರು ವಾಗ ಕೊಂದುನು ಕೇವಲಧರ ವಿರುದ್ಧವಲ್ಲವೆ??” ಎಂಬ ಶಂಕೆಯುಂಟಾಗಬಹುದು ಸೂಕ್ಷ್ಮದೃಷ್ಟಿಯಿಂದಪೂರಾಪರಸಂವರ್ಭಗಳನ್ನು ವಿಚಾರಿಸಿನೋಡಿದರೆ, ಈಗ ರಾಮ ನು ಮಾಡಿದ ವಾಲಿ ವಧವು ನ್ಯಾಯ್ಯವೆಂದೇ ಸ್ಪಷ್ಟವಾಗುವುದು ಹೇಗೆಂದರೆ - ರಾಮನು ಸುಗ್ರೀವನೊಡನೆ ಸ್ನೇಹವನ್ನು ಮಾಡುವುದಕ್ಕೆ ಪ್ರತಿಯಾಗಿ ವಾಲಿಯೊ ಡನೆಯೇ ಸ್ನೇಹವನ್ನು ಬಳಸಬಹುದಾಗಿತ್ತು ಆಗ ಸೀತೆಯನ್ನೂ ಬಹಳಸುಲಭವಾ ಗಿಯೇ ಪಡೆಯಬಹುದಾಗಿತ್ತೆಂಬುದೂ ನಿಜವು ಆದರೆ ರಾಮನು ದೂರದೃಷ್ಟಿಯಿಂ ದಾಲೋಚಿಸಿಯೇ ಆ ವಾಲಿಯೊಡನೆ ಸ್ನೇಹವನ್ನು ಬೆಳೆಸಲಿಲ್ಲ ಇದರ ಕಾರಣವು ಸ್ಕಾಂ ದಶರಾಣದಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿರುವುದು ರಾವದಸ್ಯಸಖಾವಾಲೀ ರಾವಣೋ ಪಿ ವ್ರಜೇತ್ತು ಮಾಂ। ರಾವಣ ವಧಾಭಾವಾದವತಾರಫಲಂನಹಿ।ಎಂದರೆ ವಾಲಿಯು ರಾವಣನಿಗೆ ಪ್ರಿಯಮಿತ್ರನಾದುದರಿಂದ, ವಾಲಿಯ ಪ್ರೇರಣೆಯಿಂದಲಾಗಲಿ, ವಾಲಿಯ ಭಯದಿಂದಾಗಲಿ ರಾವಣನು ತನ್ನಲ್ಲಿ ಬಂದು ಶರಣಾಗತನಾಗಿಬಿಡುವನು ಆಗ ರಾವಣ ನನ್ನು ತಾನು ಕೊಲ್ಲುವುದಕ್ಕೆ ಅವಕಾಶವಿಲ್ಲದೆ ಹೋಗುವುದರಿಂದ, ತನ್ನ ಅವತಾರದ ಮುಖ್ಯೋದ್ದೇಶವೇ ಕೆಟ್ಟು ಹೋಗುವುದಲ್ಲದೆ, ಅನೇಕ ರಾಕ್ಷಸರವಭಕ್ಕೂ ವಿಸ್ಮಬರು ವುದೆಂದೆಣಿಸಿ, ವಾಲಿಯೊಡನೆ ಸ್ನೇಹವನ್ನು ಮಾಡಲಿಲ್ಲವೆಂದು ಗ್ರಾಹ್ಯವು ಈ ದೂ ರದೃಷ್ಟಿಯಿಂದಲೇ ಶಾಪಮುಕ್ತನಾದ ಕಬಂಧನೂಕೂಡ ಲೋಕಕ್ಷೇಮವನ್ನು ಚಿಂತಿಸಿ ವಾಲಿಯ ಹೆಸರನ್ನು ಹೇಳದೆ ಸುಗ್ರೀವನೊಡನೆಯೇ ಸ್ನೇಹಮಾಡುವಂತೆ ರಾಮನಿ ೫ಳಿಸಿರುವನು.