ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮೮ ಶ್ರೀಮದ್ರಾಮಾಯಣನ (ಸರ್ಗ, ೨ ಲೂ, ಸ್ನಾನಮಾಡಿ ಪಟ್ಟಾಭಿಷಿಕ್ತನಾದಮೇಲೆ, ತಮ್ಮನ್ನೂ ವಿಶೇಷವಾದ ರತ್ನಮಾಲ್ಯಗಳಿಂದ ಅರ್ಚಿಸಿ ಸತ್ಕರಿಸಬೇಕಲ್ಲವೆ? ಆದುದರಿಂದ ಎಲೈ ಮಹಾ ತ್ಮರೆ' ಈಗಲೇ ನೀವು ಇಲ್ಲಿಂದ ಹೊರಟು, ಮನೋಹರವಾದ ನಮ್ಮ ಕಿಷಿಂಥೆ ಯ ಗುಹೆಗೆ ದಯೆಮಾಡಬೇಕು ಅನಾಥರಾಗಿರುವ ಕಪಿಗಳಿಗೆ, ರಾಜನನ್ನು ನಿಯಮಿಸಿ ಸಮಸ್ತವಾನರರನ್ನೂ ಸಂತೋಷಪಡಿಸಬೇಕು” ಎಂದು ಪ್ರಾ ರ್ಥಿಸಿದನು ಹನುಮಂತನು ಹೇಳಿದ ಈ ವಾಕ್ಯವನ್ನು ಕೇಳಿ ಮಾತಿನಲ್ಲಿ ಚತು ರನಾದ ರಾಮನು ಆತನನ್ನು ಕುರಿತು 'ಎಲೈಸೌಮ್ಯನೆ' ಹದಿನಾಲ್ಕುವರ್ಷ ಗಳವರೆಗೆ ನಾನು ಯಾವ ಪಟ್ಟಣವನ್ನಾಗಲಿ, ಗ್ರಾಮವನ್ನಾಗಲಿ ಪ್ರ ವೇಶಿಸದೆ ಕಾಡಿನಲ್ಲಿರಬೇಕೆಂಬುದೇ ನನ್ನ ತಂದೆಯ ಆಜ್ಞೆಯು, ಪಿತೃವಾಕ್ಯ ಪರಿಪಾಲನವೆಂಬ ವ್ರತವನ್ನು ನಡೆಸುತ್ತಿರುವ ನಾನು, ಈಗ ನಿಮ್ಮ ಕಿಷ್ಕಂಥೆ' ಯನ್ನು ಪ್ರವೇಶಿಸಿದರ, ಆ ನನ್ನ ವ್ರತಕ್ಕೆ ಭಂತವುಂಟಾಗುವುದಿಲ್ಲವೆ? ಆದುದ ರಿಂದ ನೀವೇ ಸೇರಿ, ವೀರನಾದ ಈ ಸುಗ್ರೀವನನ್ನು ಕಿಷ್ಮೆಂಧೆಗೆ ಕರೆ ದುಕೊಂಡುಹೋಗಿ, ಬೇಕಾದ ವೈಭವಗಳಿಂದ ಶಾಸೊಕ್ಕವಾಗಿ ಇವನಿಗೆ ರಾಜ್ಯಾಭಿಷೇಕವನ್ನು ನಡೆಸಿಬಿಡಿರಿ ಎಲೈ ಆಂಜನೇಯನೆ' ನೀನೇ ಮುಂದಾ ಗಿ ನಿಂತು ಈ ಕಾರವನ್ನು ನಡೆಸು” ಎಂದನು ಆಮೇಲೆ ಸುಗ್ರೀವನಕಡೆಗೆ ತಿ ರುಗಿ (ಎಲೆಸುಗ್ರೀವನೇ' ನೀನು ಪಟ್ಟಾಭಿಷಿಕ್ತನಾದ ಕೂಡಲೆ ಈ ಅಂಗ ದನಿಗೆ ನೀನಾಗಿಯೇ ನಿಂತು ಝ್ವರಾಜ್ಯಾಭಿಷೇಕವನ್ನೂ ಮಾಡಿಬಿಡು! ಯುವರಾಜಪದವಿಗೆ ಈತನೇ ಅರ್ಹನು ಇವನು ನಡತೆಯನ್ನು ಬಲ್ಲವನು. ಸದಾಚಾರವುಳ್ಳವನು ಸರೊತ್ತಮವಾದ ಬಲಪರಾಕ್ರಮವುಳ್ಳವನು. ಇವನು ನಿನ್ನಣ್ಣನಿಗೆ ಜೈಷ್ಣ ಪುತ್ರನಾಗಿಯೂ, ಪರಾಕ್ರಮದಲ್ಲಿ ನಿನಗೆ ಯಾಗಿಯೂ,ಕುಂದದ ಭೈರವುಳ್ಳವನಾಗಿಯೂ ಇರುವುದರಿಂದ, ಯುವರಾ ಜಪದವಿಗೆ ಇವನೇ ಅರ್ಹನು ಎಲಸೌಮ್ಯನೆ'ಮಳೆಗಾಲಕ್ಕೆ ಮೊದಲಿನ ಭಾಗ ವಾದ ಶ್ರಾವಣಮಾಸವು ಈಗ ನಡೆಯುತ್ತಿರುವುದು ಆದರೆ ಆಷಾಢದಿಂದ ನಾಲ್ಕು ತಿಂಗಳುಗಳೂ ಮಳೆಗಾಲವೆನಿಸುವುವು ಈ ಕಾಲದಲ್ಲಿ ನಾವು ಯಾನ - *ಶ್ರಾವಣ ಭಾದ್ರಪದಗಳೆಂಬ ಎರಡುತಿಂಗಳುಗಳಿಗೆ ಮಾತ್ರವೇ ವರ್ಷಾಕಾಲವೆ ಸಂಕೇತವಿದ್ದರೂ, ಅವುಗಳಿಗೆ ಹಿಂದಿನ ಆಷಾಢಭೂ, ಮುಂದಿನ ಆಶ್ವಯುಜವೂ ಸೇರಿ ಈನಾಲ್ಕು ತಿಂಗಳುಗಳಲ್ಲಿಯೂ ಮಳೆಯು ಬೀಳುವುದರಿಂದ ಇವುನಾಲ್ಕುತಿಂಗಳುಗಳು