ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೭೮ ಶ್ರೀಮದ್ರಾಮಾಯಣವು - [ಸರ್ಗ, ೨೪ ದು ನಿರ್ಣಯಿಸಲಾರದ ಮಹಾಮಹಿಮೆಯುಳ್ಳವನು. ಲೋಕದಲ್ಲಿ ಯಾ ಅನಂತ್ ತೆ ವೇದಗಳಿಗೂ ನಿರ್ಣಯಿಸಲಸಾಧ್ಯನಾಗಿರುವೆಯೆಂದು ಭಾವವು, ಅಥವಾ (ತ್ವಂ ಅಪ್ರ ಮೇಯಃ ಸೋS೦ಗ ವೇದ ಯದಿವಾ ನವೇದ” ಎಂಬಂತೆ ನೀನೇ ನಿನ್ನ ಮಹಿಮೆಯನ್ನು ಇಷ್ಟೆಂದು ನಿರ್ಣಯಿಸಲಾರದವನೆಂದೂ ಅರ್ಥವು ಹೀಗೆ ಅಂತಃಕರಣಕ್ಕೆ ಗೋಚರ ನಾಗದ ನೀನು ಬಾಹ್ಯಕರಣಗಳಿಗೆ ಹೇಳಬೇಕಾದುದೇನು? (ದುರಾಸದಶ) ಬೇರೆಯಾವ ಪ್ರಕಾರಾಂತರಗಳಿಂದಲೂ ಹೊಂದಲ: eಧ್ವನು ಮತ್ತು ಇಲ್ಲಿ'ಷದಲ ಧಾತುವಿಗೆ, ವಿಶ ರಣ,ಗತಿ, ಅವಸಾದನಗಳೆಂಬ ಮೂರರಗಳಿರುವುದರಿಂದ(ದುರಾಸದಃ ಎಂಬುದಕ್ಕೆ ನಾ ಶಖಲದುದರಿಂದತಾತ ಕನೆಂದೂ ಚಲನನಿಲದುದರಿಂದಸರ ವಾಸಕನೆಂದೂ,ದು:ಖ ವಿಲ್ಲದವನೆಂಬುದರಿಂದ ನಿತ್ಯಾನಂದಸ್ವರೂಪನೆಂದೂ ಭಾವವು (ಜಿತೇಂದ್ರಿಯ ಪಶ್ಯತ್ಯ ಚಕ್ಷುಶೃತ್ಯಕರ:, ಅಪಾಣಿಪಾದೋ ಜವನೋ ಗೃಹೀತಾ' ಕಣ್ಣುಗಳಿಲ್ಲದೆ ನೋಡುವವನು, ಕಿವಿಗಳಿಲ್ಲದೆ ಕೇಳುವವನು, ಕಾಲಿಲ್ಲದೆ ಓಡುವವನು, ಕೈಗಳಿಲ್ಲದೆ ಕೆಲ ಸಮಾಡುವವನು, ಹೀಗೆ ನೀನು ಸಾಮಾನ್ಯ ಮನುಷ್ಯರಂತೆ ಇಂದ್ರಿಯವ್ಯಾಪಾರಗಳಿಲ್ಲ ದವನಾದರೂ ಯಾವಾಗಲೂ ಎಲ್ಲವನ್ನೂ ತಿಳಿಯುವ ಮಹಿಮೆಯುಳ್ಳವನೆಂದು ಭಾವ ವು ಮತ್ತು(ಜಿತೇಂದ್ರಿಯ )'ದುಗ್ರ್ರಹಂಮನಸಾಪ್ಯನ್ಯರಿಂದ್ರಯ್ಯರವಿದುರ್ಜಯ್ಯ” ಎಂಬಂತೆ, ಇತರರ ಇಂದ್ರಿಯಗಳನ್ನೂ ಜಯಿಸಿದವನು ಅವಾಜ್ಞನಸಗೋಚರನೆಂದು ಭಾವವು (ತ್ವಂ ಜಿತೇಂದ್ರಿಯ 'ಸಂವಾಕ್ಕಂಸಾವಧಾರಣಂ” ಎಂಬ ನ್ಯಾಯದಿಂದ ನೀನೊಬ್ಬನೇ ಜಿತೇಂದ್ರಿಯನೆಂದರವು'ಅಹಲ್ಯಾಯ್ ಜಾರಸುರಪತಿ ರಭೂದಾತ್ಮತನ ಯಾಂ ಪ್ರಜಾನಾ ಥಯಾಸೀದಭಜತ ಗುರೂ೫ರಿಂದುರಬಲಾಂ ಸಮಸ್ತದೇವತೆಗಳಿ ಗೂ ರಾಜನಾದ ಇಂದ್ರನೂಕೂಡ ಋಷಿಪತ್ನಿಯಾದ ಅಹಲ್ವೆಯನ್ನು ಕಾಮಿಸಿದನು ಲೋಕಪಿತಾಮಹನೆನಿಸಿಕೊಂಡ ಬ್ರಹ್ಮನೂ ತನ್ನ ಮಗಳನ್ನೇ ವರಿಸಿದನು ಲೋಕಾಹ್ಲಾ ದಕನಾದ ಚಂದ್ರನು ಗುರುಭಾರೈಯನ್ನು ಹೊಂದಿದನು ಹೀಗೆ ದೇರಾದಿಗಳೂ ಚಪ ಲಸ್ವಭಾವವನ್ನು ತೋರಿಸಿರುವರು ನೀನೊಬ್ಬನೇ ಜಿತೇಂದ್ರಿಯನೆಂದು ಭಾವವೂ (ಉ ಇಮಧಾರಿ ಕಶ್ಯ) ಸ್ಥಾಶ್ರಿತರಕ್ಷಣಾರವಾಗಿ ಸತ್ಕಾರಗಳನ್ನು ನಡೆಸುತ್ತಿರುವುದರಿಂದ ನೀನು ಉತ್ತಮಧಾರಿ ಕನೆಂದು ಭಾವವು ತನ್ನ ಸಮ್ಮತಿಯನ್ನಪೇಕ್ಷಿಸಿ, ಅದಕ್ಕೆ ಸಾಧಕಗೆ ಳಾದ ಕರಗಳನ್ನು ಮಾತ್ರವೇ ನಡೆಸುವವನು ಅಧಮಧಾತ್ಮಿಕನು ತನಗೂ ಪರರಿಗೂ ಪ್ರಯೋಜನಕರಗಳಾದ ಸತ್ಕಾರಗಳನ್ನು ನಡೆಸುವವನು ಮಧ್ಯಮಧಾರಿ ಕನು ಪರಪ್ಪ ಯೋಜನಾಪೇಕ್ಷೆಯಿಂದಲೇಸರಗಳನ್ನು ನಡೆಸುವವನು ಉತ್ತಮಧಾರಿ ಕನು ಅವಾ ಇಸಮಸ್ತಕಾಮನಾದ ನೀನು ನಡೆಸತಕ್ಕ ಸತ್ಕಾರಗಳೆಲ್ಲವೂ ಆಶ್ರಿತರಕ್ಷಣಾರವಾಗಿಯೇ