ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳ೪೬ ಶ್ರೀಮದ್ರಾಮಾಯಕನು [ಸರ್ಗ, ೧೮೬ ಭಾರೈಯೊಡನೆ ರಮಿಸುತ್ತಿರುವೆ ಈ ಪಾಪಕೃತ್ಯವನ್ನು ನೋಡಿ ಸಹಿಸ ಲಾರದೆಯೇ ನಾನು ನಿನ್ನನ್ನು ಕೊಂದೆನು ಸುಗ್ರೀವನು ನಿನಗೆ ತ ಮ್ಮನಾದುದರಿಂದ ಪುತ್ರಪ್ರಾಯನಾದನು ಅದರಿಂದ ಆತನ ಭಾರೈಯೂ ನಿನಗೆ ಸೊಸೆಯಾದಳಲ್ಲವೆ? ಮಹಾತ್ಮನಾದ ಸುಗ್ರೀವನು * ಪ್ರಾಣಸಹಿತ

  • ಇಲ್ಲಿ 'ಅಸ್ಮ ತ್ವಂಧರಮಾನಸ್ಯ ಸುಗ್ರಿವಸ್ಯ ಮಹಾತ್ಮನಃlರುಮಾಯಾಂ ವರ್ತ ಸೇ ಕಾಮಾತ್ತು ಮಾಯಾಂ ಪಾಪಕರ ಕೃತ” ಎಂದುಮೂಲವು ಇಲ್ಲಿ “ವಾಲಿಯು ತನಗೆ ಸೊಸೆಯಂತಿದ್ದರಾಮೆಯನ್ನು ಪರಿಗ್ರಹಿಸಿದುದಕ್ಕಾಗಿ ರಾಮನು ಆತನನ್ನು ದೋಷಿಯೆಂದು ನಿಂದಿಸುವನಲ್ಲವೆ? ಸುಗ್ರೀವನು ತನಗ ತಾಯಿಯಂತಿರುವ ತಾರೆಯೋ ಡನೆಯೇ ರಮಿಸಿದುದಾಗಿ ತಿಳಿದು ಬರು :ದು,ಆಗ ಸುಗ್ರೀವನು ಇನ್ನೂ ಹೆಚ್ಚು ದೋ ಷಿಯಾಗಲಿಲ್ಲವೆ?” ಎಂಬ ಶಂಕೆಯುಂಟಾಗಬಹುದು ಇದಕ್ಕಾಗಿಯೇ ಇಲ್ಲಿ ( ಧರಮಾಣ ಸ್ಯ) ಎಂಬ ವಿಶೇಷಣವು ಉಪಯೋಗಿಸಲ್ಪಟ್ಟಿರುವುದು, ಇದರಿಂದ, ಸಹೋದರನು ಸ ಇಮೇಲೆ ಅವನ ಭಾರೆಯನ್ನು ಬೇರೊಬ್ಬನು ಸ್ವೀಕರಿಸುವುದರಿಂದ ದೋಷವಲ್ಲವೆಂ ಬುದು ಈ ವಾಲಿಸುಗ್ರೀವರ ಕುಲಧರವೆಂದೇ ಸಂಚಿತವಾಗುವದು ಆದರೆ, ಮಾ ಯಾವಿಯನ್ನು ಕೊಲ್ಲುವುದಕ್ಕಾಗಿ ವಾಲಿಯು ಬಿಲವನ್ನು ಪ್ರವೇಶಿಸಿದ್ದಾಗ, ಅವನು ಮೃತಹೊಂದಿದನೆಂಬ ಅಭಿಪ್ರಾಯದಿಂದ ಸುಗ್ರೀವನು,ಆ ವಾಲಿಯ ಭಾಲ್ಕಿಯಾದ ತಾ ರಯನ್ನು ಪರಿಗ್ರಹಿಸಿಬಿಟ್ಟನಲ್ಲವೆ? ವಾಲಿಯಿದ್ದಾಗಲೇ ಸುಗ್ರೀವನು ತಾರಯನ್ನು ಪರಿ ಗ್ರಹಿಸಿದನೆಂಬ ವಿಷಯವ, ಮುಂದೆ ಅಂಗದನು ಪ್ರಾಯೋಪವೇಶಮಾಡುವ ಕಾಲದಲ್ಲಿ ಹೇಳಿದ ವಾಕ್ಕದಿಂದ ಚೆನ್ನಾಗಿ ವ್ಯಕ್ತವಾಗುವುದು ಏನೆಂದರೆ – ಭಾತುರ್ಬೈಪ್ಪ ಸ್ಯಯೋಬಾಲ್ಯಾಂ ಜೀವತೊಮಹಿಷಿಂಪ್ರಿಯಾಂ'ಧಮ್ಮೇಣ ಮಾತರಂ ಯಸ್ತು ಸ್ವೀಕ ರೂತಿ ಜುಗುಪ್ಪಿತ«11 ಎಂದು ಹೇಳಿ ದು ಖಿಸುತ್ತಿರುವನು, ಅದಕ್ಕಾದರೂ ರಾಮನು ಅವನನ್ನು ಶಿಕ್ಷಿಸಬೇಡವೆ?” ಎಂದರೆ ಆಗ ವಾಲಿಯು ನಿಜವಾಗಿ ಮೃತನಲ್ಲದಿದ್ದರೂ, ಸುಗ್ರೀವನಿಗೆ ಆ ಭ್ರಾಂತಿಯಿದ್ದುದರಿಂದ ಅದೂ ದೋಷಾಸ್ಪದವಲ್ಲವೆಂದುದು ರಾಮನ ಆಶಯವು, ಅಲ್ಲಿಯೂ ('ಜೀವತ ?” ಎಂಬ ಪದದಿಂದ ಜೀವಂತನಾದ ಸಹೋದರನ ಕ ತಿಯನ್ನು ಪರಿಗ್ರಹಿಸುವುದುಮಾತ್ರವೇ ದೋಷವೆಂದು ವ್ಯಕ್ತವಾಗುವುದು

ಆದಗೆ ಇಲ್ಲಿ ಮತ್ತೆ ಕೆಲವರು ಬೇರೆವಿಧವಾಗಿ ಉಪಪಾದಿಸುವರು ಹೇಗೆಂದರೆ:- (ುಷಾರಾಯಳಾದ ರುಮೆಯನ್ನು ವಾಲಿಯು ಪರಿಗ್ರಹಿಸಿದುದರಿಂದ, ವಾಲಿಯು ದೋಷಿಯೆಂಬುದೇನೋ ನಿಜವು ಸುಗ್ರೀವನು ಮಾತೃಪ್ರಾಯಳಾದ ತಾರೆಯನ್ನು ಪ ರಿಗ್ರಹಿಸಿದುದು ಇನ್ನೂ ಹೆಚ್ಚು ದೋಷಾಸ್ಪದ ಇದನ್ನು ತಿಳಿದೇರಾಮನು,ವಾಲಿಯ