ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

୦୫a ಶ್ರೀಮದ್ರಾಮಾಯಣವು [ಸರ್ಗ ೨೭. ಗಳಿಂದಲೂ ಕೂಡಿದ ಆ ಪ್ರಶ್ರವಣಪಕ್ವತದಲ್ಲಿಯೇ ವಾಸಮಾಡುತ್ತಿದ್ದನು ಹೀಗೆ ಅನೇಕವನ್ನು ಸಂಪೂರ್ಣವಾದ , ಆ ಬೆಟ್ಟವು ವಿಶೇಷಸುಖಾಸ್ಪದ ವಾಗಿದ್ದರೂ, ಅಲ್ಲಿನ ವಾಸವು ರಾಮನಿಗೆ ಸ್ವಲ್ಪವಾದರೂ ಸಂತೋಷವನ್ನುಂ ಟುಮಾಡಲಿಲ್ಲ ಪ್ರಾಣಕ್ಕಿಂತಲೂ ಪ್ರಿಯಳಾದ ಸೀತೆಯ ಸ್ಮರಣೆಯಿಂದ ಆತನಿಗೆ ಮೇಲೆ ಮೇಲೆ ಸಂಕಟವೇ ಹೆಚ್ಚುತಿತ್ತು ಇದರಮೇಲೆ ಸಾಯಂಕಾ ಲಗಳಲ್ಲಿ ಉದಯಪತದಮೇಲೆ ಚಂದ್ರೋದಯವಾಗುವುದನ್ನು ನೋಡಿ ದೊಡನೆ, ಅವನ ವಿರಹತಾಪವು ಮತ್ತಷ್ಟು ಹೆಚ್ಚಿ , ಅವನಿಗೆ ನಿದ್ರೆಯ ಹತ್ತು ತಿರಲಿಲ್ಲ ಬೆಳಗಾಗುವವರೆಗೂ ಹಾಸಿಗೆಯಲ್ಲಿ ಹೊರಳುತಿದ್ರನು ಹೀಗೆ ಸೀ ತಾವಿರಹದುಃಖದಿಂದ ಕೊರಗುತ್ತ, ರಾಮನು ಅಹೋರಾತ್ರವೂ ಕಣ್ಣೀರು ಬಿಟ್ಟು ಸಂಕಟಪಡುವದನ್ನು ನೋಡಿ, ಅವನ' ಶುಃಖಕ್ಕ ಸಮಭಾಗಿಯಾದ ಲಕ್ಷಣನು ಅಣ್ಣನನ್ನು ಸಮಾಧಾನಪಡಿಸುತ್ತ ಒಂದಾನೊಂದು ವಾಕ್ಯ ವನ್ನು ಹೇಳುವನು ಎಲೈವೀರನೆ' ಹೀಗೇಕ ಸಂಕಟಪಟ್ಟು ದುಃಖಿಸುವ ಈ ಶೋಕವ ` ಬಿಡು' ಧೀರನಾದ ನೀನೇ ಹೀಗೆ ದುಃಖಿಸಬಾರದು ಉತ್ಸಾಹವ ನ್ನು ಬಿಟ್ಟು ದJವಶರಾದವರಿಗೆ ಯಾವ ಪುರುಷಾರ್ಥಗಳೂ ಕೈಗೂಡಲಾರ ವು ಸೀನೂ ಈ ವಿಚಾರಗಳನ್ನು ತಿಳಿಯದವನಲ್ಲ ಕಾಸಿದ್ಧಿಗೆ ಕಾರಣರಾದ ಪುರುಷ ಪ್ರಯತ್ನವೂ ದೈವದಲ್ಲಿನಂಬಿಕೆಯೂ ನಿನಗೆ ಚೆನ್ನಾಗಿರುವುದು ಆಸ್ತಿ ಕತಯೂ, ಧರ್ಮಶೀಲತೆಯೂ, ಕಾರೋದ್ಯೋಗವೂ ನಿನ್ನಲ್ಲಿ ಪೂರ್ಣವಾಗಿ ತುಂಬಿರುವುವು ನೀನು ಹೀಗೆ ಧೈರಗುಂದಿದ್ದರೆ ಎಂದಿಗೂ ನಿನ್ನ ಶತ್ರುವನ್ನು ನಿ ಗ್ರಹಿಸಲಾರೆ' ಅದರಲ್ಲಿಯೂ ಕಪಟೆಯಾದ ರಾಕ್ಷಸನನ್ನು ಯುದ್ಧದಲ್ಲಿ ನಿನ್ನ ಪರಾಕ್ರಮದಿಂದ ಕೊಲ್ಲಬೇಕೆಂದರೆ ಹೀಗೆ ಎಂದೆಗುಂದಿ ಉತ್ಸಾಹಹೀನನಾ ದ ನಿನಗೆ ಸಾಧ್ಯವೇ ಇಲ್ಲ ದುಃಖವನ್ನು ನಿಶೇಷವಾಗಿ ಬಿಟ್ಟುಬಿಡು ನಿ ನ ವ್ಯವಸಾಯವನ್ನು ಮಾತ್ರ ಬಿಡದೆ ಸ್ಥಿರವಾಗಿ ಹಿಡಿ' ಆಗ ಆ ರಾಕ್ಷಸನನ್ನು ಅವನ ಪರಿವಾರಗಳೊಡನೆ ನಿರ್ಮೂಲಮಾಡಬಹುದು ಅಣ್ಣಾ ಕಾಡುಗಳಿಂ ದಲೂ ಗುಡ್ಯಗಳಿಂದಲೂ, ಸಮುದ್ರಗಳಿಂದಲೂ ಕೂಡಿದ ಈ ಸಮಸ್ಯಭೂ ವಿಯನ್ನೂ ತಲೆಕೆಳಗಾಗಿ ಮಾಡಬಲ್ಲ ನಿನಗೆ ಆರಾವಇನನ್ನು ಕೊಲ್ಲುವುದೊಂ ದಸಾ ಧ್ಯವೆ? ಎಂದಿಗೂಇಲ್ಲ' ಉತ್ಸಾಹವನ್ನು ಮಾತ್ರ ಓಡಬೇಡ' ಈಗ ಮಳೆ ಗಾಲವು ಬಂದುಬಿಟ್ಟಿತು ಶರತ್ಕಾಲದವರೆಗೆ ನಿರೀಕ್ಷಿಸು'ಆಮೇಲೆ ನೀನು ಆ