ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬೬ ಶ್ರೀಮದ್ರಾಮಾಯಣವು (ಸರ್ಗ ೨೨. ಬಳೆದುಯಾವಾಗಲೂ ಸುಖಾರ್ಹನಾಗಿ,ವಯಸ್ಸಿನಲ್ಲಿ ಚಿಕ್ಕವನಾಗಿದ್ದರೂ ಬುದ್ಧಿಯಲ್ಲಿ ಮೇಲೆನಿಸಿಕೊಂಡ ಈತನು ನನಗೆ'ಪ್ರಾಣಕ್ಕಿಂತಲೂಪ್ರಿಯ ನಾಗಿರುವನು ಇವನನ್ನು ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನೆಂದೇ ಭಾವಿಸಿ ಪ್ರೇಮದಿಂದ ಪೋಷಿಸಬೇಕು ಇನ್ನು ಮೇಲೆ ಈತನು ತಂದೆಯಿಲ್ಲದ ತಬ್ಬಲಿ ಯಂತಾದರೂ ಆ ಲೋಪವನ್ನು ಕಾಣಿಸದಂತೆ ನೀನು ಅವನ ಕೋರಿಕೆಗಳ ನ್ನು ನಡೆಸಿಕೊಟ್ಟು ರಕ್ಷಿಸಬೇಕು ಎಲೆ ಕಪೀಂದ್ರನೆ ! ಇನ್ನು ಮೇಲೆ ನೀನೇ ಅಂಗದನಿಗೆ ಅವನ ಕೋರಿಕೆಗಳೆಲ್ಲವನ್ನೂ ಈಡೆರಿಸತಕ್ಕವನು ನೀನೇ ಅವನಿನಗೆ ರಕ್ಷಕನು ನೀನೇ ಅವನಿಗೆ ಅಭಯವನ್ನು ಕೊಡತಕ್ಕವನು ನನ್ನಂ ತೆಯೇ ನೀನು ಇವನಲ್ಲಿ ಪ್ರೇಮವನ್ನಿಟ್ಟು, ಸಲ್ವವಿಧದಿಂದಲೂ ಪೋಷಿಸಬೇ ಕು ನಿನ್ನನ್ನು ಬಿಟ್ಟರ ಆತನಿಗೆ ಬೇರೆ ದಿಕಳ್ಳರು?ಶ್ರೀಮಂತನಾದ ಈ ಕುಮಾರ ನು, ಪರಾಕ್ರಮದಲ್ಲಿ ನಿನಗೆಣೆಯಾದವನೆಂದುತಿಳಿ' ಸಮಸ್ಯಕಾರಗಳಲ್ಲಿಯೂ ನಿನಗೆ ಸಹಾಯಕನಾಗುವನು ಮುಂದೆ ನೀನು ರಾಮನಸಹಾಯಾರ್ಥವಾಗಿ ರಾಕ್ಷಸರನ್ನು ವಧಿಸುವಾಗ, ಇವನು ನಿನಗಿಂತಲೂ ಮುಂದಾಗಿ ನಿಲ್ಲುವನು. ತಾರೆಯ ಪ್ರಿಯಪುತ್ರನಾದ ಈ ಅಂಗದನು, ನಡುವಯಸ್ಸುಳ್ಳವನಾಗಿ ಯೂ, ಬಲಾಢನಾಗಿಯೂ, ವೇಗಶಾಲಿಯಾಗಿಯೂ ಇರುವುದರಿಂದ, ಯಾ ವ ಮಹಾಯುದ್ಧದಲ್ಲಿಯಾದರೂ, ತನ್ನ ಪರಾಕ್ರಮಕ್ಕನುರೂಪವಾದ ಆ ದ್ಭುತಕಾಠ್ಯವನ್ನು ನಡೆಸದಿರಲಾರನು ಸುಷೇಣನ ಮಗಳಾದ ಈ ತಾರೆಯ ಸೂಕ್ಷಾರ್ಥಗಳನ್ನು ನಿಶ್ಚಯಿಸುವುದರಲ್ಲಿ ಯೂ, ಮುಂದೆ ಬರಬಹುದಾದ ಕಷ್ಟನಿಷ್ಟು ರಗಳನ್ನೂ ಹಿಸಿ ತಿಳಿಯುವುದರಲ್ಲಿಯೂ ಬಹಳಚತುರಳು ಈಕೆ ಯು ಯಾವುದಾದರೂ ಒಂದು ಅಭಿಪ್ರಾಯವನ್ನು ತಿಳಿಸಿದಪಕ್ಷದಲ್ಲಿ ಅದು ಬೇರೆವಿಧವಾಗಿ ತಿರುಗಲಾರದು ಆದುದರಿಂದ ಇವಳು ಯಾವುದನ್ನು ಯು ಕ್ಯವೆಂದು ಹೇಳುವಳೋ, ಆದನ್ನು ನಿಸ್ಸಂಶಯವಾಗಿ ನೀನು ನಡೆಸಬಹುದು ಮತ್ತು ನೀನು ರಾಮನಕಾರವನ್ನು ಕೂಡ ಎಷ್ಟು ಮಾತ್ರವೂ ಶಂಕಿಸದೆ ಆ ವಶ್ಯವಾಗಿ ನಡೆಸಬೇಕು ಆ ವಿಷಯದಲ್ಲಿಮಾತ್ರ ನೀವು ಸ್ವಲ್ಪಮಾತ್ರವಾದ ರೂ ಹಿಂಜರಿದರೆ,ನಿನಗೆ ಅಥ್ರವು ಬರುವುದೊಂದಲ್ಲದೆ, ಮಾತಿಗೆ ತಪ್ಪಿದ ನಿ ಇನ್ನು ರಾಮನು ಅಕ್ಷಣವೇ ಕೊಂದುಬಿಡುವನು ಆತನನ್ನ ವಮಾನಪಡಿಸಿ