ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ ಸರ್ಗ ೨೫.] ಕಿಮ್ಮಂಥಾಕಾಂಡವು. ೧೪೮& ತಂತ್ರನಲ್ಲ ಅವರವರ ಕರಾನುಸಾರವಾಗಿ ಜೀವಿಗಳನ್ನು ನಡೆಸುತ್ತಿರುವನು. ಜೀವನು, ಯಾವ ವಿಷಯದಲ್ಲಿಯ ತನಗೆ ಸ್ವಾತಂತ್ರವಿಲ್ಲವೆಂಬ ಶಾಸ್ತ್ರತ ತ್ವವನ್ನು ಚೆನ್ನಾಗಿ ನಿಷ್ಕರ್ಷಿಸಿ,ಎಲ್ಲವೂ ಈಶ್ವರನ ವ್ಯಾಪಾರವೆಂದೇ ತಿಳಿಯ ಬೇಕು ಥರವಾಗಲಿ, ಕಾಮವಾಗಲಿ, ಅರ್ಥವಾಗಲಿ ಈಶ್ವರಸಂಕಲ್ಪದಿಂ ದಲೇ ಪ್ರಾಪ್ತವಾಗುವುವು ನನ್ನ ಬಾಣಹತಿಯ ಈಗ ವಾಲಿಗೆ ಪ್ರಾಯ ಶ್ರೀ ತ್ಯವೆಂದು ತಿಳಿಯಿರಿ' ಇದರಿಂದ ಈತನ ದೋಷಗಳೆಲ್ಲವೂ ನೀಗಿ ಶುದ್ದಿಯ ನ್ನು ಹೊಂದಿರುವನು ಈಗ ವಾಲಿಯು ಧಾರ ಕಾಮಸಂಬಂಧಗಳಿಂದ ಆತಿ ಪವಿತ್ರವಾದ ಕರ ಫಲವನ್ನು ಹೊಂದಿ ಸ್ವರ್ಗವನ್ನೇ ಸೇರುವನು ಮೊದ ಲು ತನ್ನ ಥರಾನುಷ್ಠಾನದಿಂದ, ಇವನು ಸಾಧಿಸುತಿದ್ದ ಸ್ವರ್ಗವನ್ನು , ಈಗ ತನ್ನ ಶೌಯ್ಯೋಚಿತವಾಗಿ ಯುದ್ಧದಲ್ಲಿ ಪ್ರಾಣವನ್ನು ಬಿಟ್ಟು ದರಿಂದ ಕೈಸೇ ರಿಸಿಕೊಂಡುಬಿಟ್ಟನು ಎಲೆತಾರೆ' ಈಗ ಈತನು ಹೊಂದಿರುವ ಮೃತಿಯೇ ಸ ಝತ್ತಮವಾದುದೆಂದು ತಿಳಿ' ಇನ್ನು ಪರಿತಾಪವನ್ನು ಬಿಡು' ಪ್ರಕೃತದಲ್ಲಿ ನಡೆಸಬೇಕಾದ ಮುಂದಿನ ಕಾಠ್ಯವನ್ನು ನೋಡು” ಎಂದನು ರಾಮನು ಈ ಮಾತನ್ನು ಹೇಳಿ ಮುಗಿಸಿದಮೇಲೆ, ಲಕ್ಷ್ಮಣನು, ದುಃಖದಿಂದ ಪ್ರಜ್ಞೆ ತಪ್ಪಿ ದವನಂತೆ ನಿಂತಿದ್ದ ಸುಗ್ರೀವನನ್ನು ಕುರಿತು, ವಿನಯಪೂರೈಕವಾದ ಮಾತಿ. ನಿಂದ” ಎಲೈ ಸುಗ್ರೀವನೆ' ನಾಲಿಗೆ ಮುಂದೆ ನಡೆಸಬೇಕಾದ ಪ್ರೇತಕಾ ಲ್ಯವನ್ನು ಶೀಘ್ರದಲ್ಲಿ ನಡೆಸುವ ಪ್ರಯತ್ನವನ್ನು ಮಾಡು' ತಾರೆಯನ್ನೂ ಅಂಗದನನ್ನೂ ಮುಂದಿಟ್ಟುಕೊಂಡು, ವಾಲಿಯ ದಹನಕಾರಕ್ಕೆ ಆರಂಭಿಸು ವಾಲಿ ಯ ಸಂಸ್ಕಾರಕ್ಕಾಗಿ ಚೆನ್ನಾಗಿ ಒಣಗಿದ ಚಂದನಕಾಷ್ಟ್ರಗಳನ್ನು ಸಾ ಕಾದಷ್ಟು ತರಿಸು' ಮನಸ್ಸಿನಲ್ಲಿ ಕೊರಗುತ್ತಿರುವ ಅಂಗದನಿಗೆ ನೀನಸ ಮಾಧಾನವಾಕ್ಯಗಳನ್ನು ಹೇಳು ನೀನೂ ಈಗ ಅಜ್ರಂತೆ ದುಃಖಿಸುತ್ತಿರ ಬೇಡ' ಈಗ ಈ ಸಮಸ್ತವಾನರರಾಜ್ಯವೂ ನಿನಗಥೀನವಾಗಿರುವುದು ಇನ್ನು ಮುಂದಿನ ಕೆಲಸಕ್ಕೆ ಬೇಕಾದ ಪುಷ್ಪಗಳು, ಬಟ್ಟೆಗಳು, ತುಪ್ಪ, ಎಣ್ಣೆ, ಸು ಗಂಧಗಳು, ಮುಂತಾದ ಸಾಮಗ್ರಿಗಳೆಲ್ಲವನ್ನೂ ಅಂಗವನು ತಂದಿಡಲಿ ! ಎ ಲೈ ತಾರನೆ' ನೀನು ಬೇಗನೆ ಹೋಗಿ ಪಲ್ಲಕ್ಕಿಯನ್ನು ತರಿಸಿಕೊಂಡುಬಾ'ಯಾ ವಾಗಲೂ ಕಾಕ್ಯಗಳನ್ನು ತಡವಿಲ್ಲದೆ ಮಾಡುವುದರಲ್ಲಿ ಗುಣವುಂಟು' ಅದರ ಲ್ಲಿಯೂ ಇಂತಹಕಾಲಗಳಲ್ಲಿ ತಡಮಾಡಲೇಬಾರದು ಪಕ್ಕಿಯನ್ನು ಹೊರು