ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪೧ ಸರ್ಗ ೧೬ ] ಕಿಷಿಂಧಾಕಾಂಡವು ನನ್ನನ್ನು ಹೊಡೆದುದು ಯಾವ ಭಾಗದಲ್ಲಿಯಾದರೂ ನಿನಗೆ ಯುಕ್ತವೆಂದು 'ಹಾಗಿದ್ದರೆ ರಾಮನು ವಾಲಿಯ ಸ್ನೇಹವನ್ನು ಮಾಡದಿದ್ದರೂ ಇರಲಿ' ನಿರಸ ರಾಧಿಯಾದ ಆವಾಲಿಯನ್ನು ಕೊಂದುದೇಕ? ' ಎಂದರ, ಮೊದಲು ಕಬಂಧಾದಿಗಳ ಮಾತಿನಂತೆ ರಾಮನು ಸೀತಾನ್ವೇಷಣಾರವಾಗಿ ಸುಗ್ರೀವನೊಡನೆ ಸ್ನೇಹವನ್ನು ಮಾಡಿ ದನು ಆ ಸ್ನೇಹ ತ್ಸಲ್ಯದಿಂದ ಆತನಿಗೆ ವಾಲಿಯನ್ನು ಕೊಲ್ಲುವುದಾಗಿಯೂ ಪ್ರತಿಜ್ಞೆ ಯನ್ನು ಮಾಡಿಕೊಟ್ಟನು ಈಗ ಅದರಂತೆ ನಡೆಸದಿದ್ದರೆ ಮಾತಿಗೆ ತಪ್ಪಿದಂತಾಗುವು ದು ಆದುದರಿಂದಲೇ ವಾಲಿಯನ್ನು ಕೊಲ್ಲಬೇಕಾಗಿ ಬಂದಿತು ಇದೇ ವಿಷಯವು ಸ್ಕಾಂ ದಪುರಾಣದಲ್ಲಿ ಅಭಯ ವಾಲಿನೇ ದ ಪ್ರತಿಜ್ಞಾಪರಿಹೀಯತೇ ಎಂದು ರಾಮ ನು ತನ್ನ ಪ್ರತಿಜ್ಞೆಗೆ ಭಂಗವು ಬರಬಾರದೆಂಬುದಕ್ಕಾಗಿಯೇ ವಾಲಿಯನ್ನು ಕೊಂದು ದಾಗಿ ಹೇಳಲ್ಪಟ್ಟಿರುವುದು ಹಾಗೂ ಆಗಲಿ' ರಾಮನು ಆ ವಾಲಿಯನ್ನು ಕೊಲ್ಲಬೇಕಾಗಿದ್ದರೂ,ಇದಿರಾಗಿ ನಿಂತು ಯುದ್ಧ ಮಾಡಿಯೇ ಕೊಲ್ಲಬಾರದೆ? ಕಣ್ಮರೆಯಾಗಿದ್ದುಕೊಂಡು ಪರಾಲ್ಮುಖ ನಾದವನಮೇಲೆ ಬಾಣವನ್ನು ಹೊಡೆಯಬಹುದೆ?” ಎಂದು ಆಕ್ಷೇಪಿಸಬಹುದು ಅ ದೂ ಯುಕ್ತವಲ್ಲ ಪೂರದಲ್ಲಿ ಬ್ರಹ್ಮನು ವಾಲಿಯನ್ನು ಕರೆದು ' ಪ್ರತೀಪವರ್ತಿನೊ ಭೂಯಾದರಂ ಬಲಮರಿಂದಮ ನಿನಗಿದಿರಾಗಿ ನಿಂತು ಯುದ್ಧ ಮಾಡುವವನ ಅರ್ಧ ಬಲವು ನಿವಗೆ ಬಂದು ಸೇರಲಿ' ಎಂದು ಅನುಗ್ರಹಿಸಿರುವನು ಇದಲ್ಲದೆ ಈ ವಾಲಿಯ ತಂದೆಯಾದ ಇಂದ್ರನೂ ಪತ್ರ ನಲ್ಲಿ ವಾತ್ಸಲ್ಯದಿಂದ ಈತನಿಗೆ ಒಂದು ಸುವರ್ಣಮಾ ಲಿಕೆಯನ್ನು ಕೊಟ್ಟು, ಈ ಕಾಂಚನಮಾಲಿಕೆಯನ್ನು ಧರಿಸಿ ಯುದ್ಧಕ್ಕೆ ನಿಂತಾಗ ಇದಿ ರಾಗಿ ನಿಂತ ಶತ್ರುವಿನ ಬಲವೆಲ್ಲವೂ ನಿನಗೆ ಬರಲಿ!” ಎಂದೂ ಅನುಗ್ರಹಿಸಿರುವನು ಇ ದಕ್ಕಾಗಿಯೇ ಗಮನು ವಾಲಿಗಿದಿರಾಗಿ ನಿಲ್ಲದ ಅದೃಶ್ಯನಾಗಿದ್ದು ಆತನನ್ನು ಕೊಲ್ಲಬೇಕಾ ಯಿತು ಆದರೆ ತಾನು ವಾಲಿಗಿದಿರಾಗಿ ನಿಲ್ಲುವುದರಿಂದ ತನ್ನ ಬಲವೆಲ್ಲವೂ ವಾಲಿಗೆ ಸೇರಿ, ತಾನು ಪರಾಜಿತನಾಗಬೇಕಾಗುವುದೆಂಬ ಅಂಜಿಕೆಯಿಂದ ಹೀಗೆ ನಡೆಸಿದುದಾಗಿ ಎಣಿಸ ಬಾರದು ಈತನು ಸರಸ್ವತಂತ್ರನಾಗಿ ಸರೋಶ್ವರನೆನಿಸಿಕೊಂಡಿರುವುದರಿಂದ, ಬ್ರ ಹ್ಮಾದಿದೇವತೆಗಳ ವಾಕ್ಯವನ್ನು ವ್ಯರ್ಥವಾಗಿಸುವುದಕ್ಕೂ ಈತನಿಗೆ ಶಕ್ತಿಯುಂ& ಆ ದರೆ ಆ ದೇವತೆಗಳ ಮೆಲೆಯನ್ನು ಕೊರಿಯೇ ತಾನು ಭೂಲೋಕದಲ್ಲಿ ಮನುಷ್ಕರ ಪದಿಂದವತರಿಸಿ, ಸರೈ ವಿಧದಲ್ಲಿಯೂ ಅವರಿಗೆ ಮೇಲ್ಕೆಯನ್ನುಂಟುಮಾಡಬೇಕೆಂದಿರು ವಾಗ, ದೇವತೆಗಳಲ್ಲಿ ಪ್ರಧಾನರಾದ ಬ್ರಹ್ಂದ್ರರಿಬ್ಬರ ಮಾತನ್ನೇ ಸುಳ್ಳಾಗಿಸಿದರೆ ಮೊದಲೇ ಅವರಿಗೆ ಅವಮಾನವನ್ನುಂಟುಮಾಡಿದಂತಾಗುವುದಲ್ಲವೆ! ಇದೆಲ್ಲವನ್ನೂ ಪ 91