ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೮ ] | ಕಿಂಧಾಕಾಂಡವು ೧೪೪ ದಪಕ್ಷದಲ್ಲಿ, ನೀವು ಮಾಡಿರುವ ಈಗಿನ ದುಷ್ಕೃತ್ಯಕ್ಕೆ ಈವಿಧವಾದ ನಿಗ್ರ ಹವನ್ನು ಹೊಂದುವುದೇ ತಕ್ಕ ಪ್ರಾಯಶ್ಚಿತ್ತವೆಂದು ಒಪ್ಪಬೇಕಾಗುವು ದು ಎಲೆ ವಾಲಿ' ಪೂರದಲ್ಲಿ ಮನುವು ಸದಾಚಾರವನ್ನು ಕುರಿತು ಎರ ಡುಪ್ಲೋಕಗಳನ್ನು ನಿರೂಪಿಸಿರುವರು ಆ ನೀತಿಶ್ಲೋಕಗಳ ಮಹಾತ್ಮರೆಲ್ಲ ರೂ ಪರಿಗ್ರಹಿಸಿರುವರು ಆ ನೀತಿಶ್ಲೋಕಗಳನ್ನನುಸರಿಸಿಯೇ ಈಗ ನಾನೂ ನಡೆಸಿರುವೆನು ಆ ಶೋಕಾರ್ಥವನ್ನೂ ಹೇಳುವೆನು ಕೇಳು (ಪಾಪಗಳನ್ನು ನಡೆಸಿದವರು ರಾಜರಿಂದ ಆಯಾಪಾಪಗಳಿಗೆ ತಕ್ಕಂತೆ ಶಿಕ್ಷೆ ತರಾದ ಪಕ್ಷದಲ್ಲಿ, ಅದರಿಂದ ಅವರ ಪಾಪವೆಲ್ಲವೂ ನೀಗುವುದಲ್ಲದೆ ಆ ವರು ಪುಣ್ಯವಂತರಾಗಿ ಸದ್ದತಿಯನ್ನೂ ಹೊಂದುವರು ರಾಜನು ಕಳ್ಳನನ್ನು ಶಿಕ್ಷಿಸಿದರೂ,ಶಿಕ್ಷಿಸದೆ ಮನ್ನಿಸಿಬಿಟ್ಟರೂ, ಅವನ ಚೌಲ್ಯದಿಂದುಂಟಾದ ಪಾ ಪವು ನೀಗಿ ಹೋಗುವುದು ಆದರೆ ರಾಜನು ಅಂತವನನ್ನು ಶಿಕ್ಷಿಸದೆ ಮನ್ನಿ ಸಿಬಿಟ್ಟ, ಪಕ್ಷದಲ್ಲಿ, ಅವನ ಚರದಿಂದುಂಟಾದ ಪಾಪಕ್ಕೆ ರಾಜನೇ ಭಾಗಿ ಯಾಗುವನು ” ಎಂಬುದೇ ಆ ಶ್ಲೋಕಾರ್ಥವು ಇವೆರಡುಶ್ಲೋಕಗಳೂ ಮನುವಿನಿಂದ ಹೇಳಲ್ಪಟ್ಟಿವೆ ನೀನು ಈಗ ನಡೆಸಿದಂತೆಯೇ ಪೂತ್ವದಲ್ಲಿ ಒ ಬೃ ಶ್ರಮಣನು ಒಂದು ಪಾಪಕೃತ್ಯವನ್ನು ನಡೆಸಿದನು ಆಗ ನಮ್ಮ ವಂಶ ದಲ್ಲಿಯೇ ಪ್ರಸಿದ್ಧನಾಗಿದ್ದ ಪೂಜ್ಯನಾದ ಮಾಂಧಾತನು ಈ ಭೂಮಿಯ ನ್ನು ಪಾಲಿಸುತ್ತಿದ್ದುದರಿಂದ, ಅವನು ಆ ಕಪಣಕನಿಗೆ ಹೀಗೆಯೇ ಭಯಂಕರ ವಾದ ಶಿಕ್ಷೆಯನ್ನು ವಿಧಿಸಿರುವನು ಲೋಕದಲ್ಲಿ ಪಾಪಮಾಡಿದವರಿಗೆ ನೀ ವಿಬ್ಬರುಮಾತ್ರವೇ ನಿದರ್ಶನವಲ್ಲ ರಾಜರು ಪ್ರಮಾದವಶದಿಂದಿರುವಾಗ ಎ ಪ್ರೊಜನರು ಎಷ್ಟೊವಿಧವಾದ ಪಾಪಗಳನ್ನು ಮಾಡಬಹುದು ಕಾಲಕ್ರ ಮದಿಂದ ಆರಾಜರು ಎಚ್ಚರಗೊಂಡು ರಾಜಕಾರವನ್ನು ವಿಮರ್ಶಿಸುವಾಗ ಆಯಾಪಾಸಿಗಳಿಗೆ ವಧಾದಿಪ್ರಾಯ ತಗಳನ್ನು ಮಾಡುವರು ಇದರಿಂದ ಅವರಿಬ್ಬರ ಪಾಪವೂ ನೀಗುವುದು ಈಕ್ರಮವು ಈಗಲೂ ಆಚಾರದಲ್ಲಿ ಬ ರುತ್ತಿದೆ ಎಲೈ ವಾನರಶ್ರೇಷನೆ ನೀನು ಇದಕ್ಕಾಗಿ ಪರಿತಪಿಸಬೇಕಾದ ಕಾರಣವಿಲ್ಲ ನಿನ್ನ ಪಾಪಕ್ಕೆ ಈಗಲೇ ತಕ್ಕ ಪ್ರಾಯಶ್ಚಿತ್ರವಾಯಿತೆಂದು ನೀನು ಸಂತೋಷಿಸಬೇಕಾದುದೇ ನ್ಯಾಯವು' ಸಾಕು ಬಿಡು'ನಾವು ಧರವನ್ನ ನಸ